ಓಓಓ ಓಓಓ (ಓಓಓಓಓಓ )
ಹೂಂಹೂಂ ಹೂಂ ಹೂಂ
ಒಲವಂತೆ ಗೆಲುವಂತೆ
ಬಾಳಿನ ಬೆಳಕಂತೆ
ಅನಾಥೆಯಾ ಸದಾಶೆಯಾ
ಅರಳಿತು ತಳೆಯಿತು ಧನ್ಯತೆ
||ಒಲವಂತೆ ಗೆಲುವಂತೆ
ಬಾಳಿನ ಬೆಳಕಂತೆ…||
ಆಹಾಹಾಹಾ ..
(ಓಹೋಹೋಹೊಹೋ )
ಗಂಡು ಹೆಣ್ಣು ಎರಡಂತೆ
ಪ್ರೇಮವೋ ಕಾಮವೋ ಕುರುಡಂತೆ
ಗಂಡು ಹೆಣ್ಣು ಎರಡಂತೆ
ಪ್ರೇಮವೋ ಕಾಮವೋ ಕುರುಡಂತೆ
ಮೈಮನ ಮರೆತರೆ ಒಂದಂತೆ
ಹಾಲು ಹಣ್ಣು ಬೆರೆತಂತೆ
|| ಒಲವಂತೆ ಗೆಲುವಂತೆ
ಬಾಳಿನ ಬೆಳಕಂತೆ
ಅನಾಥೆಯಾ ಸದಾಶೆಯಾ
ಅರಳಿತು ತಳೆಯಿತು ಧನ್ಯತೆ…||
ಸಿರಿತನ ಬಡತನ ಎರಡಂತೆ
ಬೆರೆತರೆ ಜೀವನ ಬರುಡಂತೆ
ಸಿರಿತನ ಬಡತನ ಎರಡಂತೆ
ಬೆರೆತರೆ ಜೀವನ ಬರುಡಂತೆ
ನೀರಿಗೆ ಎಣ್ಣೆ ಹೊರತಂತೆ
ನೀಗುವುದೆಂತು ಈ ಚಿಂತೆ
|| ಒಲವಂತೆ ಗೆಲುವಂತೆ
ಬಾಳಿನ ಬೆಳಕಂತೆ
ಆಹಾಹಾಹಾ ..ಓಹೋಹೋ
ಹೊ ಹೂಂಹೂಂಹೂಂ…||
ಒಲುಮೆಯ ಕುಲುಮೆಯ ಪುಟದಲ್ಲಿ
ಪ್ರಣಯದ ಗಂಗಾ ಜಲದಲ್ಲಿ
ಆಹ ಪ್ರಯಣವ ಗಂಗಾ ಜಲದಲ್ಲಿ
ಎರಡೆಂಬೆಣಿಕೆಗೆ ಎಡೆಯಲ್ಲಿ
ಸತಿಪತಿ ದಂಪತಿ ಒಂದಿಲ್ಲೀ
ಆಹಾ .. ಒಹೋ...
ಒಹೋ.. ಆಹಾ…
|| ಒಲವಂತೆ ಗೆಲುವಂತೆ
ಬಾಳಿನ ಬೆಳಕಂತೆ
ಅನಾಥೆಯಾ ಸದಾಶೆಯಾ
ಅರಳಿತು ತಳೆಯಿತು ಧನ್ಯತೆ…
ಆಹಾ .. ( ಒಹೋ.)
ಒಹೋ.. ಹೂಂಹೂಂಹೂಂ
ಹೂಂಹೂಂಹೂಂಹೂಂ
ಹೂಂಹೂಂಹೂಂಹೂಂಹೂಂ…||
ಓಓಓ ಓಓಓ (ಓಓಓಓಓಓ )
ಹೂಂಹೂಂ ಹೂಂ ಹೂಂ
ಒಲವಂತೆ ಗೆಲುವಂತೆ
ಬಾಳಿನ ಬೆಳಕಂತೆ
ಅನಾಥೆಯಾ ಸದಾಶೆಯಾ
ಅರಳಿತು ತಳೆಯಿತು ಧನ್ಯತೆ
||ಒಲವಂತೆ ಗೆಲುವಂತೆ
ಬಾಳಿನ ಬೆಳಕಂತೆ…||
ಆಹಾಹಾಹಾ ..
(ಓಹೋಹೋಹೊಹೋ )
ಗಂಡು ಹೆಣ್ಣು ಎರಡಂತೆ
ಪ್ರೇಮವೋ ಕಾಮವೋ ಕುರುಡಂತೆ
ಗಂಡು ಹೆಣ್ಣು ಎರಡಂತೆ
ಪ್ರೇಮವೋ ಕಾಮವೋ ಕುರುಡಂತೆ
ಮೈಮನ ಮರೆತರೆ ಒಂದಂತೆ
ಹಾಲು ಹಣ್ಣು ಬೆರೆತಂತೆ
|| ಒಲವಂತೆ ಗೆಲುವಂತೆ
ಬಾಳಿನ ಬೆಳಕಂತೆ
ಅನಾಥೆಯಾ ಸದಾಶೆಯಾ
ಅರಳಿತು ತಳೆಯಿತು ಧನ್ಯತೆ…||
ಸಿರಿತನ ಬಡತನ ಎರಡಂತೆ
ಬೆರೆತರೆ ಜೀವನ ಬರುಡಂತೆ
ಸಿರಿತನ ಬಡತನ ಎರಡಂತೆ
ಬೆರೆತರೆ ಜೀವನ ಬರುಡಂತೆ
ನೀರಿಗೆ ಎಣ್ಣೆ ಹೊರತಂತೆ
ನೀಗುವುದೆಂತು ಈ ಚಿಂತೆ
|| ಒಲವಂತೆ ಗೆಲುವಂತೆ
ಬಾಳಿನ ಬೆಳಕಂತೆ
ಆಹಾಹಾಹಾ ..ಓಹೋಹೋ
ಹೊ ಹೂಂಹೂಂಹೂಂ…||
ಒಲುಮೆಯ ಕುಲುಮೆಯ ಪುಟದಲ್ಲಿ
ಪ್ರಣಯದ ಗಂಗಾ ಜಲದಲ್ಲಿ
ಆಹ ಪ್ರಯಣವ ಗಂಗಾ ಜಲದಲ್ಲಿ
ಎರಡೆಂಬೆಣಿಕೆಗೆ ಎಡೆಯಲ್ಲಿ
ಸತಿಪತಿ ದಂಪತಿ ಒಂದಿಲ್ಲೀ
ಆಹಾ .. ಒಹೋ...
ಒಹೋ.. ಆಹಾ…
|| ಒಲವಂತೆ ಗೆಲುವಂತೆ
ಬಾಳಿನ ಬೆಳಕಂತೆ
ಅನಾಥೆಯಾ ಸದಾಶೆಯಾ
ಅರಳಿತು ತಳೆಯಿತು ಧನ್ಯತೆ…
ಆಹಾ .. ( ಒಹೋ.)
ಒಹೋ.. ಹೂಂಹೂಂಹೂಂ
ಹೂಂಹೂಂಹೂಂಹೂಂ
ಹೂಂಹೂಂಹೂಂಹೂಂಹೂಂ…||
Olavanthe Geluvanthe song lyrics from Kannada Movie Malli Maduve starring Dr Rajkumar, Udayakumar, Rajashankar, Lyrics penned by Ku Ra Seetharama Shastry Sung by P B Srinivas, P Susheela, Music Composed by G K Venkatesh, film is Directed by G R Nathan and film is released on 1963