Ellellu Neene Jaane Lyrics

ಎಲ್ಲೆಲ್ಲೂ ನೀನೆ ಜಾಣೆ Lyrics

in Mana Midiyithu

in ಮನ ಮಿಡಿಯಿತು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಎಲ್ಲೆಲ್ಲೂ.. ನೀನೆ ಜಾಣೆ
ಕನಸಲ್ಲೂ …ಬೇರೆ ಕಾಣೆ…
ಎಲ್ಲೆಲ್ಲೂ.. ನೀನೆ ಜಾಣೆ
ಕನಸಲ್ಲೂ …ಬೇರೆ ಕಾಣೆ…
ಇರಲಾರೆ ಹೇಳಲಾರೆ…
ನನ್ನ ಈ ವಿರಹನಾ…
ಮನಸಾರೆ ಮರೆಯಲಾರೆ
ನಮ್ಮ ಈ ಪ್ರೀತೀನಾ …
 
|| ಎಲ್ಲೆಲ್ಲೂ.. ನೀನೆ ಜಾಣೆ
ಕನಸಲ್ಲೂ …ಬೇರೆ ಕಾಣೆ…
ಇರಲಾರೆ ಹೇಳಲಾರೆ…
ನನ್ನ ಈ ವಿರಹನಾ…
ಮನಸಾರೆ ಮರೆಯಲಾರೆ
ನಮ್ಮ ಈ ಪ್ರೀತೀನಾ ….||
 
ಮರೆ ಅಂದರೆ ಮನಕೆ ಮುನಿಸು
ಸವಿ ಅಂದರೆ ಬರುವ ಕನಸು
ನಿಜ ಕಾಣದ ನನ್ನೀ ಎದೆಗೆ
ಗತಿ ಏನಿದೆ ನೀ ತಿಳಿಸು…
ಮನ ಕಟ್ಟಿತು ಪ್ರೇಮದ ರಾಗ
ಜನ ಕಟ್ಟಿತು ತಪ್ಪಿನ ತಾಳ
ಶೃತಿ ತಪ್ಪಿದ ನನ್ನೀ ಧನಿಗೆ
ಜತಿಯಾ ಉದುರಿ ತಿಳಿಸು..
ಬಿಡಲಾರೆ ನೋಡಲಾರೆ
ನಿನ್ನ ಈ ರೂಪಾನಾ…
ಅಳಲಾರೆ ಅಳೆಯಲಾರೆ
ನಿನ್ನ ಈ ಹೃದಯಾನಾ…
 
|| ಎಲ್ಲೆಲ್ಲೂ.. ನೀನೆ ಜಾಣೆ
ಕನಸಲ್ಲೂ …ಬೇರೆ ಕಾಣೆ…
ಇರಲಾರೆ ಹೇಳಲಾರೆ…
ನನ್ನ ಈ ವಿರಹನಾ…
ಮನಸಾರೆ ಮರೆಯಲಾರೆ
ನಮ್ಮ ಈ ಪ್ರೀತೀನಾ ….||
 
ಕಣ್ಣೆದುರಿನ ಸತ್ಯದ ಚಿತ್ರ
ಮುಖ ಮಾಡಿದೆ ಚಿತ್ರ ವಿಚಿತ್ರ
ಮನದೋಚಿದ ಮುತ್ತಿನ ನಲ್ಲೆ
ಮರೆಯಾಗುವ ಮಲೆಬಿಲ್ಲೇ…
ಒಲವೆಂಬುವ ಹಾಲಿನ ಕೆನೆಗೆ..
ಹುಳಿ ತಾಕಿತು ಎಲ್ಲೋ ಕೊನೆಗೆ..
ನಾ ಬೀಸಿದ ಪ್ರೇಮದ ಬಲೆಗೆ….
ನೀನಾದೆನು ನಾ ಕಡೆಗೆ…
ಕಣ್ಣಾರೆ ಕಾಣಲಾರೆ
ನನ್ನ ಈ ಸೋಲನ್ನ…
ಇರಲಾರೆ ಹೇಳಲಾರೆ
ನನ್ನ ಈ ಕಥೆಯನ್ನ…
 
|| ಎಲ್ಲೆಲ್ಲೂ.. ನೀನೆ ಜಾಣೆ
ಕನಸಲ್ಲೂ …ಬೇರೆ ಕಾಣೆ…
ಇರಲಾರೆ ಹೇಳಲಾರೆ…
ನನ್ನ ಈ ವಿರಹನಾ…
ಮನಸಾರೆ ಮರೆಯಲಾರೆ
ನಮ್ಮ ಈ ಪ್ರೀತೀನಾ….
 
ಎಲ್ಲೆಲ್ಲೂ.. ನೀನೆ ಜಾಣೆ
ಕನಸಲ್ಲೂ …ಬೇರೆ ಕಾಣೆ…
ಇರಲಾರೆ ಹೇಳಲಾರೆ…
ನನ್ನ ಈ ವಿರಹನಾ…
ಮನಸಾರೆ ಮರೆಯಲಾರೆ
ನಮ್ಮ ಈ ಪ್ರೀತೀನಾ …..||
 

ಎಲ್ಲೆಲ್ಲೂ.. ನೀನೆ ಜಾಣೆ
ಕನಸಲ್ಲೂ …ಬೇರೆ ಕಾಣೆ…
ಎಲ್ಲೆಲ್ಲೂ.. ನೀನೆ ಜಾಣೆ
ಕನಸಲ್ಲೂ …ಬೇರೆ ಕಾಣೆ…
ಇರಲಾರೆ ಹೇಳಲಾರೆ…
ನನ್ನ ಈ ವಿರಹನಾ…
ಮನಸಾರೆ ಮರೆಯಲಾರೆ
ನಮ್ಮ ಈ ಪ್ರೀತೀನಾ …
 
|| ಎಲ್ಲೆಲ್ಲೂ.. ನೀನೆ ಜಾಣೆ
ಕನಸಲ್ಲೂ …ಬೇರೆ ಕಾಣೆ…
ಇರಲಾರೆ ಹೇಳಲಾರೆ…
ನನ್ನ ಈ ವಿರಹನಾ…
ಮನಸಾರೆ ಮರೆಯಲಾರೆ
ನಮ್ಮ ಈ ಪ್ರೀತೀನಾ ….||
 
ಮರೆ ಅಂದರೆ ಮನಕೆ ಮುನಿಸು
ಸವಿ ಅಂದರೆ ಬರುವ ಕನಸು
ನಿಜ ಕಾಣದ ನನ್ನೀ ಎದೆಗೆ
ಗತಿ ಏನಿದೆ ನೀ ತಿಳಿಸು…
ಮನ ಕಟ್ಟಿತು ಪ್ರೇಮದ ರಾಗ
ಜನ ಕಟ್ಟಿತು ತಪ್ಪಿನ ತಾಳ
ಶೃತಿ ತಪ್ಪಿದ ನನ್ನೀ ಧನಿಗೆ
ಜತಿಯಾ ಉದುರಿ ತಿಳಿಸು..
ಬಿಡಲಾರೆ ನೋಡಲಾರೆ
ನಿನ್ನ ಈ ರೂಪಾನಾ…
ಅಳಲಾರೆ ಅಳೆಯಲಾರೆ
ನಿನ್ನ ಈ ಹೃದಯಾನಾ…
 
|| ಎಲ್ಲೆಲ್ಲೂ.. ನೀನೆ ಜಾಣೆ
ಕನಸಲ್ಲೂ …ಬೇರೆ ಕಾಣೆ…
ಇರಲಾರೆ ಹೇಳಲಾರೆ…
ನನ್ನ ಈ ವಿರಹನಾ…
ಮನಸಾರೆ ಮರೆಯಲಾರೆ
ನಮ್ಮ ಈ ಪ್ರೀತೀನಾ ….||
 
ಕಣ್ಣೆದುರಿನ ಸತ್ಯದ ಚಿತ್ರ
ಮುಖ ಮಾಡಿದೆ ಚಿತ್ರ ವಿಚಿತ್ರ
ಮನದೋಚಿದ ಮುತ್ತಿನ ನಲ್ಲೆ
ಮರೆಯಾಗುವ ಮಲೆಬಿಲ್ಲೇ…
ಒಲವೆಂಬುವ ಹಾಲಿನ ಕೆನೆಗೆ..
ಹುಳಿ ತಾಕಿತು ಎಲ್ಲೋ ಕೊನೆಗೆ..
ನಾ ಬೀಸಿದ ಪ್ರೇಮದ ಬಲೆಗೆ….
ನೀನಾದೆನು ನಾ ಕಡೆಗೆ…
ಕಣ್ಣಾರೆ ಕಾಣಲಾರೆ
ನನ್ನ ಈ ಸೋಲನ್ನ…
ಇರಲಾರೆ ಹೇಳಲಾರೆ
ನನ್ನ ಈ ಕಥೆಯನ್ನ…
 
|| ಎಲ್ಲೆಲ್ಲೂ.. ನೀನೆ ಜಾಣೆ
ಕನಸಲ್ಲೂ …ಬೇರೆ ಕಾಣೆ…
ಇರಲಾರೆ ಹೇಳಲಾರೆ…
ನನ್ನ ಈ ವಿರಹನಾ…
ಮನಸಾರೆ ಮರೆಯಲಾರೆ
ನಮ್ಮ ಈ ಪ್ರೀತೀನಾ….
 
ಎಲ್ಲೆಲ್ಲೂ.. ನೀನೆ ಜಾಣೆ
ಕನಸಲ್ಲೂ …ಬೇರೆ ಕಾಣೆ…
ಇರಲಾರೆ ಹೇಳಲಾರೆ…
ನನ್ನ ಈ ವಿರಹನಾ…
ಮನಸಾರೆ ಮರೆಯಲಾರೆ
ನಮ್ಮ ಈ ಪ್ರೀತೀನಾ …..||
 

Ellellu Neene Jaane song lyrics from Kannada Movie Mana Midiyithu starring Shivarajkumar, Priya Raman, Srinath, Lyrics penned bySung by S P Balasubrahmanyam, Music Composed by Upendra Kumar, film is Directed by M S Rajashekar and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ