Mahapurusha Preraka Shakthi Lyrics

ಮಹಾಪುರುಷರ ಪ್ರೇರಕ ಶಕ್ತಿ Lyrics

in Malli Maduve

in ಮಲ್ಲಿ ಮದುವೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಆಆ... ಆಆಆ...
ಮಹಾ ಪುರುಷರ ಪ್ರೇರಕ ಶಕ್ತಿ
ಬಾಳಿನ ಗೆಳತಿ ಸುದತಿ
ಹರನಿಗೂ ಮಾ ಹರಿಗೆ ರಮಾ
ಪರಬ್ರಹ್ಮನಿಗೂ ಸರಸ್ವತಿ
ಪ್ರೇರಕ ಶಕ್ತಿ ಸುದತಿ

|| ಮಹಾ ಪುರುಷರ ಪ್ರೇರಕ ಶಕ್ತಿ
ಬಾಳಿನ ಗೆಳತಿ ಸುದತಿ
ಪ್ರೇರಕ ಶಕ್ತಿ ಸುದತಿ…||

ಹೊತ್ತು ಹೆತ್ತು ಲಾಲಿಸಿ ಪಾಲಿಸಿ
ಕಾಯುವ ತಾಯೇ ಹೆಣ್ಣು
ಹೊತ್ತು ಹೆತ್ತು ಲಾಲಿಸಿ ಪಾಲಿಸಿ
ಕಾಯುವ ತಾಯೇ ಹೆಣ್ಣು
ಹರಿಸಿ ವರಿಸಿ ನೇಹವ ಬೆಳಸಿ
ಆದರಿಸುವ ಲತೆ ಹೆಣ್ಣು
ಆದರಿಸುವ ಲತೆ ಹೆಣ್ಣು
ಜನುಮ ಕಂಡಿರ ನಾನಾ ಬಗೆಯ
ಜನುಮ ಕಂಡಿರ ನಾನಾ ಬಗೆಯ
ದುರಿತವ ಪ್ರೇರಿಸಿ ಹರುಷವ ಸಾಧಿಸಿ
ದುರಿತವ ಪ್ರೇರಿಸಿ ಹರುಷವ ಸಾಧಿಸಿ
ಮೆರೆವ ಪಾವನೇ ಮಂಗಳೆ ಪುಣ್ಯವತೀ..
ಪ್ರೇರಕ ಶಕ್ತಿ ಸುದತಿ 
 
|| ಮಹಾ ಪುರುಷರ ಪ್ರೇರಕ ಶಕ್ತಿ
ಬಾಳಿನ ಗೆಳತಿ ಸುದತಿ
ಹರನಿಗೂ ಮಾ ಹರಿಗೆ ರಮಾ
ಪರಬ್ರಹ್ಮನಿಗೂ ಸರಸ್ವತಿ
ಪ್ರೇರಕ ಶಕ್ತಿ ಸುದತಿ…||

ಆಆಆ... ಆಆಆ...
ಮಹಾ ಪುರುಷರ ಪ್ರೇರಕ ಶಕ್ತಿ
ಬಾಳಿನ ಗೆಳತಿ ಸುದತಿ
ಹರನಿಗೂ ಮಾ ಹರಿಗೆ ರಮಾ
ಪರಬ್ರಹ್ಮನಿಗೂ ಸರಸ್ವತಿ
ಪ್ರೇರಕ ಶಕ್ತಿ ಸುದತಿ

|| ಮಹಾ ಪುರುಷರ ಪ್ರೇರಕ ಶಕ್ತಿ
ಬಾಳಿನ ಗೆಳತಿ ಸುದತಿ
ಪ್ರೇರಕ ಶಕ್ತಿ ಸುದತಿ…||

ಹೊತ್ತು ಹೆತ್ತು ಲಾಲಿಸಿ ಪಾಲಿಸಿ
ಕಾಯುವ ತಾಯೇ ಹೆಣ್ಣು
ಹೊತ್ತು ಹೆತ್ತು ಲಾಲಿಸಿ ಪಾಲಿಸಿ
ಕಾಯುವ ತಾಯೇ ಹೆಣ್ಣು
ಹರಿಸಿ ವರಿಸಿ ನೇಹವ ಬೆಳಸಿ
ಆದರಿಸುವ ಲತೆ ಹೆಣ್ಣು
ಆದರಿಸುವ ಲತೆ ಹೆಣ್ಣು
ಜನುಮ ಕಂಡಿರ ನಾನಾ ಬಗೆಯ
ಜನುಮ ಕಂಡಿರ ನಾನಾ ಬಗೆಯ
ದುರಿತವ ಪ್ರೇರಿಸಿ ಹರುಷವ ಸಾಧಿಸಿ
ದುರಿತವ ಪ್ರೇರಿಸಿ ಹರುಷವ ಸಾಧಿಸಿ
ಮೆರೆವ ಪಾವನೇ ಮಂಗಳೆ ಪುಣ್ಯವತೀ..
ಪ್ರೇರಕ ಶಕ್ತಿ ಸುದತಿ 
 
|| ಮಹಾ ಪುರುಷರ ಪ್ರೇರಕ ಶಕ್ತಿ
ಬಾಳಿನ ಗೆಳತಿ ಸುದತಿ
ಹರನಿಗೂ ಮಾ ಹರಿಗೆ ರಮಾ
ಪರಬ್ರಹ್ಮನಿಗೂ ಸರಸ್ವತಿ
ಪ್ರೇರಕ ಶಕ್ತಿ ಸುದತಿ…||

Mahapurusha Preraka Shakthi song lyrics from Kannada Movie Malli Maduve starring Dr Rajkumar, Udayakumar, Rajashankar, Lyrics penned by Ku Ra Seetharama Shastry Sung by S Janaki, Music Composed by G K Venkatesh, film is Directed by G R Nathan and film is released on 1963

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ