ಕನವರಿಕೆ ನಿನದೆ ದಿನವು ಮನಸ್ಸೊಳಗೆ
ಅರೆಘಳಿಗೆ ಬಿಡದೆ ಕಾಡಿದೆ ಮನದೊಳಗೆ
ನೆನೆದು ನೆನೆದು ನಿನ್ನ ನೆನಪೊಳಗೆ
ಸುಳಿದು ಸುಳಿದು ನಿನ್ನ ಸುಳಿಯೊಳಗೆ
ನಿದಿರೆ ಮರೆಸುತಿದೆ
ಕನವರಿಕೆ ನಿನದೆ ದಿನವು ಮನಸ್ಸೊಳಗೆ
ಅರೆಘಳಿಗೆ ಬಿಡದೆ ಕಾಡಿದೆ ಮನದೊಳಗೆ
ಗೆಳತಿ ನಿನ್ನ ಸಲುಗೆಯೊಳಗೆ ದಿನವು ಸಿಲುಕಿ ನಾ ನಲು ನಲುಗಿ
ಒಡತಿ ನಿನ್ನ ಮದುವೆಯೊಳಗೆ ಪ್ರತಿಕ್ಷಣವು ಅಲೆದಲೆದಲುಗಿ
ಸವಿಯನುಂಡಿಹೆ ಕವಿತೆ ಬರೆದಿಹೆ ಏನೊ ಪುಳಕ ಏನೊ ಝಳಕ
ನಲಿವನುಂಡಿಹೆ ಹಸಿವ ಮರೆತಿಹೆ ಏನೊ ನಡುಕ ಯಾಕಿ ತವಕ
||ಕನವರಿಕೆ ನಿನದೆ ದಿನವು ಮನಸ್ಸೊಳಗೆ
ಅರೆಘಳಿಗೆ ಬಿಡದೆ ಕಾಡಿದೆ ಮನದೊಳಗೆ||
ಚೆಲುವೆ ನಿನ್ನ ಚೆಲುವಿನಲೆಯ ಮೇಲೆ ಏರಿ ನಾನನೆ ಮಾರಿ
ಒಲವೆ ನಿನ್ನ ಒಡಲಿನಾಳ ಅಳೆಯಲಾರೆ ನಾ ಸಹಚಾರಿ
ಇರುಲ ಮರೆತಿಹೆ ಹಗಲಲೊರಳಿಹೆ ಏನೊ ಹೊಡೆತ ಏನೊ ಮೊರೆತ
ಜಗವ ಜರುಗಿಸಿ ಜೊತೆಯ ಬಯಸಿಹೆ ಏನೊ ಸೆಳೆತ ಏನೊ ಕೊರೆತ
||ಕನವರಿಕೆ ನಿನದೆ ದಿನವು ಮನಸ್ಸೊಳಗೆ
ಅರೆಘಳಿಗೆ ಬಿಡದೆ ಕಾಡಿದೆ ಮನದೊಳಗೆ
ನೆನೆದು ನೆನೆದು ನಿನ್ನ ನೆನಪೊಳಗೆ
ಸುಳಿದು ಸುಳಿದು ನಿನ್ನ ಸುಳಿಯೊಳಗೆ
ನಿದಿರೆ ಮರೆಸುತಿದೆ||
||ಕನವರಿಕೆ ನಿನದೆ ದಿನವು ಮನಸ್ಸೊಳಗೆ||