-
ಈ ಪ್ರೇಮದ ಮತ್ತಿಗೆ ಮದ್ದಿಲ್ಲ ಜಗದಂಜಿಕೆ ಎಂದು ಇಲ್ಲ

ಹದಿಹರೆಯ ಸೆಳೆವ ಸಮಯ ಬೆರೆತಿರಲು ಹೃದಯ ಹೃದಯ
ಜಗವೆಲ್ಲವು ನಿಂತು ನೋಡಲಿ ಇಂದು ಬಿಟ್ಟಿರಲಾರೆ ನಿನ್ನ
||ಈ ಪ್ರೇಮದ ಮತ್ತಿಗೆ ಮದ್ದಿಲ್ಲ ಜಗದಂಜಿಕೆ ಎಂದು ಇಲ್ಲ

ಜಗವೆಲ್ಲವು ನಿಂತು ನೋಡಲಿ ಇಂದು ಬಿಟ್ಟಿರಲಾರೆ ನಿನ್ನ||
||ಈ ಪ್ರೇಮದ ಮತ್ತಿಗೆ ಮದ್ದಿಲ್ಲ ಜಗದಂಜಿಕೆ ಎಂದು ಇಲ್ಲ||

ಹಾಕಿದೆ ನಾನು ಮನದಾಸೆಗೆ ಲಗ್ಗೆ ಚಿಮ್ಮಿಸಿ ಬಂದು ಸಿಹಿನೀರಿನ ಬುಗ್ಗೆ
ಮೆತ್ತಗೆ ಮನದ ಕದ ತಟ್ಟಲು ನೀನು ಬಾಳಲಿ ಎಂದು ನಿನ್ನ ಬಿಟ್ಟಿರೆ ನಾನು
ಆಗುತ ನಾವೆ ನಾವಿಲ್ಲಿ ಹಾರುವ ಮೇಲೆ ಬಾನಲ್ಲಿ
ಆಗುತ ನಾವೆ ನಾವಿಲ್ಲಿ ಹಾರುವ ಮೇಲೆ ಬಾನಲ್ಲಿ
ಒಲವಿನಲಿ ನಮ್ಮ ಗೆಲುವಿನಲ್ಲು ನಲಿದಾಡುತ ನಾವು ಹೀಗೆ

ಎಂದಿಗು ನಾನು ಬಿಡಲಾರೆನು ನಿನ್ನ ಓಡುತ ಬಂದೆ ಜೊತೆಗೂಡಲು ನಿನ್ನ
ಹೊಂಬೆಳಕನ್ನು ನನಗಾಗಿಯೆ ತಂದೆ ಬೆಂಬಿಡದಂತೆ ಬಳಿಯಲ್ಲಿಯೆ ನಿಂತೆ
ಸೇರಲು ನಾನು ನಿನ್ನಲ್ಲಿ ಮೋಹವ ತಂದೆ ನನ್ನಲ್ಲಿ
ಸೇರಲು ನಾನು ನಿನ್ನಲ್ಲಿ ಮೋಹವ ತಂದೆ ನನ್ನಲ್ಲಿ
ವಿರಹದ ಈ ಮನ ಇಲ್ಲಿ ಉರಿದಿರಲು ಅದು ತಂಪನು ಊದಲಿ ಬೇಗ