Mankuthimma Lyrics

in Manasalogy

Video:

LYRIC

ಓ ಮಂಕುತಿಮ್ಮ ಓ ಮಂಕುತಿಮ್ಮ
ಪ್ರೀತಿ ಮುಚ್ಚಿಡಬಾರ್ದಂತೆ
ದೊಡ್ಡೋರ ಮಾತು ಸುಳ್ಳಾಗೊದಿಲ್ಲ
ಪ್ರೀತಿಗೆ ಕಣ್ಣಿಲ್ವಂತೆ
ಉರಿಯೊ ಮೌನನ ಪ್ರೀತಿ ದೀಪನ
ಹಚ್ಚಿ ಹೆಚ್ಚಾಗೊ ಮುಂಚೆ ಗಾಲೀ
ಹುಚ್ಚು ಹೆಚ್ಚಾಗೊ ಮುಂಚೆ ಹೇಳಿ
ಓ ಮಂಕುತಿಮ್ಮ ಓ ಮಂಕುತಿಮ್ಮ
ಪ್ರೀತಿ ಮುಚ್ಚಿಡಬಾರ್ದಂತೆ
 
ಒತ್ತಾರೆ ಎದ್ದು ಓಡೋಡಿ ಬಿದ್ದು
ಬಂದೇನೆ ನಿನ್ನ ನಾ ನೋಡಲು
ಬಚ್ಚಿಟ್ಟಿದಂತ ಪ್ರೀತಿನ ಇಂದು
ನಿನನಯ ಮುಂದೆ ನಾ ಹೇಳಲು
ಎಲ್ಲಿ ನೀನೆಲ್ಲಿ ಬಂದು ನಿಲ್ಲಿಲ್ಲಿ
ಕೇಳಿಸದೇನೆ ನನ್ ಅಳಲು ಬಾರೆ ಅರಗಿಣಿ
 
||ಓ ಮಂಕುತಿಮ್ಮ ಓ ಮಂಕುತಿಮ್ಮ
ಪ್ರೀತಿ ಮುಚ್ಚಿಡಬಾರ್ದಂತೆ||
 
ಜಾತಿ ಕೇಳಲ್ಲ ಗೋತ್ರ ನೋಡಲ್ಲ
ಅಪ್ಪಿಕೊ ಬಾರೆ ಈ ಪ್ರೀತಿಯ
ನೀನಂದ್ರೆ ನಂಗೆ ಯಾಕೇಳು ಹಿಂಗೆ
ಉತ್ತರಿಸೆ ನನ್ನೀ ಪ್ರಶ್ನೆಯ
ಪ್ರೀತಿ ಅಪಾಯ ಅನ್ನೋರ ಬಾಯ
ಮುಚ್ಚಿಸುವೆ ನೀ ಒಪ್ಪುವೆಯ ಹೇಳೆ ಅರಗಿಣಿ
 
||ಓ ಮಂಕುತಿಮ್ಮ ಓ ಮಂಕುತಿಮ್ಮ
ಪ್ರೀತಿ ಮುಚ್ಚಿಡಬಾರ್ದಂತೆ
ದೊಡ್ಡೋರ ಮಾತು ಸುಳ್ಳಾಗೊದಿಲ್ಲ
ಪ್ರೀತಿಗೆ ಕಣ್ಣಿಲ್ವಂತೆ
ಉರಿಯೊ ಮೌನನ ಪ್ರೀತಿ ದೀಪನ
ಹಚ್ಚಿ ಹೆಚ್ಚಾಗೊ ಮುಂಚೆ ಗಾಲೀ
ಹುಚ್ಚು ಹೆಚ್ಚಾಗೊ ಮುಂಚೆ ಹೇಳಿ||
 
ಓ ಮಂಕುತಿಮ್ಮ

Mankuthimma song lyrics from Kannada Movie Manasalogy starring Rakesh Adiga, Amoolya, Achyuth Kumar, Lyrics penned by Arasu Anthare Sung by Anoop, Ravindra Soragavi, Music Composed by J Anoop Seelin, film is Directed by Deepak Aras and film is released on 2011