ಪ್ರೇಮದಾಕರ್ಷಣೆ ಯಾವುದೊ ಪ್ರೇರಣೆ
ಕಂಡೆ ನಾ ನನ್ನ ಕನಸ್ಸಲಿ ಆ ರೂಪ ನಿಂದೆ ಕಣೆ ಜಾಣೆ
ಪ್ರೇಮದಾಕರ್ಷಣೆ ಯಾವುದೊ ಪ್ರೇರಣೆ
ಚಿಗುರಿತು ಪ್ರೇಮ ಅಂದೆ ನೀ ನಲಿಯುತ ಅಲ್ಲೆ ನಿಂದೆ
ನನ್ನ ಮನ ನಲಿದಾಡಿದೆ
ಬರೆದಿಹೆ ಹೆಸರನು ನಿಂದೆ ಈಹೃದಯದ ತುಂಬ ಅಂದೆ
ನಿಂತಲ್ಲಿಯೆ ಕುಣಿದಾಡಿದೆ
ನಿನ್ನ ಮೌನವು ಒಗಟಾಗಿದೆ ಮಾತಾಡಲು ಖುಷಯಾಗಿದೆ
ನನ್ನಾಸೆ ನೀನಿಂದು ಪೂರೈಸೆಯ
||ಪ್ರೇಮದಾಕರ್ಷಣೆ ಯಾವುದೊ ಪ್ರೇರಣೆ||
ಕಡಲಿನ ಹಾಗೆ ಪ್ರೀತಿ ನಾ ನಿನ್ನನ್ನು ಪ್ರೀತಿಸೊ ರೀತಿ
ತೇಲೋಣ ಬಾ ಆ ಕಡಲಲಿ
ಓ ಅಲೆಗಲೂ ಓಡುವ ರೀತಿ ನಿನ್ನಲ್ಲಿಗೆ ನನ್ನಯ ಪ್ರೀತಿ
ನೋಡೋಣ ಬಾ ನನ್ನ ಕನಸ್ಸಲಿ
ಮನಸ್ಸಾರೆ ನಾ ನಿನ್ನ ಮೆಚ್ಚಿದೆ ನನ್ನೆದೆಯಲಿ ನಿನ್ನ ಮುಚ್ಚಿದೆ
ನನ್ನಾಸೆ ನೀನಿಂದು ಪೂರೈಸೆಯ
||ಪ್ರೇಮದಾಕರ್ಷಣೆ ಯಾವುದೊ ಪ್ರೇರಣೆ
ಕಂಡೆ ನಾ ನನ್ನ ಕನಸ್ಸಲಿ ಆ ರೂಪ ನಿಂದೆ ಕಣೆ ಜಾಣೆ||

Premadakarshane song lyrics from Kannada Movie Manada Mareyalli starring Srikanth, Vindhya, Ananthnag, Lyrics penned by Surya Narayan Sung by Rajesh Krishnan, Anuradha Bhat, Music Composed by M S Thyagaraj, film is Directed by Rajeev Nethra and film is released on 2014