ಪ್ರೀತಿಯ ಸಾರಥಿ ಎಲ್ಲಿಹೆ ಹೇಗಿಹೆ
ಕುಂತಲು ನಿಂತಲು ಕಾದಿಹೆ
ಆರತಿ ಎತ್ತುವೆ ನಿನ್ನನೆ ಸುತ್ತುವೆ
ಸೂರ್ಯ ನೀ ಭೂಮಿ ನಾ ಆಗಿಹೆ
ಕೆಂಪು ಹೂ ಮೇಲೊಳು ಇಬ್ಬನಿ ಕುಂತಲಿ
ಕಾಣೊ ಸೌಂದರ್ಯ ನಮ್ಮ ಆ ಸಂಗಮ
ಪ್ರೀತಿಯ ಸಾರಥಿ ಎಲ್ಲಿಹೆ ಹೇಗಿಹೆ
ಕುಂತಲು ನಿಂತಲು ಕಾದಿಹೆ
ಕಾಣದ ಗಾಳಿಯು ಕಂಡಿದೆ ಕೇಳಿದೆ
ನೀನು ಎಲ್ಲಿ ಕೇಳು ಇಲ್ಲಿ
ಬೇಡಿಕೆ ಕೋರಿಕೆ ಅಂದುಕೊ ಮುಂದುಕೊ
ನಾನು ನೀನು ಹಾಲು ಜೇನು
ಔಚಿತ್ಯ ವೈವಿಧ್ಯ ಏನಂದ್ರು ಸತ್ಯ
ಪ್ರೀತಿಲಿ ನಾವು ಶಾಶ್ವತ
||ಪ್ರೀತಿಯ ಸಾರಥಿ ಎಲ್ಲಿಹೆ ಹೇಗಿಹೆ
ಕುಂತಲು ನಿಂತಲು ಕಾದಿಹೆ||
ಸಾಮೈತೆ ಸೌಮ್ಯತೆ ಪ್ರೀತಿ ಐಕ್ಯತೆ
ನೂಕದಾಗಿ ನಾವು ಕೂಗಿ
ಹೇಳುವ ಸಾರುವ ಸತ್ತರು ಉಳಿಯುವ
ಪ್ರೀತಿಗಾಗಿ ಚಿಹ್ನೆಯಾಗಿ
ಉಚ್ವಾಸ ನಿಶ್ವಾಸ ಇಂದೆ ವಿಶ್ವಾಸ
ನಾನೆಂದು ನಿನ್ನ ಕೈ ವಶ
||ಪ್ರೀತಿಯ ಸಾರಥಿ ಎಲ್ಲಿಹೆ ಹೇಗಿಹೆ
ಕುಂತಲು ನಿಂತಲು ಕಾದಿಹೆ||
ಪ್ರೀತಿಯ ಸಾರಥಿ ಎಲ್ಲಿಹೆ ಹೇಗಿಹೆ
ಕುಂತಲು ನಿಂತಲು ಕಾದಿಹೆ
ಆರತಿ ಎತ್ತುವೆ ನಿನ್ನನೆ ಸುತ್ತುವೆ
ಸೂರ್ಯ ನೀ ಭೂಮಿ ನಾ ಆಗಿಹೆ
ಕೆಂಪು ಹೂ ಮೇಲೊಳು ಇಬ್ಬನಿ ಕುಂತಲಿ
ಕಾಣೊ ಸೌಂದರ್ಯ ನಮ್ಮ ಆ ಸಂಗಮ
ಪ್ರೀತಿಯ ಸಾರಥಿ ಎಲ್ಲಿಹೆ ಹೇಗಿಹೆ
ಕುಂತಲು ನಿಂತಲು ಕಾದಿಹೆ
ಕಾಣದ ಗಾಳಿಯು ಕಂಡಿದೆ ಕೇಳಿದೆ
ನೀನು ಎಲ್ಲಿ ಕೇಳು ಇಲ್ಲಿ
ಬೇಡಿಕೆ ಕೋರಿಕೆ ಅಂದುಕೊ ಮುಂದುಕೊ
ನಾನು ನೀನು ಹಾಲು ಜೇನು
ಔಚಿತ್ಯ ವೈವಿಧ್ಯ ಏನಂದ್ರು ಸತ್ಯ
ಪ್ರೀತಿಲಿ ನಾವು ಶಾಶ್ವತ
||ಪ್ರೀತಿಯ ಸಾರಥಿ ಎಲ್ಲಿಹೆ ಹೇಗಿಹೆ
ಕುಂತಲು ನಿಂತಲು ಕಾದಿಹೆ||
ಸಾಮೈತೆ ಸೌಮ್ಯತೆ ಪ್ರೀತಿ ಐಕ್ಯತೆ
ನೂಕದಾಗಿ ನಾವು ಕೂಗಿ
ಹೇಳುವ ಸಾರುವ ಸತ್ತರು ಉಳಿಯುವ
ಪ್ರೀತಿಗಾಗಿ ಚಿಹ್ನೆಯಾಗಿ
ಉಚ್ವಾಸ ನಿಶ್ವಾಸ ಇಂದೆ ವಿಶ್ವಾಸ
ನಾನೆಂದು ನಿನ್ನ ಕೈ ವಶ
||ಪ್ರೀತಿಯ ಸಾರಥಿ ಎಲ್ಲಿಹೆ ಹೇಗಿಹೆ
ಕುಂತಲು ನಿಂತಲು ಕಾದಿಹೆ||
Preethiya Sarathi song lyrics from Kannada Movie Manasalogy starring Rakesh Adiga, Amoolya, Achyuth Kumar, Lyrics penned by Arasu Anthare Sung by M D Pallavi, Music Composed by J Anoop Seelin, film is Directed by Deepak Aras and film is released on 2011