Kannu Kanasina Lyrics

ಕಣ್ಣು ಕನಸ್ಸಿನ Lyrics

in Manasina Chitthara

in ಮನಸಿನ ಚಿತ್ತಾರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಣ್ಣು ಕನಸ್ಸಿನ ಒಳಗೆ ಅವಳ ಕನಸ್ಸಿದೆ
ರೆಪ್ಪೆ ತೆರೆದು ನೋಡಿದಾಗ ಅವಳ ಮುಖವಿದೆ
ಹೇಗೆ ಹೇಳಲಿ ನಾ ಅವಳ ಅಂದವೋ
ಹೇಗೆ ಹೇಳಲಿ ನಾ ಅವಳ ಚೆಂದವೋ
ಕಣ್ಣು ಕನಸ್ಸಿನ ಒಳಗೆ ಅವಳ ಕನಸ್ಸಿದೆ
ರೆಪ್ಪೆ ತೆರೆದು ನೋಡಿದಾಗ ಅವಳ ಮುಖವಿದೆ
 
ಇದು ಹೃದಯದ ಮಿಡಿತವೋ ಮನಸ್ಸಿನ ಓಲೆಯೊ
ಪ್ರೀತಿಯ ಜಾಲವೋ ಇದು ಎಂತ ಮಾಯವೋ
ಹೊಗಳೋಕೆ ನಾ ನಿನ್ನ ಪದಗಳೆ ಸಾಲೊಲ್ಲ
ನೋಡದೆಯೆ ನಾ ನಿನ್ನ ಸಂತಸವೇ ಇಲ್ಲ
ಹೊಗಳೋಕೆ ನಾ ನಿನ್ನ ಪದಗಳೆ ಸಾಲೊಲ್ಲ
ನೋಡದೆಯೆ ನಾ ನಿನ್ನ ಸಂತಸವೇ ಇಲ್ಲ
ಓಓಓಓಓ ಲಲಲಲಲ ಓಓಓಓಓ ಲಲಲಲಲ
 
||ಕಣ್ಣು ಕನಸ್ಸಿನ ಒಳಗೆ ಅವಳ ಕನಸ್ಸಿದೆ
ರೆಪ್ಪೆ ತೆರೆದು ನೋಡಿದಾಗ ಅವಳ ಮುಖವಿದೆ
ಹೇಗೆ ಹೇಳಲಿ ನಾ ಅವಳ ಅಂದವೋ
ಹೇಗೆ ಹೇಳಲಿ ನಾ ಅವಳ ಚೆಂದವೋ||
 
ಹೃದಯದ ಮಿಡಿತದಲಿ ನಿನ್ನದೆ ಗುಣಗಾನ
ನನ್ನಯ ಉಸಿರಿನಲಿ ನಿನ್ನದೆ ಈ ಧ್ಯಾನ
ಬಳುಕುವ ಬಳ್ಳಿಯು ನೀನೆ ಓ ಚೆಲುವೆ
ಮನಸ್ಸನ್ನ ಕದ್ದಿರುವೆ ನನ್ನ ಓ ಒಲವೇ
ಬಳುಕುವ ಬಳ್ಳಿಯು ನೀನೆ ಓ ಚೆಲುವೆ
ಮನಸ್ಸನ್ನ ಕದ್ದಿರುವೆ ನನ್ನ ಓ ಒಲವೇ
ಓಓಓಓಓ ಲಲಲಲಲ ಓಓಓಓಓ ಲಲಲಲಲ
 
||ಕಣ್ಣು ಕನಸ್ಸಿನ ಒಳಗೆ ಅವಳ ಕನಸ್ಸಿದೆ
ರೆಪ್ಪೆ ತೆರೆದು ನೋಡಿದಾಗ ಅವಳ ಮುಖವಿದೆ
ಹೇಗೆ ಹೇಳಲಿ ನಾ ಅವಳ ಅಂದವೋ
ಹೇಗೆ ಹೇಳಲಿ ನಾ ಅವಳ ಚೆಂದವೋ||

ಕಣ್ಣು ಕನಸ್ಸಿನ ಒಳಗೆ ಅವಳ ಕನಸ್ಸಿದೆ
ರೆಪ್ಪೆ ತೆರೆದು ನೋಡಿದಾಗ ಅವಳ ಮುಖವಿದೆ
ಹೇಗೆ ಹೇಳಲಿ ನಾ ಅವಳ ಅಂದವೋ
ಹೇಗೆ ಹೇಳಲಿ ನಾ ಅವಳ ಚೆಂದವೋ
ಕಣ್ಣು ಕನಸ್ಸಿನ ಒಳಗೆ ಅವಳ ಕನಸ್ಸಿದೆ
ರೆಪ್ಪೆ ತೆರೆದು ನೋಡಿದಾಗ ಅವಳ ಮುಖವಿದೆ
 
ಇದು ಹೃದಯದ ಮಿಡಿತವೋ ಮನಸ್ಸಿನ ಓಲೆಯೊ
ಪ್ರೀತಿಯ ಜಾಲವೋ ಇದು ಎಂತ ಮಾಯವೋ
ಹೊಗಳೋಕೆ ನಾ ನಿನ್ನ ಪದಗಳೆ ಸಾಲೊಲ್ಲ
ನೋಡದೆಯೆ ನಾ ನಿನ್ನ ಸಂತಸವೇ ಇಲ್ಲ
ಹೊಗಳೋಕೆ ನಾ ನಿನ್ನ ಪದಗಳೆ ಸಾಲೊಲ್ಲ
ನೋಡದೆಯೆ ನಾ ನಿನ್ನ ಸಂತಸವೇ ಇಲ್ಲ
ಓಓಓಓಓ ಲಲಲಲಲ ಓಓಓಓಓ ಲಲಲಲಲ
 
||ಕಣ್ಣು ಕನಸ್ಸಿನ ಒಳಗೆ ಅವಳ ಕನಸ್ಸಿದೆ
ರೆಪ್ಪೆ ತೆರೆದು ನೋಡಿದಾಗ ಅವಳ ಮುಖವಿದೆ
ಹೇಗೆ ಹೇಳಲಿ ನಾ ಅವಳ ಅಂದವೋ
ಹೇಗೆ ಹೇಳಲಿ ನಾ ಅವಳ ಚೆಂದವೋ||
 
ಹೃದಯದ ಮಿಡಿತದಲಿ ನಿನ್ನದೆ ಗುಣಗಾನ
ನನ್ನಯ ಉಸಿರಿನಲಿ ನಿನ್ನದೆ ಈ ಧ್ಯಾನ
ಬಳುಕುವ ಬಳ್ಳಿಯು ನೀನೆ ಓ ಚೆಲುವೆ
ಮನಸ್ಸನ್ನ ಕದ್ದಿರುವೆ ನನ್ನ ಓ ಒಲವೇ
ಬಳುಕುವ ಬಳ್ಳಿಯು ನೀನೆ ಓ ಚೆಲುವೆ
ಮನಸ್ಸನ್ನ ಕದ್ದಿರುವೆ ನನ್ನ ಓ ಒಲವೇ
ಓಓಓಓಓ ಲಲಲಲಲ ಓಓಓಓಓ ಲಲಲಲಲ
 
||ಕಣ್ಣು ಕನಸ್ಸಿನ ಒಳಗೆ ಅವಳ ಕನಸ್ಸಿದೆ
ರೆಪ್ಪೆ ತೆರೆದು ನೋಡಿದಾಗ ಅವಳ ಮುಖವಿದೆ
ಹೇಗೆ ಹೇಳಲಿ ನಾ ಅವಳ ಅಂದವೋ
ಹೇಗೆ ಹೇಳಲಿ ನಾ ಅವಳ ಚೆಂದವೋ||

Kannu Kanasina song lyrics from Kannada Movie Manasina Chitthara starring Anjan N, Apoorva, Anand, Lyrics penned by Devaraj N Huded Sung by Shiva Basava H B, Music Composed by Munna (Mohammed Hussain), film is Directed by Devaraj N Huded and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ