Acchu Mecchu Lyrics

ಅಚ್ಚು ಮೆಚ್ಚು Lyrics

in Manasalogy

in ಮನಸಾಲಜಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಚ್ಚು ಮೆಚ್ಚು ಪ್ರೀತಿ ಹುಚ್ಚು
ಒಂಥರ ಸುಂದರ ಸಮಯವಿದು
ಆದಿ ಅಂತ್ಯ ಗೊತ್ತಾಗದ
ಪ್ರೀತಿಯ ಶೀತಲ ಸಮರವಿದು
ಸಂಭ್ರಮ ಈ ಸಂಗಮ
ಆಚರಣೆ ಮಾಡೊ ಚಂದ್ರಮ
ಇನ್ನೇಣೊ ಹೊಸ ವಿಷಯ ಪ್ರಿಯ
ಭೂಮಿ ಆಕಾಶ ಆಗೊತಂಕ ನಾಶ
ಇಡಿ ದೇಶ ದೇಶ ಈ ಪ್ರೀತಿ ವಶ
ಊರು ಕೇರಿನೆ ಎದುರಾದ್ರೆ ನಂಗೇನೆ
ನೀ ಜೊತೆಯಾಗೆ ಸಾಕು ನನ್ನ ಲಲನೆ
 
||ಅಚ್ಚು ಮೆಚ್ಚು ಪ್ರೀತಿ ಹುಚ್ಚು
ಒಂಥರ ಸುಂದರ ಸಮಯವಿದು||
 
ಹಣೆಯ ಬರಹ ಬರೆಯುವನು ಆ ಬ್ರಹ್ಮ
ಅವನೆ ಕೊಟ್ಟ ಅನುಮತಿಯು
ತಲೆಯ ಕೆಡಿಸೊ ಕಹಿ ಇರುವ ಪ್ರೀತಿ
ಇಲ್ಲ ಇದಕೆ ಅವನತಿಯು
ಅನ್ನ ನೀರು ಬಿಟ್ಟರು ಕುಂತರು
ಪ್ರೀತಿಯ ಮೇಲಿನ ಪ್ರೀತಿಗೆ
ಕೋಪ ತಾಪ ಏನೆ ಬಂದರು
ಪ್ರೀತಿಯ ಮೇಲಿನ ಪ್ರೀತಿಗೆ
ಇನ್ನೇನು ಹೊಸ ವಿಷಯ ಪ್ರಿಯ
ಹುಟ್ಟು ಸಾವಿಗು ಮುಂಚೇನೆ ಭೂಮಿಗೆ
ಬಂದಿರೋದು ಹೀಗೆ ಈ ಪ್ರೀತಿ ಬಾಧೆ
ಬಾಳೊಂದು ಸಂತೆ ಅಲ್ಲಿ ತುಂಬ ಚಿಂತೆ
ಪ್ರೀತಿಯೊಂದೆ ಅಂತೆ ಖುಷಿ ಹಣತೆ
 
||ಅಚ್ಚು ಮೆಚ್ಚು ಪ್ರೀತಿ ಹುಚ್ಚು
ಒಂಥರ ಸುಂದರ ಸಮಯವಿದು||

ಅಚ್ಚು ಮೆಚ್ಚು ಪ್ರೀತಿ ಹುಚ್ಚು
ಒಂಥರ ಸುಂದರ ಸಮಯವಿದು
ಆದಿ ಅಂತ್ಯ ಗೊತ್ತಾಗದ
ಪ್ರೀತಿಯ ಶೀತಲ ಸಮರವಿದು
ಸಂಭ್ರಮ ಈ ಸಂಗಮ
ಆಚರಣೆ ಮಾಡೊ ಚಂದ್ರಮ
ಇನ್ನೇಣೊ ಹೊಸ ವಿಷಯ ಪ್ರಿಯ
ಭೂಮಿ ಆಕಾಶ ಆಗೊತಂಕ ನಾಶ
ಇಡಿ ದೇಶ ದೇಶ ಈ ಪ್ರೀತಿ ವಶ
ಊರು ಕೇರಿನೆ ಎದುರಾದ್ರೆ ನಂಗೇನೆ
ನೀ ಜೊತೆಯಾಗೆ ಸಾಕು ನನ್ನ ಲಲನೆ
 
||ಅಚ್ಚು ಮೆಚ್ಚು ಪ್ರೀತಿ ಹುಚ್ಚು
ಒಂಥರ ಸುಂದರ ಸಮಯವಿದು||
 
ಹಣೆಯ ಬರಹ ಬರೆಯುವನು ಆ ಬ್ರಹ್ಮ
ಅವನೆ ಕೊಟ್ಟ ಅನುಮತಿಯು
ತಲೆಯ ಕೆಡಿಸೊ ಕಹಿ ಇರುವ ಪ್ರೀತಿ
ಇಲ್ಲ ಇದಕೆ ಅವನತಿಯು
ಅನ್ನ ನೀರು ಬಿಟ್ಟರು ಕುಂತರು
ಪ್ರೀತಿಯ ಮೇಲಿನ ಪ್ರೀತಿಗೆ
ಕೋಪ ತಾಪ ಏನೆ ಬಂದರು
ಪ್ರೀತಿಯ ಮೇಲಿನ ಪ್ರೀತಿಗೆ
ಇನ್ನೇನು ಹೊಸ ವಿಷಯ ಪ್ರಿಯ
ಹುಟ್ಟು ಸಾವಿಗು ಮುಂಚೇನೆ ಭೂಮಿಗೆ
ಬಂದಿರೋದು ಹೀಗೆ ಈ ಪ್ರೀತಿ ಬಾಧೆ
ಬಾಳೊಂದು ಸಂತೆ ಅಲ್ಲಿ ತುಂಬ ಚಿಂತೆ
ಪ್ರೀತಿಯೊಂದೆ ಅಂತೆ ಖುಷಿ ಹಣತೆ
 
||ಅಚ್ಚು ಮೆಚ್ಚು ಪ್ರೀತಿ ಹುಚ್ಚು
ಒಂಥರ ಸುಂದರ ಸಮಯವಿದು||

Acchu Mecchu song lyrics from Kannada Movie Manasalogy starring Rakesh Adiga, Amoolya, Achyuth Kumar, Lyrics penned by Arasu Anthare Sung by Harsha, Rithisha Padmanabh, Music Composed by J Anoop Seelin, film is Directed by Deepak Aras and film is released on 2011

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ