Preethimado Mana Lyrics

ಪ್ರೀತಿ ಮಾಡೊ ಮನ Lyrics

in Manada Mareyalli

in ಮನದ ಮರೆಯಲ್ಲಿ

LYRIC

Song Details Page after Lyrice

ಪ್ರೀತಿ ಮಾಡೊ ಮನ ಎಲ್ಲೊ ಹೋಗಿ ಬಚ್ಚಿಟ್ಕೊಂಡು ಕುಳಿತಿದೆ
ಕಾಣೊ ಪ್ರೀತಿ ಜೊತೆ ಆಟವಾಡಬೇಡವೆಂದು ಕೂಗುತಿದೆ
ಪ್ರೀತಿ ಮಾಡೊ ಮನ ಎಲ್ಲೊ ಹೋಗಿ ಬಚ್ಚಿಟ್ಕೊಂಡು ಕುಳಿತಿದೆ
ಕಾಣೊ ಪ್ರೀತಿ ಜೊತೆ ಆಟವಾಡಬೇಡವೆಂದು ಕೂಗುತಿದೆ
ಮನಸ್ಸೇ ಮನಸ್ಸೇ ಮರೆಯಾಗಿ ಹೋಗಿ ನನ್ನಿಂದ ನೀನು
ಕನಸ್ಸೇ ಕನಸ್ಸೇ ಕಾಣದಂಗೆ ಹೋಗು ನನ್ನಿಂದ ನೀನು
ಬೇಡ ಪ್ರೀತಿ ಬೇಡ ನನ್ನ ದೂರ ಮಾಡಬೇಡ
ಬೇಡ ಪ್ರೀತಿ ಬೇಡ ನನ್ನ ದೂರ ಮಾಡಬೇಡ
ಪ್ರೀತಿ ಮಾಡೊ ಮನ ಎಲ್ಲೊ ಹೋಗಿ ಬಚ್ಚಿಟ್ಕೊಂಡು ಕುಳಿತಿದೆ
ಕಾಣೊ ಪ್ರೀತಿ ಜೊತೆ ಆಟವಾಡಬೇಡವೆಂದು ಕೂಗುತಿದೆ
 
ಒಂದು ಮನವಿ ಕೇಳುತಲಿ ಜೊತೆಗೆ ಬಾಳೊ ಆಸೆಯಲಿ
ನೋಡೊ ಕ್ಷಣವ ಕಾಯುತಲಿ ನಿಂತೆ
ಹೃದಯದಲಿ ಮನೆ ಮಾಡಿ ಸಾಕಿರುವ ಗಿಳಿ ನೀನೆ
ಮರೆತು ಹೋಗು ದೂರ ದೂರ
ಬರೆದ ಬರಹವ ಅಳಿಸೊ ಪ್ರೀತಿ ಹೃದಯವ
ಬೆರೆಸೊ ಕಣ್ಣ ಕಂಬನಿ ಒರೆಸೊ
ಬ್ರಹ್ಮ ನೀ ಈ ಹೃದಯವ ಸೇರಿಸೊ
ಬ್ರಹ್ಮ ನೀ ಈ ಹ್ರದಯವ ಸೇರಿಸೊ
 
||ಪ್ರೀತಿ ಮಾಡೊ ಮನ ಎಲ್ಲೊ ಹೋಗಿ ಬಚ್ಚಿಟ್ಕೊಂಡು ಕುಳಿತಿದೆ
ಕಾಣೊ ಪ್ರೀತಿ ಜೊತೆ ಆಟವಾಡಬೇಡವೆಂದು ಕೂಗುತಿದೆ||
 
ಒಂದು ಹಿಡಿಯ ಹೃದಯದಲಿ ಕೋಟಿ ಕನಸ್ಸ ಕಾಣುತಲಿ
ಪ್ರೀತಿ ಬರುವ ದಾರಿಯನು ಕಾದೆ
ಬರಡಾದ ಮನಸ್ಸಿನಲಿ ಪ್ರೀತಿ ಮಹಲ ಕಟ್ಟುತ
ಒಲವ ಅರಸಿ ಬಯಸಿ ಸೋತೆ
ಧರೆಯ ತಣಿವನು ತಣಿಸೊ ಒಡಲ ಹಸಿವನು ಮಣಿಸೊ
ನಿಂತ ಹೃದಯವ ಮಿಡಿಸೊ

Preethimado Mana song lyrics from Kannada Movie Manada Mareyalli starring Srikanth, Vindhya, Ananthnag, Lyrics penned by M S Thyagaraj Sung by Chetan Sosca, Shruthi, Music Composed by M S Thyagaraj, film is Directed by Rajeev Nethra and film is released on 2014

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ