ಕಂಬನಿ ತುಂಬಿದ ಕಣ್ಣನೆ ನಂಬಿದ
ಸ್ವಪ್ನಕೆ ಸ್ವಪ್ನದ ಅರ್ಪಣ
ಪ್ರೀತಿಯ ಬಾನಲಿ ತೇಲುವ ಆಸೆಗೆ
ಬಿಟ್ಟಿದೆ ಈ ಮನ ತರ್ಪಣ
ಪ್ರೇರಣೆ ಇಲ್ಲದೆ ತೋರಣ ಕಟ್ಟಿದ
ಹುಚ್ಚು ಪ್ರೀತಿಗೆ ಜೋತು ಬಿದ್ದಾಕ್ಷಣ
ಹಾಗೆಯೋ ಹೀಗೆಯೋ ಸಾಗಲೆಬೇಕಿದೆ
ಕೇಳದೆ ನೀಡು ಬಾ ಕಾರಣ
ಯಾವುದೇ ಊಹೆಗೂ ದಕ್ಕದ ಹೆಣ್ಣಿನ
ಭಾವಲೋಕ ಭೂಮಿ ತೂಕ
ಮಾತಿನ ಸಾಗರ ಇದ್ದರು ಸಾವಿರ
ಮೂಕವಾದ ಪ್ರೇಮಲೋಕ
ನಾ ಕಾಣೊ ಧಾವಂತ ಇನ್ನು ಜೀವಂತ
ಇದು ಕಂತೆ ಸತ್ತ ಲಕ್ಷಣ
||ಕಂಬನಿ ತುಂಬಿದ ಕಣ್ಣನೆ ನಂಬಿದ
ಸ್ವಪ್ನಕೆ ಸ್ವಪ್ನದ ಅರ್ಪಣ||
ಪ್ರೀತಿಯ ಸಾಗರ ತೀರದಿ ಕಟ್ಟಿದ
ಪುಟ್ಟ ಗೂಡು ನೀರು ಪಾಲು
ಕೊಚ್ಚಿಹೊ ದಾಲೆ ಹಚ್ಚಿಹೋದ ಕಲೆ
ಎದೆಯ ಮೇಲೆ ಸಾಲು ಸಾಲು
ಗುಟ್ಟಾದ ಸಂಕೇತ ಬಿಟ್ಟುಹೋದಂತ
ಯಾರೊ ಕೆತ್ತಿದಂತ ಶಾಸನ
||ಕಂಬನಿ ತುಂಬಿದ ಕಣ್ಣನೆ ನಂಬಿದ
ಸ್ವಪ್ನಕೆ ಸ್ವಪ್ನದ ಅರ್ಪಣ
ಪ್ರೀತಿಯ ಬಾನಲಿ ತೇಲುವ ಆಸೆಗೆ
ಬಿಟ್ಟಿದೆ ಈ ಮನ ತರ್ಪಣ
ಪ್ರೇರಣೆ ಇಲ್ಲದೆ ತೋರಣ ಕಟ್ಟಿದ
ಹುಚ್ಚು ಪ್ರೀತಿಗೆ ಜೋತು ಬಿದ್ದಾಕ್ಷಣ
ಹಾಗೆಯೋ ಹೀಗೆಯೋ ಸಾಗಲೆಬೇಕಿದೆ
ಕೇಳದೆ ನೀಡು ಬಾ ಕಾರಣ||
ಕಂಬನಿ ತುಂಬಿದ ಕಣ್ಣನೆ ನಂಬಿದ
ಸ್ವಪ್ನಕೆ ಸ್ವಪ್ನದ ಅರ್ಪಣ
ಪ್ರೀತಿಯ ಬಾನಲಿ ತೇಲುವ ಆಸೆಗೆ
ಬಿಟ್ಟಿದೆ ಈ ಮನ ತರ್ಪಣ
ಪ್ರೇರಣೆ ಇಲ್ಲದೆ ತೋರಣ ಕಟ್ಟಿದ
ಹುಚ್ಚು ಪ್ರೀತಿಗೆ ಜೋತು ಬಿದ್ದಾಕ್ಷಣ
ಹಾಗೆಯೋ ಹೀಗೆಯೋ ಸಾಗಲೆಬೇಕಿದೆ
ಕೇಳದೆ ನೀಡು ಬಾ ಕಾರಣ
ಯಾವುದೇ ಊಹೆಗೂ ದಕ್ಕದ ಹೆಣ್ಣಿನ
ಭಾವಲೋಕ ಭೂಮಿ ತೂಕ
ಮಾತಿನ ಸಾಗರ ಇದ್ದರು ಸಾವಿರ
ಮೂಕವಾದ ಪ್ರೇಮಲೋಕ
ನಾ ಕಾಣೊ ಧಾವಂತ ಇನ್ನು ಜೀವಂತ
ಇದು ಕಂತೆ ಸತ್ತ ಲಕ್ಷಣ
||ಕಂಬನಿ ತುಂಬಿದ ಕಣ್ಣನೆ ನಂಬಿದ
ಸ್ವಪ್ನಕೆ ಸ್ವಪ್ನದ ಅರ್ಪಣ||
ಪ್ರೀತಿಯ ಸಾಗರ ತೀರದಿ ಕಟ್ಟಿದ
ಪುಟ್ಟ ಗೂಡು ನೀರು ಪಾಲು
ಕೊಚ್ಚಿಹೊ ದಾಲೆ ಹಚ್ಚಿಹೋದ ಕಲೆ
ಎದೆಯ ಮೇಲೆ ಸಾಲು ಸಾಲು
ಗುಟ್ಟಾದ ಸಂಕೇತ ಬಿಟ್ಟುಹೋದಂತ
ಯಾರೊ ಕೆತ್ತಿದಂತ ಶಾಸನ
||ಕಂಬನಿ ತುಂಬಿದ ಕಣ್ಣನೆ ನಂಬಿದ
ಸ್ವಪ್ನಕೆ ಸ್ವಪ್ನದ ಅರ್ಪಣ
ಪ್ರೀತಿಯ ಬಾನಲಿ ತೇಲುವ ಆಸೆಗೆ
ಬಿಟ್ಟಿದೆ ಈ ಮನ ತರ್ಪಣ
ಪ್ರೇರಣೆ ಇಲ್ಲದೆ ತೋರಣ ಕಟ್ಟಿದ
ಹುಚ್ಚು ಪ್ರೀತಿಗೆ ಜೋತು ಬಿದ್ದಾಕ್ಷಣ
ಹಾಗೆಯೋ ಹೀಗೆಯೋ ಸಾಗಲೆಬೇಕಿದೆ
ಕೇಳದೆ ನೀಡು ಬಾ ಕಾರಣ||
Kambani Thumbida song lyrics from Kannada Movie Manasalogy starring Rakesh Adiga, Amoolya, Achyuth Kumar, Lyrics penned by Ashok Maddur Sung by Anoop, Music Composed by J Anoop Seelin, film is Directed by Deepak Aras and film is released on 2011