Suryanu Illade Lyrics

ಸೂರ್ಯನು ಇಲ್ಲದೆ Lyrics

in Manasina Chitthara

in ಮನಸಿನ ಚಿತ್ತಾರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸೂರ್ಯನು ಇಲ್ಲದೆ ಹಗಲು ಬರುವುದೆ
ಚಂದಿರನಿಲ್ಲದೆ ಇರುಳು ಬೆಳಗುದೆ
ಪ್ರೀತಿಯು ಇಲ್ಲದೆ ಬದುಕು ಎಲ್ಲಿದೆ
ಬದುಕುವ ಬಯಕೆಯು ಬತ್ತಿಹೋಗಿದೆ
ಮನಸ್ಸು ಮನಸ್ಸು ದೂರ ಭಾವನೆಗಳ ಈ ಅಂತರ
ಈ ಅಂತರ ಈ ಅಂತರ
ಸೂರ್ಯನು ಇಲ್ಲದೆ ಹಗಲು ಬರುವುದೆ
ಚಂದಿರನಿಲ್ಲದೆ ಇರುಳು ಬೆಳಗುದೆ
 
ಅಂದು ಕಳೆದ ಮಧುರ ಕ್ಷಣ ಮತ್ತೆ ಮರಳಲಾಗದೆ
ನೊಂದು ಹೋದ ನಲುಮೆಯ ಒಡಲ ಮರಳಿ ಸೇರಲಾಗದೆ
ಪ್ರೀತಿ ಪ್ರೇಮ ಅರಿಯದ ಜೀವ ವಿರಹಕ್ಕೆ ಬಲಿಯಾಗಿವೆ
ವಿರಹವೆಂಬ ಸುಳಿಯಲಿ ಸಿಕ್ಕಿ ಬಿದ್ದು ನರಳಾಡಿದೆ
ನರಳಾಡಿದೆ ನರಳಾಡಿದೆ
ಮನಸ್ಸು ಮನಸ್ಸು ದೂರ ಭಾವನೆಗಳ ಈ ಅಂತರ
ಈ ಅಂತರ ಈ ಅಂತರ

ಸೂರ್ಯನು ಇಲ್ಲದೆ ಹಗಲು ಬರುವುದೆ
ಚಂದಿರನಿಲ್ಲದೆ ಇರುಳು ಬೆಳಗುದೆ
ಪ್ರೀತಿಯು ಇಲ್ಲದೆ ಬದುಕು ಎಲ್ಲಿದೆ
ಬದುಕುವ ಬಯಕೆಯು ಬತ್ತಿಹೋಗಿದೆ
ಮನಸ್ಸು ಮನಸ್ಸು ದೂರ ಭಾವನೆಗಳ ಈ ಅಂತರ
ಈ ಅಂತರ ಈ ಅಂತರ
ಸೂರ್ಯನು ಇಲ್ಲದೆ ಹಗಲು ಬರುವುದೆ
ಚಂದಿರನಿಲ್ಲದೆ ಇರುಳು ಬೆಳಗುದೆ
 
ಅಂದು ಕಳೆದ ಮಧುರ ಕ್ಷಣ ಮತ್ತೆ ಮರಳಲಾಗದೆ
ನೊಂದು ಹೋದ ನಲುಮೆಯ ಒಡಲ ಮರಳಿ ಸೇರಲಾಗದೆ
ಪ್ರೀತಿ ಪ್ರೇಮ ಅರಿಯದ ಜೀವ ವಿರಹಕ್ಕೆ ಬಲಿಯಾಗಿವೆ
ವಿರಹವೆಂಬ ಸುಳಿಯಲಿ ಸಿಕ್ಕಿ ಬಿದ್ದು ನರಳಾಡಿದೆ
ನರಳಾಡಿದೆ ನರಳಾಡಿದೆ
ಮನಸ್ಸು ಮನಸ್ಸು ದೂರ ಭಾವನೆಗಳ ಈ ಅಂತರ
ಈ ಅಂತರ ಈ ಅಂತರ

Suryanu Illade song lyrics from Kannada Movie Manasina Chitthara starring Anjan N, Apoorva, Anand, Lyrics penned by Devaraj N Huded Sung by Shiva Basava H B, Music Composed by Munna (Mohammed Hussain), film is Directed by Devaraj N Huded and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ