Olavina Belakanu Nodide Lyrics

ಒಲವಿನ ಬೆಳಕನು ನೋಡಿದೆ Lyrics

in Mana Midiyithu

in ಮನ ಮಿಡಿಯಿತು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಒಲವಿನ ಬೆಳಕನು ನೋಡಿದೆ ಅನುರಾಗ ಮೈತುಂಬಿ
ಈ ಮನದಲ್ಲಿ ಮೈನ ಹಾಡಿದೆ ಈ ಹೃದಯದ ಭಾವ ಚಿಮ್ಮಿದೆ

ಮೈ ಬಿರಿದು ಬಯಕೆ ಮಿಡಿದಿದೆ ಹೊಂಗನಸು ಬಳಿಗೆ ಕರೆದಿದೆ ಏಕೊ ನಾ ಕಾಣೆ

ಚೆಲುವೆಯ ಮನಸ್ಸಿನ ಭಾವನೆ ಕಂಗಳೆ ಹೇಳಿವೆ
ಹೃದಯದ ಕುಹೂ ಕುಹೂ ಕೇಳದೆ ಕಾಡುವ ಜೀವಕ್ಕೆ
ಈ ಜೀವದಲ್ಲಿ ಹೊಸರಾಗ ಚಿಮ್ಮಿ ನೀ ಬಂದೆ ಕಾವ್ಯದಂತೆ
ನೂರಾಸೆ ಮೀಟಿ ಹೊಸರೂಪ ತಾಳಿ ನಾ ಶಿಲ್ಪದಂತೆ
ಅನುದಿನವು ಪ್ರತಿಕ್ಷಣವು ತಂದ ಆನಂದ
ಈ ತನು ಮನ ನಿನ್ನ ಕೂಗಿಹೆ ನೀ ಬದುಕಿನ ಚೈತ್ರವಾಗಿಹೆ
 
||ಒಲವಿನ ಬೆಳಕನು ನೋಡಿದೆ ಅನುರಾಗ ಮೈತುಂಬಿ
ಈ ಮನದಲ್ಲಿ ಮೈನ ಹಾಡಿದೆ ಈ ಹೃದಯದ ಭಾವ ಚಿಮ್ಮಿದೆ||
 
ಮನಸ್ಸನು ಮುಸುಕಿದ ಮಂಜನು ಕಳೆಯಲು ನೀನಿರೆ
ಮಧುವಿನ ತುಟಿಗಳ ಬಂಧಿಸಿ ಭರವಸೆ ನೀಡುವೆ
ಆ ಹೂವಿನಲ್ಲು ಎದೆಯಾಳದಲ್ಲು ನೀ ಬಂದು ಮೋಹಗೊಂಡೆ
ಈ ತೋಳಿನಲ್ಲಿ ಬಿಗಿಬಂಧದಲ್ಲಿ ನಾನಿಂದು ಸುಖವ ಕಂಡೆ
ಸರಸಮಯ ಮಧುರಮಯ ಪ್ರೇಮ ಸಂಬಂಧ
ಈ ಎದೆಗಳು ನಿನ್ನ ಬೇಡಿವೆ ಮೈಮನಗಳು ಒಂದುಗೂಡಿವೆ
 
ಈ ಮನದಲ್ಲಿ ಮೈನ ಹಾಡಿದೆ ಈ ಹೃದಯದ ಭಾವ ಚಿಮ್ಮಿದೆ ||

Olavina Belakanu Nodide song lyrics from Kannada Movie Mana Midiyithu starring Shivarajkumar, Priya Raman, Srinath, Lyrics penned bySung by S P Balasubrahmanyam, Manjula Gururaj, Music Composed by Upendra Kumar, film is Directed by M S Rajashekar and film is released on 1995

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ