-
ಕನ್ನಡ ನಮ್ಮ ಕನ್ನಡ
ಕನ್ನಡ ನಮ್ಮ ಕನ್ನಡ
ಆಡೋಕೆ ಒಂದೇ ಭಾಷೆ ಕನ್ನಡ
ಓದೋಕೆ ಒಂದೇ ಭಾಷೆ ಕನ್ನಡ
ಬರೆಯೋಕು ಒಂದೇ ಭಾಷೆ ಕನ್ನಡ
ಕನ್ನಡ
ಸಿರಿಗನ್ನಡಂ ಗೆಲ್ಗೆ
ಸಿರಿಗನ್ನಡಂ ಗೆಲ್ಗೆ
ಸಿರಿಗನ್ನಡಂ ಬಾಳ್ಗೆ ಸಿರಿಗನ್ನಡಂ ಬಾಳ್ಗೆ
ಮಲೆನಾಡ ಸೊಬಗಲ್ಲಿ ಜೋಗದ ಸಿರಿಯುಂಟು
ಅಣ್ಣಾವ್ರು ಹುಟ್ಟಿದಂತ ಪುಣ್ಯಭೂಮಿ ಈ ನಾಡು
ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು
ಮೆಟ್ಟಿದರೆ ಕನ್ನಡ ಮಣ್ಣಲ್ ಮೆಟ್ಟಬೇಕು
ಕುವೆಂಪು ಮಾಸ್ತಿಯು ಕನ್ನಡದ ಆಸ್ತಿಯು
ಕನ್ನಡದ ನುಡಿಯಲ್ಲಿ ಸಕ್ಕರೆಯ ಸಿಹಿಯುಂಟು
ಕನ್ನಡ ಮಣ್ಣನು ಮರಿಬೇಡ ಈ ಮಣ್ಣಿನ ಹೆಣ್ಣನು ಜರಿಬೇಡ
||ಕನ್ನಡ ನಮ್ಮ ಕನ್ನಡ
ಕನ್ನಡ ನಮ್ಮ ಕನ್ನಡ
ಆಡೋಕೆ ಒಂದೇ ಭಾಷೆ ಕನ್ನಡ
ಓದೋಕೆ ಒಂದೇ ಭಾಷೆ ಕನ್ನಡ
ಬರೆಯೋಕು ಒಂದೇ ಭಾಷೆ ಕನ್ನಡ
ಕನ್ನಡ
ಸಿರಿಗನ್ನಡಂ ಗೆಲ್ಗೆ
ಸಿರಿಗನ್ನಡಂ ಗೆಲ್ಗೆ
ಸಿರಿಗನ್ನಡಂ ಬಾಳ್ಗೆ ಸಿರಿಗನ್ನಡಂ ಬಾಳ್ಗೆ ||
-
ಕನ್ನಡ ನಮ್ಮ ಕನ್ನಡ
ಕನ್ನಡ ನಮ್ಮ ಕನ್ನಡ
ಆಡೋಕೆ ಒಂದೇ ಭಾಷೆ ಕನ್ನಡ
ಓದೋಕೆ ಒಂದೇ ಭಾಷೆ ಕನ್ನಡ
ಬರೆಯೋಕು ಒಂದೇ ಭಾಷೆ ಕನ್ನಡ
ಕನ್ನಡ
ಸಿರಿಗನ್ನಡಂ ಗೆಲ್ಗೆ
ಸಿರಿಗನ್ನಡಂ ಗೆಲ್ಗೆ
ಸಿರಿಗನ್ನಡಂ ಬಾಳ್ಗೆ ಸಿರಿಗನ್ನಡಂ ಬಾಳ್ಗೆ
ಮಲೆನಾಡ ಸೊಬಗಲ್ಲಿ ಜೋಗದ ಸಿರಿಯುಂಟು
ಅಣ್ಣಾವ್ರು ಹುಟ್ಟಿದಂತ ಪುಣ್ಯಭೂಮಿ ಈ ನಾಡು
ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು
ಮೆಟ್ಟಿದರೆ ಕನ್ನಡ ಮಣ್ಣಲ್ ಮೆಟ್ಟಬೇಕು
ಕುವೆಂಪು ಮಾಸ್ತಿಯು ಕನ್ನಡದ ಆಸ್ತಿಯು
ಕನ್ನಡದ ನುಡಿಯಲ್ಲಿ ಸಕ್ಕರೆಯ ಸಿಹಿಯುಂಟು
ಕನ್ನಡ ಮಣ್ಣನು ಮರಿಬೇಡ ಈ ಮಣ್ಣಿನ ಹೆಣ್ಣನು ಜರಿಬೇಡ
||ಕನ್ನಡ ನಮ್ಮ ಕನ್ನಡ
ಕನ್ನಡ ನಮ್ಮ ಕನ್ನಡ
ಆಡೋಕೆ ಒಂದೇ ಭಾಷೆ ಕನ್ನಡ
ಓದೋಕೆ ಒಂದೇ ಭಾಷೆ ಕನ್ನಡ
ಬರೆಯೋಕು ಒಂದೇ ಭಾಷೆ ಕನ್ನಡ
ಕನ್ನಡ
ಸಿರಿಗನ್ನಡಂ ಗೆಲ್ಗೆ
ಸಿರಿಗನ್ನಡಂ ಗೆಲ್ಗೆ
ಸಿರಿಗನ್ನಡಂ ಬಾಳ್ಗೆ ಸಿರಿಗನ್ನಡಂ ಬಾಳ್ಗೆ ||
Kannada Namma Kannada song lyrics from Kannada Movie Manasina Chitthara starring Anjan N, Apoorva, Anand, Lyrics penned by Devaraj N Huded Sung by Shiva Basava H B, Music Composed by Munna (Mohammed Hussain), film is Directed by Devaraj N Huded and film is released on 2016