Balu Jaali Jodi Naavibbaru Lyrics

ಬಲು ಜಾಲಿ ಜೋಡಿ ನಾವಿಬ್ಬರು Lyrics

in Mana Midiyithu

in ಮನ ಮಿಡಿಯಿತು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬಲು ಜಾಲಿ ಜೋಡಿ ನಾವಿಬ್ಬರು ಜಗದಲ್ಲಿ ನಾವೆ ಅಸಾಧ್ಯರು

ಮಮ್ಮಿಗು ಡ್ಯಾಡಿಗು ಮಮತೆಯ ಕಂದರು
ಕುಣಿವ ನಲಿವ ಕಲೆಯಲ್ಲಿ ಜಾಣರು
ನಾವು ಅಪೂರ್ವ ಸೋದರರು

ವೈದ್ಯನು ಆಗುತ ಔಷಧಿ ಮಾತ್ರೆಯ ಕುಡಿಸುವ ಆಸೆಯು ಇವನಿಗೆ
ಬಣ್ಣವ ಕಲೆಸುವ ಚಿತ್ರವ ಬರೆಯುವ ವಿಚಿತ್ರ ಬಯಕೆಯು ಇವನಿಗೆ
ನಾನು ಮಮ್ಮಿಯ ಚಿತ್ರ ಬರೆದೆನು ನಾನು ಡ್ಯಾಡಿಗೆ ಸೂಜಿ ಹಾಕುವೆನು
ನಾವು ಕಿಲಾಡಿ ಸೋದರರು
 
||ಬಲು ಜಾಲಿ ಜೋಡಿ ನಾವಿಬ್ಬರು ಜಗದಲ್ಲಿ ನಾವೆ ಅಸಾಧ್ಯರು
ಮಮ್ಮಿಗು ಡ್ಯಾಡಿಗು ಮಮತೆಯ ಕಂದರು
ಕುಣಿವ ನಲಿವ ಕಲೆಯಲ್ಲಿ ಜಾಣರು
ನಾವು ಅಪೂರ್ವ ಸೋದರರು ||
||ಬಲು ಜಾಲಿ ಜೋಡಿ ನಾವಿಬ್ಬರು ಜಗದಲ್ಲಿ ನಾವೆ ಅಸಾಧ್ಯರು||
 
ಕೀಟಲೆ ಮಾಡುತ ಕುಣಿಯುವ ನಿಮಗೆ ಸರಿಯಾದ ಶಿಕ್ಷೆಯ ಕೊಡುವೆವು
ಕಿವಿಯನ್ನು ಹಿಂಡುತ ಬುದ್ದಿಯ ಕಲಿಸುವ ಸೊಸೆಯರ ನಾವು ತರುವೆವು
ಅಯ್ಯೊ ಬೇಡಪ್ಪ ತಾತ ಆಗ್ತೀಯ ಅಮ್ಮ ನೀನೂನು ಅಜ್ಜಿ ಆಗ್ತೀಯ
ನಾವು ರೊಮ್ಯಾನ್ಸು ಪಂಡಿತರು….
 
Balu Jaali Jodi Naavibbaru song lyrics from Kannada Movie Mana Midiyithu starring Shivarajkumar, Priya Raman, Srinath, Lyrics penned bySung by S P Balasubrahmanyam, Sangeetha Katti, Music Composed by Upendra Kumar, film is Directed by M S Rajashekar and film is released on 1995

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ