ದಿನವಿಡಿ ನಿನ್ನಯ ನೆನಪು ನನ್ನನ್ನು ಕಾಡುತಿದೆ
ಕಣ್ಮುಂದೆ ನೀನು ಬಾರೆ ನನ್ನಯ ಮನಸ್ಸ ಸೇರೆ
ಬಂದು ಹೋದ ನೆನಪು ನನ್ನನು ಕೊಲ್ಲುತಿದೆ
ಕ್ಷಣಕ್ಷಣವು ಯೋಚನೆ ಈಗ ನನಗೇನು ತೋಚದೆ
ವನವಾಸವೋ ನಿನ್ನ ಸಹವಾಸವೋ
ಸೆರೆವಾಸವೋ ಪ್ರೀತಿ ಉಪವಾಸವೋ
ವನವಾಸವೋ ನಿನ್ನ ಸಹವಾಸವೋ
ಸೆರೆವಾಸವೋ ಪ್ರೀತಿ ಉಪವಾಸವೋ
ಮಾತಿನಲಿ ಮೋಡಿ ಮಾಡಿ ಮುತ್ತುಗಳ ಮಳೆ ಸುರಿದೆ
ಆ ಮುತ್ತು ಹನಿಗಳು ನನ್ನೆದೆಯ ಮೀಟಿದೆ
ನೆಮ್ಮದಿಯ ಕಾಣದೆ ಜೀವ ನಿನ್ನನೆ ಬಯಸಿದೆ
ಕಳೆದುಹೋದ ಪ್ರೀತಿಯನ್ನು ಮತ್ತೆ ನೀಡಬಾರದೆ
||ವನವಾಸವೋ ನಿನ್ನ ಸಹವಾಸವೋ
ಸೆರೆವಾಸವೋ ಪ್ರೀತಿ ಉಪವಾಸವೋ||
||ವನವಾಸವೋ ನಿನ್ನ ಸಹವಾಸವೋ
ಸೆರೆವಾಸವೋ ಪ್ರೀತಿ ಉಪವಾಸವೋ||
ಹುಚ್ಚು ಪ್ರೀತಿ ಹಚ್ಚಿ ನೀನು ಹುಚ್ಚನಾಗಿ ಮಾಡಿದೆ
ಜೊತೆಗಿರಲು ಜನ್ಮವು ಪೂರ್ತಿ ಮನಸ್ಸಿಂದು ಬೇಡುತಿದೆ
ಯಾವ ತಪ್ಪು ಮಾಡದೇನೆ ಏಕೆ ಶಿಕ್ಷೆ ನೀಡಿದೆ
ನೀನೊಮ್ಮೆ ಬಂದು ನೊಡಿ ಕರುಣೆ ತೋರಬಾರದೆ
||ವನವಾಸವೋ ನಿನ್ನ ಸಹವಾಸವೋ
ಸೆರೆವಾಸವೋ ಪ್ರೀತಿ ಉಪವಾಸವೋ||
||ವನವಾಸವೋ ನಿನ್ನ ಸಹವಾಸವೋ
ಸೆರೆವಾಸವೋ ಪ್ರೀತಿ ಉಪವಾಸವೋ||
||ದಿನವಿಡಿ ನಿನ್ನಯ ನೆನಪು ನನ್ನನ್ನು ಕಾಡುತಿದೆ
ಕಣ್ಮುಂದೆ ನೀನು ಬಾರೆ ನನ್ನಯ ಮನಸ್ಸ ಸೇರೆ
ಬಂದು ಹೋದ ನೆನಪು ನನ್ನನು ಕೊಲ್ಲುತಿದೆ
ಕ್ಷಣಕ್ಷಣವು ಯೋಚನೆ ಈಗ ನನಗೇನು ತೋಚದೆ
ವನವಾಸವೋ ನಿನ್ನ ಸಹವಾಸವೋ
ಸೆರೆವಾಸವೋ ಪ್ರೀತಿ ಉಪವಾಸವೋ
ವನವಾಸವೋ ನಿನ್ನ ಸಹವಾಸವೋ
ಸೆರೆವಾಸವೋ ಪ್ರೀತಿ ಉಪವಾಸವೋ||
ದಿನವಿಡಿ ನಿನ್ನಯ ನೆನಪು ನನ್ನನ್ನು ಕಾಡುತಿದೆ
ಕಣ್ಮುಂದೆ ನೀನು ಬಾರೆ ನನ್ನಯ ಮನಸ್ಸ ಸೇರೆ
ಬಂದು ಹೋದ ನೆನಪು ನನ್ನನು ಕೊಲ್ಲುತಿದೆ
ಕ್ಷಣಕ್ಷಣವು ಯೋಚನೆ ಈಗ ನನಗೇನು ತೋಚದೆ
ವನವಾಸವೋ ನಿನ್ನ ಸಹವಾಸವೋ
ಸೆರೆವಾಸವೋ ಪ್ರೀತಿ ಉಪವಾಸವೋ
ವನವಾಸವೋ ನಿನ್ನ ಸಹವಾಸವೋ
ಸೆರೆವಾಸವೋ ಪ್ರೀತಿ ಉಪವಾಸವೋ
ಮಾತಿನಲಿ ಮೋಡಿ ಮಾಡಿ ಮುತ್ತುಗಳ ಮಳೆ ಸುರಿದೆ
ಆ ಮುತ್ತು ಹನಿಗಳು ನನ್ನೆದೆಯ ಮೀಟಿದೆ
ನೆಮ್ಮದಿಯ ಕಾಣದೆ ಜೀವ ನಿನ್ನನೆ ಬಯಸಿದೆ
ಕಳೆದುಹೋದ ಪ್ರೀತಿಯನ್ನು ಮತ್ತೆ ನೀಡಬಾರದೆ
||ವನವಾಸವೋ ನಿನ್ನ ಸಹವಾಸವೋ
ಸೆರೆವಾಸವೋ ಪ್ರೀತಿ ಉಪವಾಸವೋ||
||ವನವಾಸವೋ ನಿನ್ನ ಸಹವಾಸವೋ
ಸೆರೆವಾಸವೋ ಪ್ರೀತಿ ಉಪವಾಸವೋ||
ಹುಚ್ಚು ಪ್ರೀತಿ ಹಚ್ಚಿ ನೀನು ಹುಚ್ಚನಾಗಿ ಮಾಡಿದೆ
ಜೊತೆಗಿರಲು ಜನ್ಮವು ಪೂರ್ತಿ ಮನಸ್ಸಿಂದು ಬೇಡುತಿದೆ
ಯಾವ ತಪ್ಪು ಮಾಡದೇನೆ ಏಕೆ ಶಿಕ್ಷೆ ನೀಡಿದೆ
ನೀನೊಮ್ಮೆ ಬಂದು ನೊಡಿ ಕರುಣೆ ತೋರಬಾರದೆ
||ವನವಾಸವೋ ನಿನ್ನ ಸಹವಾಸವೋ
ಸೆರೆವಾಸವೋ ಪ್ರೀತಿ ಉಪವಾಸವೋ||
||ವನವಾಸವೋ ನಿನ್ನ ಸಹವಾಸವೋ
ಸೆರೆವಾಸವೋ ಪ್ರೀತಿ ಉಪವಾಸವೋ||
||ದಿನವಿಡಿ ನಿನ್ನಯ ನೆನಪು ನನ್ನನ್ನು ಕಾಡುತಿದೆ
ಕಣ್ಮುಂದೆ ನೀನು ಬಾರೆ ನನ್ನಯ ಮನಸ್ಸ ಸೇರೆ
ಬಂದು ಹೋದ ನೆನಪು ನನ್ನನು ಕೊಲ್ಲುತಿದೆ
ಕ್ಷಣಕ್ಷಣವು ಯೋಚನೆ ಈಗ ನನಗೇನು ತೋಚದೆ
ವನವಾಸವೋ ನಿನ್ನ ಸಹವಾಸವೋ
ಸೆರೆವಾಸವೋ ಪ್ರೀತಿ ಉಪವಾಸವೋ
ವನವಾಸವೋ ನಿನ್ನ ಸಹವಾಸವೋ
ಸೆರೆವಾಸವೋ ಪ್ರೀತಿ ಉಪವಾಸವೋ||
Vanavasavo song lyrics from Kannada Movie Manasina Chitthara starring Anjan N, Apoorva, Anand, Lyrics penned by Devaraj N Huded Sung by Sunil, Music Composed by Munna (Mohammed Hussain), film is Directed by Devaraj N Huded and film is released on 2016