Gubbi Gubbacchi Lyrics

ಗುಬ್ಬಿ ಗುಬ್ಬಚ್ಚಿ Lyrics

in Manada Mareyalli

in ಮನದ ಮರೆಯಲ್ಲಿ

LYRIC

Song Details Page after Lyrice

ಗುಬ್ಬಿ ಗುಬ್ಬಚ್ಚಿ ಗೂಡು ಕೂಡಿ ಕೂಡಾಡಿಕೊಂಡು
ಮೇರುಗಿರಿಯನ್ನೇರಿ ಹಾಡುತ್ತಾವೆ
ತಂಪು ತಂಗಾಳಿಯಲ್ಲಿ ತಂಡಿ ತಣ್ಣೀರಿನಲ್ಲಿ
ಮಿಂದು ಮೇಲೆದ್ದು ನಡುಗಿ ನಲಿಯುತ್ತಾವೆ
ಆ ಬಿಸಿಲ ಬರಮಾಡಿಕೊಂಡು
ಹಸಿಯ ಬಿಸಿಮಾಡಿಕೊಂಡು
ಕುಣಿದು ಕುಣಿದಾಡಿಕೊಂಡು ಸಾಗುತ್ತಾವೆ
ಮರಳ ಮೇಲೇರಿಕೊಂಡು ನೆರಳ ಮನೆಮಾಡಿಕೊಂಡು
ಕರುಳ ಕೂಡಾಡಿಕೊಂಡು ಕುಣಿಯುತ್ತಾವೆ
ಸಂತೋಷದಾಗೆ ತೇಲಿ ತೂಗುತ್ತಾವೆ
ಸ್ವರ್ಗಕ್ಕೆ ಮೂರೆ ಗೇಣು ಅನ್ನುತ್ತಾವೆ
ಸಂತೋಷದಾಗೆ ತೇಲಿ ತೂಗುತ್ತಾವೆ
ಸ್ವರ್ಗಕ್ಕೆ ಮೂರೆ ಗೇಣು ಅನ್ನುತ್ತಾವೆ
 
ಅಂಜಂಗಿಲ್ಲ ಅಳಕಂಗಿಲ್ಲ ಅಯ್ಯೊ ದೇವ್ರೆ ಅನ್ನಂಗಿಲ್ಲ
ಇದ್ದಷ್ಟ್‌ ದಿವಸ ಹಿಗ್ಗಬೇಕು ಅನ್ನುತ್ತಾವೆ
ಕೂರಂಗಿಲ್ಲ ಕೊರಗಂಗಿಲ್ಲ ನೋವು ಗೀವು ಅನ್ನಂಗಿಲ್ಲ
ಬಂದಿದ್ದೆಲ್ಲ ಜಯಿಸಬೇಕು ಅನ್ನುತ್ತಾವೆ
ಇದ್ದದ್ದನ್ನ ಹಂಚಿಕೊಂಡು ಸಿಕ್ಕಿದ್ದೆಲ್ಲ ತಿಂದುಕೊಂಡು
ನೋವಿನಲ್ಲು ನಲಿವ ಉಂಡು ಬೀಗುತ್ತಾವೆ
ಸಂತೋಷದಾಗೆ ತೇಲಿ ತೂಗುತ್ತಾವೆ
ಸ್ವರ್ಗಕ್ಕೆ ಮೂರೆ ಗೇಣು ಅನ್ನುತ್ತಾವೆ
ಸಂತೋಷದಾಗೆ ತೇಲಿ ತೂಗುತ್ತಾವೆ
ಸ್ವರ್ಗಕ್ಕೆ ಮೂರೆ ಗೇಣು ಅನ್ನುತ್ತಾವೆ
 
||ಗುಬ್ಬಿ ಗುಬ್ಬಚ್ಚಿ ಗೂಡು ಕೂಡಿ ಕೂಡಾಡಿಕೊಂಡು
ಮೇರುಗಿರಿಯನ್ನೇರಿ ಹಾಡುತ್ತಾವೆ
ತಂಪು ತಂಗಾಳಿಯಲ್ಲಿ ತಂಡಿ ತಣ್ಣೀರಿನಲ್ಲಿ
ಮಿಂದು ಮೇಲೆದ್ದು ನಡುಗಿ ನಲಿಯುತ್ತಾವೆ ||
 
ಕೂಡಂಗಿಲ್ಲ ಕಳೆಯಂಗಿಲ್ಲ ಕಳೆದು ಮತ್ತೆ ಕೂಡಂಗಿಲ್ಲ
ಗಳಿಕೆ ಉಳಿಕೆ ಹಣೆಯಬರಹ ಅನ್ನುತ್ತಾವೆ
ಕಡಿಯಂಗಿಲ್ಲ ಬಡಿಯಂಗಿಲ್ಲ ತಲೆಯನೊಡೆದು ಬದುಕಂಗಿಲ್ಲ
ಹುಟ್ಟು ಸಾವು ಬೆತ್ಲೆ ಅಲ್ವೆ ಅನ್ನುತ್ತಾವೆ
ಗೂಡನ್ಬಿಟ್ಟು ಹೋಗಂಗಿಲ್ಲ ಮಹಲೆ ಬೇಕು ಅನ್ನಂಗಿಲ್ಲ
ಹರಕು ಮುರುಕು ಸುಪ್ಪತ್ತಿಗೆ ಅನ್ನುತ್ತಾವೆ
ಪ್ರೀತಿಯ ವರ್ಷಧಾರೆ ಸುರಿಸುತ್ತಾವೆ
ಸ್ವರ್ಗಕ್ಕೆ ಮೂರೆ ಗೇಣು ಅನ್ನುತ್ತಾವೆ
ಪ್ರೀತಿಯ ವರ್ಷಧಾರೆ ಸುರಿಸುತ್ತಾವೆ
ಸ್ವರ್ಗಕ್ಕೆ ಮೂರೆ ಗೇಣು ಅನ್ನುತ್ತಾವೆ
 
||ಗುಬ್ಬಿ ಗುಬ್ಬಚ್ಚಿ ಗೂಡು ಕೂಡಿ ಕೂಡಾಡಿಕೊಂಡು
ಮೇರುಗಿರಿಯನ್ನೇರಿ ಹಾಡುತ್ತಾವೆ
ತಂಪು ತಂಗಾಳಿಯಲ್ಲಿ ತಂಡಿ ತಣ್ಣೀರಿನಲ್ಲಿ
ಮಿಂದು ಮೇಲೆದ್ದು ನಡುಗಿ ನಲಿಯುತ್ತಾವೆ ||

ಗುಬ್ಬಿ ಗುಬ್ಬಚ್ಚಿ ಗೂಡು ಕೂಡಿ ಕೂಡಾಡಿಕೊಂಡು
ಮೇರುಗಿರಿಯನ್ನೇರಿ ಹಾಡುತ್ತಾವೆ
ತಂಪು ತಂಗಾಳಿಯಲ್ಲಿ ತಂಡಿ ತಣ್ಣೀರಿನಲ್ಲಿ
ಮಿಂದು ಮೇಲೆದ್ದು ನಡುಗಿ ನಲಿಯುತ್ತಾವೆ
ಆ ಬಿಸಿಲ ಬರಮಾಡಿಕೊಂಡು
ಹಸಿಯ ಬಿಸಿಮಾಡಿಕೊಂಡು
ಕುಣಿದು ಕುಣಿದಾಡಿಕೊಂಡು ಸಾಗುತ್ತಾವೆ
ಮರಳ ಮೇಲೇರಿಕೊಂಡು ನೆರಳ ಮನೆಮಾಡಿಕೊಂಡು
ಕರುಳ ಕೂಡಾಡಿಕೊಂಡು ಕುಣಿಯುತ್ತಾವೆ
ಸಂತೋಷದಾಗೆ ತೇಲಿ ತೂಗುತ್ತಾವೆ
ಸ್ವರ್ಗಕ್ಕೆ ಮೂರೆ ಗೇಣು ಅನ್ನುತ್ತಾವೆ
ಸಂತೋಷದಾಗೆ ತೇಲಿ ತೂಗುತ್ತಾವೆ
ಸ್ವರ್ಗಕ್ಕೆ ಮೂರೆ ಗೇಣು ಅನ್ನುತ್ತಾವೆ
 
ಅಂಜಂಗಿಲ್ಲ ಅಳಕಂಗಿಲ್ಲ ಅಯ್ಯೊ ದೇವ್ರೆ ಅನ್ನಂಗಿಲ್ಲ
ಇದ್ದಷ್ಟ್‌ ದಿವಸ ಹಿಗ್ಗಬೇಕು ಅನ್ನುತ್ತಾವೆ
ಕೂರಂಗಿಲ್ಲ ಕೊರಗಂಗಿಲ್ಲ ನೋವು ಗೀವು ಅನ್ನಂಗಿಲ್ಲ
ಬಂದಿದ್ದೆಲ್ಲ ಜಯಿಸಬೇಕು ಅನ್ನುತ್ತಾವೆ
ಇದ್ದದ್ದನ್ನ ಹಂಚಿಕೊಂಡು ಸಿಕ್ಕಿದ್ದೆಲ್ಲ ತಿಂದುಕೊಂಡು
ನೋವಿನಲ್ಲು ನಲಿವ ಉಂಡು ಬೀಗುತ್ತಾವೆ
ಸಂತೋಷದಾಗೆ ತೇಲಿ ತೂಗುತ್ತಾವೆ
ಸ್ವರ್ಗಕ್ಕೆ ಮೂರೆ ಗೇಣು ಅನ್ನುತ್ತಾವೆ
ಸಂತೋಷದಾಗೆ ತೇಲಿ ತೂಗುತ್ತಾವೆ
ಸ್ವರ್ಗಕ್ಕೆ ಮೂರೆ ಗೇಣು ಅನ್ನುತ್ತಾವೆ
 
||ಗುಬ್ಬಿ ಗುಬ್ಬಚ್ಚಿ ಗೂಡು ಕೂಡಿ ಕೂಡಾಡಿಕೊಂಡು
ಮೇರುಗಿರಿಯನ್ನೇರಿ ಹಾಡುತ್ತಾವೆ
ತಂಪು ತಂಗಾಳಿಯಲ್ಲಿ ತಂಡಿ ತಣ್ಣೀರಿನಲ್ಲಿ
ಮಿಂದು ಮೇಲೆದ್ದು ನಡುಗಿ ನಲಿಯುತ್ತಾವೆ ||
 
ಕೂಡಂಗಿಲ್ಲ ಕಳೆಯಂಗಿಲ್ಲ ಕಳೆದು ಮತ್ತೆ ಕೂಡಂಗಿಲ್ಲ
ಗಳಿಕೆ ಉಳಿಕೆ ಹಣೆಯಬರಹ ಅನ್ನುತ್ತಾವೆ
ಕಡಿಯಂಗಿಲ್ಲ ಬಡಿಯಂಗಿಲ್ಲ ತಲೆಯನೊಡೆದು ಬದುಕಂಗಿಲ್ಲ
ಹುಟ್ಟು ಸಾವು ಬೆತ್ಲೆ ಅಲ್ವೆ ಅನ್ನುತ್ತಾವೆ
ಗೂಡನ್ಬಿಟ್ಟು ಹೋಗಂಗಿಲ್ಲ ಮಹಲೆ ಬೇಕು ಅನ್ನಂಗಿಲ್ಲ
ಹರಕು ಮುರುಕು ಸುಪ್ಪತ್ತಿಗೆ ಅನ್ನುತ್ತಾವೆ
ಪ್ರೀತಿಯ ವರ್ಷಧಾರೆ ಸುರಿಸುತ್ತಾವೆ
ಸ್ವರ್ಗಕ್ಕೆ ಮೂರೆ ಗೇಣು ಅನ್ನುತ್ತಾವೆ
ಪ್ರೀತಿಯ ವರ್ಷಧಾರೆ ಸುರಿಸುತ್ತಾವೆ
ಸ್ವರ್ಗಕ್ಕೆ ಮೂರೆ ಗೇಣು ಅನ್ನುತ್ತಾವೆ
 
||ಗುಬ್ಬಿ ಗುಬ್ಬಚ್ಚಿ ಗೂಡು ಕೂಡಿ ಕೂಡಾಡಿಕೊಂಡು
ಮೇರುಗಿರಿಯನ್ನೇರಿ ಹಾಡುತ್ತಾವೆ
ತಂಪು ತಂಗಾಳಿಯಲ್ಲಿ ತಂಡಿ ತಣ್ಣೀರಿನಲ್ಲಿ
ಮಿಂದು ಮೇಲೆದ್ದು ನಡುಗಿ ನಲಿಯುತ್ತಾವೆ ||

Gubbi Gubbacchi song lyrics from Kannada Movie Manada Mareyalli starring Srikanth, Vindhya, Ananthnag, Lyrics penned by M P Basavanna Sung by Ananya Bhagath, Music Composed by M S Thyagaraj, film is Directed by Rajeev Nethra and film is released on 2014

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ