Hagalondu Untu Irulondu Untu Lyrics

ಹಗಲೊಂದು ಉಂಟು ಇರುಳೊಂದು ಉಂಟು Lyrics

in Mana Midiyithu

in ಮನ ಮಿಡಿಯಿತು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹಗಲೊಂದು ಉಂಟು ಇರುಳೊಂದು ಉಂಟು ಇಲ್ಲಿ
ಅರಿವೊಂದು ಉಂಟು ಮರೆವೊಂದು ಉಂಟು ಇಲ್ಲಿ
ಒಂದು ಜೀವ ಕೋಟಿ ಭಾವ ಒಂದು ಲೋಕ ಕೋಟಿ ಶೋಕ
ಇದು ಅರುಳೊ ಮರುಳೊ ಹಗಲೊ ಇರುಳೊ ಕಾಣೆ ಶಿವನಾಣೆ
 
||ಹಗಲೊಂದು ಉಂಟು ಇರುಳೊಂದು ಉಂಟು ಇಲ್ಲಿ
ಅರಿವೊಂದು ಉಂಟು ಮರೆವೊಂದು ಉಂಟು ಇಲ್ಲಿ
ಒಂದು ಜೀವ ಕೋಟಿ ಭಾವ ಒಂದು ಲೋಕ ಕೋಟಿ ಶೋಕ
ಇದು ಅರುಳೊ ಮರುಳೊ ಹಗಲೊ ಇರುಳೊ ಕಾಣೆ ಶಿವನಾಣೆ||
 
ಮೊಗದಲ್ಲಿ ಕಣ್ಣೆರೆಡು ನೋಟ ಎಂದಿಗು ಎರಡಿಲ್ಲ
ಈ ತನುವಿಗೆ ಕೈರೆಡು ಇವು ಬೆರೆಯದೆ ವಿಧಿಯಿಲ್ಲ
ಮನಸ್ಸಿಗೆ ಮೊಗವೆರೆಡು ಅವು ಎಂದಿಗು ಹೊಂದಲ್ಲ
ಈ ಬಯಕೆಗೆ ಗುರಿ ಒಂದು ಅದು ಹೊಂದದೆ ಸುಖವಿಲ್ಲ
ಅನುರಾಗಕ್ಕೆ ಹುಸಿಯಾಗದು ಅನುಮಾನಕ್ಕೆ ನಿಜ ಆಗದು
ಇದು ಒಲವೊ ಛಲವೊ ಸರಿಯೊ ಬೆಸೆಯೊ ಕಾಣೆ ಶಿವನಾಣೆ
 
||ಹಗಲೊಂದು ಉಂಟು ಇರುಳೊಂದು ಉಂಟು ಇಲ್ಲಿ
ಅರಿವೊಂದು ಉಂಟು ಮರೆವೊಂದು ಉಂಟು ಇಲ್ಲಿ
ಒಂದು ಜೀವ ಕೋಟಿ ಭಾವ ಒಂದು ಲೋಕ ಕೋಟಿ ಶೋಕ
ಇದು ಅರುಳೊ ಮರುಳೊ ಹಗಲೊ ಇರುಳೊ ಕಾಣೆ ಶಿವನಾಣೆ||
 
ಚಂಚಲೆಯಾದವಳು ತನ್ನ ಮರ್ಮವ ಬಿಡಳಂತೆ
ತಾ ನಿರ್ಮಲೆಯಾದವಳು ತನ್ನ ಧರ್ಮವ ಬಿಡಳಂತೆ
ಅನ್ಯರ ಕಂಬನಿಯೆ ಮದನಾರಿಗೆ ಪನ್ನೀರು
ಈ ಸಭ್ಯದ ಸಂಸ್ಕೃತಿಯೆ ಕುಲನಾರಿಗೆ ಹೊನ್ನೇರು
ಹಣ ಮಾಡಲು ಈ ಮೋಸವೆ ಹೊರದೂಡಲು ಈ ವೇಷವೆ
ಇದು ಹಗೆಯೊ ಹೊಗೆಯೊ ವಿಧಿಯ ನಗೆಯೊ ಕಾಣೆ ಶಿವನಾಣೆ
 
||ಹಗಲೊಂದು ಉಂಟು ಇರುಳೊಂದು ಉಂಟು ಇಲ್ಲಿ
ಅರಿವೊಂದು ಉಂಟು ಮರೆವೊಂದು ಉಂಟು ಇಲ್ಲಿ
ಒಂದು ಜೀವ ಕೋಟಿ ಭಾವ ಒಂದು ಲೋಕ ಕೋಟಿ ಶೋಕ
ಇದು ಅರುಳೊ ಮರುಳೊ ಹಗಲೊ ಇರುಳೊ ಕಾಣೆ ಶಿವನಾಣೆ||
 

-
ಹಗಲೊಂದು ಉಂಟು ಇರುಳೊಂದು ಉಂಟು ಇಲ್ಲಿ
ಅರಿವೊಂದು ಉಂಟು ಮರೆವೊಂದು ಉಂಟು ಇಲ್ಲಿ
ಒಂದು ಜೀವ ಕೋಟಿ ಭಾವ ಒಂದು ಲೋಕ ಕೋಟಿ ಶೋಕ
ಇದು ಅರುಳೊ ಮರುಳೊ ಹಗಲೊ ಇರುಳೊ ಕಾಣೆ ಶಿವನಾಣೆ
 
||ಹಗಲೊಂದು ಉಂಟು ಇರುಳೊಂದು ಉಂಟು ಇಲ್ಲಿ
ಅರಿವೊಂದು ಉಂಟು ಮರೆವೊಂದು ಉಂಟು ಇಲ್ಲಿ
ಒಂದು ಜೀವ ಕೋಟಿ ಭಾವ ಒಂದು ಲೋಕ ಕೋಟಿ ಶೋಕ
ಇದು ಅರುಳೊ ಮರುಳೊ ಹಗಲೊ ಇರುಳೊ ಕಾಣೆ ಶಿವನಾಣೆ||
 
ಮೊಗದಲ್ಲಿ ಕಣ್ಣೆರೆಡು ನೋಟ ಎಂದಿಗು ಎರಡಿಲ್ಲ
ಈ ತನುವಿಗೆ ಕೈರೆಡು ಇವು ಬೆರೆಯದೆ ವಿಧಿಯಿಲ್ಲ
ಮನಸ್ಸಿಗೆ ಮೊಗವೆರೆಡು ಅವು ಎಂದಿಗು ಹೊಂದಲ್ಲ
ಈ ಬಯಕೆಗೆ ಗುರಿ ಒಂದು ಅದು ಹೊಂದದೆ ಸುಖವಿಲ್ಲ
ಅನುರಾಗಕ್ಕೆ ಹುಸಿಯಾಗದು ಅನುಮಾನಕ್ಕೆ ನಿಜ ಆಗದು
ಇದು ಒಲವೊ ಛಲವೊ ಸರಿಯೊ ಬೆಸೆಯೊ ಕಾಣೆ ಶಿವನಾಣೆ
 
||ಹಗಲೊಂದು ಉಂಟು ಇರುಳೊಂದು ಉಂಟು ಇಲ್ಲಿ
ಅರಿವೊಂದು ಉಂಟು ಮರೆವೊಂದು ಉಂಟು ಇಲ್ಲಿ
ಒಂದು ಜೀವ ಕೋಟಿ ಭಾವ ಒಂದು ಲೋಕ ಕೋಟಿ ಶೋಕ
ಇದು ಅರುಳೊ ಮರುಳೊ ಹಗಲೊ ಇರುಳೊ ಕಾಣೆ ಶಿವನಾಣೆ||
 
ಚಂಚಲೆಯಾದವಳು ತನ್ನ ಮರ್ಮವ ಬಿಡಳಂತೆ
ತಾ ನಿರ್ಮಲೆಯಾದವಳು ತನ್ನ ಧರ್ಮವ ಬಿಡಳಂತೆ
ಅನ್ಯರ ಕಂಬನಿಯೆ ಮದನಾರಿಗೆ ಪನ್ನೀರು
ಈ ಸಭ್ಯದ ಸಂಸ್ಕೃತಿಯೆ ಕುಲನಾರಿಗೆ ಹೊನ್ನೇರು
ಹಣ ಮಾಡಲು ಈ ಮೋಸವೆ ಹೊರದೂಡಲು ಈ ವೇಷವೆ
ಇದು ಹಗೆಯೊ ಹೊಗೆಯೊ ವಿಧಿಯ ನಗೆಯೊ ಕಾಣೆ ಶಿವನಾಣೆ
 
||ಹಗಲೊಂದು ಉಂಟು ಇರುಳೊಂದು ಉಂಟು ಇಲ್ಲಿ
ಅರಿವೊಂದು ಉಂಟು ಮರೆವೊಂದು ಉಂಟು ಇಲ್ಲಿ
ಒಂದು ಜೀವ ಕೋಟಿ ಭಾವ ಒಂದು ಲೋಕ ಕೋಟಿ ಶೋಕ
ಇದು ಅರುಳೊ ಮರುಳೊ ಹಗಲೊ ಇರುಳೊ ಕಾಣೆ ಶಿವನಾಣೆ||
 

Hagalondu Untu Irulondu Untu song lyrics from Kannada Movie Mana Midiyithu starring Shivarajkumar, Priya Raman, Srinath, Lyrics penned bySung by S P Balasubrahmanyam, Manjula Gururaj, Music Composed by Upendra Kumar, film is Directed by M S Rajashekar and film is released on 1995

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ