Video:
ಸಂಗೀತ ವೀಡಿಯೊ:

LYRIC

Song Details Page after Lyrice

ಖುಷಿಯಿಲ್ಲದ ಈ ಮನಸ್ಸಿಗೆ ಕರುಣೆ ಬಾರದೆ ಆ ಪ್ರೀತಿಗೆ

ಮನಸ್ಸೇ ಮನಸ್ಸೇ ಬಾ ಹತ್ತಿರ
ಮುದ್ದು ಮನಸ್ಸೆ ಬಾ ಹತ್ತಿರ ನೀ ಹತ್ತಿರ
 
||ಖುಷಿಯಿಲ್ಲದ ಈ ಮನಸ್ಸಿಗೆ ಕರುಣೆ ಬಾರದೆ ಆ ಪ್ರೀತಿಗೆ

ಮುದ್ದು ಮನಸ್ಸೆ ಬಾ ಹತ್ತಿರ ನೀ ಹತ್ತಿರ||
 
ಮಾತೆಲ್ಲವು ಮನದಲ್ಲಿದೆ ಚುಚ್ಚುತಿದೆ ಹೃದಯಕ್ಕೆ ಮುಳ್ಳಾಗಿ
ಕನಸ್ಸೆಲ್ಲವು ಕಣಣಲ್ಲಿದೆ ಕಾಡದೆ ಹೋಗಿದೆ ಹುಸಿಯಾಗಿ
ನಿನ್ನ ನಗುವಿನ ಆ ನೆನಪಲಿ
ನಿನ್ನ ವಿರಹದ ಈ ನೋವಲಿ
ಕೊನೆ ಏನೊ ಅರಿಯದ ಕಥೆಯಾಗಿದೆ
 
ಖುಷಿಯಿಲ್ಲದ ಈ ಮನಸ್ಸಿಗೆ ಕರುಣೆ ಬಾರದೆ ಆ ಪ್ರೀತಿಗೆ||
 
ನೀನೊಮ್ಮೆ ಬರಬಾರದೇ ಏಏ ನೀ ಮನದಿ ಬರಬಾರದೆ
 
ಕಥೆಯೆಲ್ಲವು ವ್ಯಥೆಯಾಗಿದೆ ಮುನ್ನುಡಿ ಇಲ್ಲದೆ ಬರಿದಾಗಿದೆ
ನನ್ನ ಮನಸ್ಸಿನ ಈ ಪುಟದಲಿ ಕಣ್ಣೀರ ಕಾದಂಬರಿ ನೀ ಗೀಚಿದೆ
ಒಲವೇ ನನ್ನ ನೀ ಮರೀಚಿಕೆ
ದೂರಾದೆಯ ಓ ಪ್ರೀತಿಯೆ
ನೀ ಮರಳಿ ನನ್ನ ಬಳಿಗೆ ಬನಬಾರದೆ
 
Kushi Illada song lyrics from Kannada Movie Manasina Chitthara starring Anjan N, Apoorva, Anand, Lyrics penned by Devaraj N Huded Sung by Shiva Basava H B, Sheela Patil, Music Composed by Munna (Mohammed Hussain), film is Directed by Devaraj N Huded and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ