ಪಡ್ಡೆ ಹೈಕಳ ಮನಸ್ಸಾಲಜಿ
ಅಡ್ಡಾದಿಡ್ಡಿಯ ಕನಸ್ಸಾಲಜಿ
ಬೊಗಳೆ ಬಾಯ್ಗಳ ಹರಟಾಲಜಿ
ಗಂಡಾಗೂಂಡಿಯ ಒರಟಾಲಜಿ
ಹಾಡುವುದು ಓಡುವುದು ಕಾಡುವುದು ಮನಸ್ಸು
ಹಾರುವುದು ಏರುವುದು ಜಾರುವುದೆ ಸೊಗಸು
||ಪಡ್ಡೆ ಹೈಕಳ ಮನಸ್ಸಾಲಜಿ
ಅಡ್ಡಾದಿಡ್ಡಿಯ ಕನಸ್ಸಾಲಜಿ
ಬೊಗಳೆ ಬಾಯ್ಗಳ ಹರಟಾಲಜಿ
ಗಂಡಾಗೂಂಡಿಯ ಒರಟಾಲಜಿ||
ತರಗತೀಲಿ ಬಯಾಲಜಿ ಇರ್ಲಿ ಜೂಲಾಜೀಲಿ ಗರಗರಗರಗಸ
ಕಾಫಿಡೇಲಿ ಜಾಲಿಡೇಲಿ ಜೇಬು ಕಅಲಿ ಹುಡುಗರ ವಿಧಿವಶ
ಅಪ್ಪ ಕೊಟ್ಟ ಕಾಸು ಖಾಲಿ ಸಿಗರೇಟ್ ಎಣ್ಣೆಲಿ
ಮೊಬೈಲ್ ತುಂಬಿ ಭರ್ತಿ ಆಯ್ತು ಪೋಲಿ ಜೋಕಲ್ಲಿ
||ಪಡ್ಡೆ ಹೈಕಳ ಮನಸ್ಸಾಲಜಿ
ಅಡ್ಡಾದಿಡ್ಡಿಯ ಕನಸ್ಸಾಲಜಿ
ಬೊಗಳೆ ಬಾಯ್ಗಳ ಹರಟಾಲಜಿ
ಗಂಡಾಗೂಂಡಿಯ ಒರಟಾಲಜಿ||
ರಸಿಕತೇಲಿ ಹರಿಕತೇಲಿ ಸಿನಿಕತೇಲಿ ತರತರಸಮರಸ
ತೆರಮರೆಲಿ ಕರಬರಿಲಿ ಹರಿಬಿರಿಲಿ ಸರಿಗಮ ಪದನಿಸ
ರಾತ್ರೊ ರಾತ್ರಿ ಹೀರೊಗಳಾದ್ರು ನಮ್ಮ ನೆಲ್ಲದಲ್ಲಿ
ಅಣ್ಣಾವ್ರಂತೆ ಉಳಿಯೋದಿಲ್ಲ ಜನರ ಮನಸ್ಸಲ್ಲಿ
||ಪಡ್ಡೆ ಹೈಕಳ ಮನಸ್ಸಾಲಜಿ
ಅಡ್ಡಾದಿಡ್ಡಿಯ ಕನಸ್ಸಾಲಜಿ
ಬೊಗಳೆ ಬಾಯ್ಗಳ ಹರಟಾಲಜಿ
ಗಂಡಾಗೂಂಡಿಯ ಒರಟಾಲಜಿ
ಹಾಡುವುದು ಓಡುವುದು ಕಾಡುವುದು ಮನಸ್ಸು
ಹಾರುವುದು ಏರುವುದು ಜಾರುವುದೆ ಸೊಗಸು||
ಪಡ್ಡೆ ಹೈಕಳ ಮನಸ್ಸಾಲಜಿ
ಅಡ್ಡಾದಿಡ್ಡಿಯ ಕನಸ್ಸಾಲಜಿ
ಬೊಗಳೆ ಬಾಯ್ಗಳ ಹರಟಾಲಜಿ
ಗಂಡಾಗೂಂಡಿಯ ಒರಟಾಲಜಿ
ಹಾಡುವುದು ಓಡುವುದು ಕಾಡುವುದು ಮನಸ್ಸು
ಹಾರುವುದು ಏರುವುದು ಜಾರುವುದೆ ಸೊಗಸು
||ಪಡ್ಡೆ ಹೈಕಳ ಮನಸ್ಸಾಲಜಿ
ಅಡ್ಡಾದಿಡ್ಡಿಯ ಕನಸ್ಸಾಲಜಿ
ಬೊಗಳೆ ಬಾಯ್ಗಳ ಹರಟಾಲಜಿ
ಗಂಡಾಗೂಂಡಿಯ ಒರಟಾಲಜಿ||
ತರಗತೀಲಿ ಬಯಾಲಜಿ ಇರ್ಲಿ ಜೂಲಾಜೀಲಿ ಗರಗರಗರಗಸ
ಕಾಫಿಡೇಲಿ ಜಾಲಿಡೇಲಿ ಜೇಬು ಕಅಲಿ ಹುಡುಗರ ವಿಧಿವಶ
ಅಪ್ಪ ಕೊಟ್ಟ ಕಾಸು ಖಾಲಿ ಸಿಗರೇಟ್ ಎಣ್ಣೆಲಿ
ಮೊಬೈಲ್ ತುಂಬಿ ಭರ್ತಿ ಆಯ್ತು ಪೋಲಿ ಜೋಕಲ್ಲಿ
||ಪಡ್ಡೆ ಹೈಕಳ ಮನಸ್ಸಾಲಜಿ
ಅಡ್ಡಾದಿಡ್ಡಿಯ ಕನಸ್ಸಾಲಜಿ
ಬೊಗಳೆ ಬಾಯ್ಗಳ ಹರಟಾಲಜಿ
ಗಂಡಾಗೂಂಡಿಯ ಒರಟಾಲಜಿ||
ರಸಿಕತೇಲಿ ಹರಿಕತೇಲಿ ಸಿನಿಕತೇಲಿ ತರತರಸಮರಸ
ತೆರಮರೆಲಿ ಕರಬರಿಲಿ ಹರಿಬಿರಿಲಿ ಸರಿಗಮ ಪದನಿಸ
ರಾತ್ರೊ ರಾತ್ರಿ ಹೀರೊಗಳಾದ್ರು ನಮ್ಮ ನೆಲ್ಲದಲ್ಲಿ
ಅಣ್ಣಾವ್ರಂತೆ ಉಳಿಯೋದಿಲ್ಲ ಜನರ ಮನಸ್ಸಲ್ಲಿ
||ಪಡ್ಡೆ ಹೈಕಳ ಮನಸ್ಸಾಲಜಿ
ಅಡ್ಡಾದಿಡ್ಡಿಯ ಕನಸ್ಸಾಲಜಿ
ಬೊಗಳೆ ಬಾಯ್ಗಳ ಹರಟಾಲಜಿ
ಗಂಡಾಗೂಂಡಿಯ ಒರಟಾಲಜಿ
ಹಾಡುವುದು ಓಡುವುದು ಕಾಡುವುದು ಮನಸ್ಸು
ಹಾರುವುದು ಏರುವುದು ಜಾರುವುದೆ ಸೊಗಸು||
Manasaalogy song lyrics from Kannada Movie Manasalogy starring Rakesh Adiga, Amoolya, Achyuth Kumar, Lyrics penned by Arasu Anthare Sung by Anoop, Apoorva Sridhar, Sunitha, Music Composed by J Anoop Seelin, film is Directed by Deepak Aras and film is released on 2011