ನಗುವೇ ನಾಕಾ ಅಳುವೇ ನರಕ
ಒಲಿದರೇ ಯುವಕ ಮುನಿದರೇ
ಮುದುಕ ತಿಳಿ ತಮ್ಮಾ…ಆ ಆ ಆ…
||ನಗುವೇ ನಾಕಾ….||
ಹಣವೇ ನಾಕ ಋಣವೇ ನರಕ
ಧನಿಕನೇ ಯುವಕ ಬಡವನೇ
ಮುದುಕ ಅರಿಯಣ್ಣಾ...
ಹಣವೇ ನಾಕ….ಆ ಆ ಆ…
ನಿನ್ನೀ ನ್ಯಾಯ (ಹ್ಹೂಹ್ಹೂಹ್ಹೂ)
ತುಂಬಾ ಅಪಾಯ (ಹೂಂಹೂಂ)
ನಾಚಿಕೆಗೇಡು ಯೋಚಿಸಿನೋಡು
ಆತುರ ಬೇಡ ಪ್ರಿಯತಮಾ
ಆತುರ ಬೇಡ ಪ್ರಿಯತಮಾ
ಮಾತಿನ ಬೆಲ್ಲ ನಡತೆಯಲಿಲ್ಲಾ
ಬಡವರ ಶೂರೇ ಗೈವನ ಮೋರೆ
ತಿವಿಯುವರಿಲ್ಲಾ ನೋಡಣ್ಣಾ..
ನೋಡಣ್ಣಾ.. ಹ್ಹಾಹ್ಹಾಹ್ಹಾ..
ಹಣವೇ ನಾಕ…ಆ ಆ ಆ….
ಜನರಿಗೆ ಮೋಸ (ಅಹ್ಹಹ್ಹಾ)
ಮಾಡುವ ನರಿಯಾ (ಆಂ..ಹ್ಹಾಂ )
ಮನೆ ಮಠ ನಾಶ ಆತ್ಮ ವಿನಾಶ
ಕಾದಿದೆ ಮುಂದೆ ಬಿಡುತಮ್ಮಾ
ಕಾದಿದೆ ಬಿಡುತಮ್ಮಾ…
ಕುಡುಕನ ವಾಣಿ ಗುರಿಯಿಟ್ಟ ಆಣಿ
ಬರೆಯುವ ಮುನ್ನ ಮೂಡಲಿ ಜ್ಞಾನ
ಜಾರಲಿ ಜಗದ ಅಜ್ಞಾನ ಜಾರಿ ಹೋಗಲಿ
ಯಾವುದು ನಾಕ, ಯಾವುದು ನರಕ
ಯಾರು ಯುವಕ, ಯಾವನೋ ಮುದುಕ
ಬಿಡು ತಮ್ಮಾ...
ಸರಿ ಅಣ್ಣಾ....
ಯಾವುದೂ ನಾಕ...
ನಗುವೇ ನಾಕಾ ಅಳುವೇ ನರಕ
ಒಲಿದರೇ ಯುವಕ ಮುನಿದರೇ
ಮುದುಕ ತಿಳಿ ತಮ್ಮಾ…ಆ ಆ ಆ…
||ನಗುವೇ ನಾಕಾ….||
ಹಣವೇ ನಾಕ ಋಣವೇ ನರಕ
ಧನಿಕನೇ ಯುವಕ ಬಡವನೇ
ಮುದುಕ ಅರಿಯಣ್ಣಾ...
ಹಣವೇ ನಾಕ….ಆ ಆ ಆ…
ನಿನ್ನೀ ನ್ಯಾಯ (ಹ್ಹೂಹ್ಹೂಹ್ಹೂ)
ತುಂಬಾ ಅಪಾಯ (ಹೂಂಹೂಂ)
ನಾಚಿಕೆಗೇಡು ಯೋಚಿಸಿನೋಡು
ಆತುರ ಬೇಡ ಪ್ರಿಯತಮಾ
ಆತುರ ಬೇಡ ಪ್ರಿಯತಮಾ
ಮಾತಿನ ಬೆಲ್ಲ ನಡತೆಯಲಿಲ್ಲಾ
ಬಡವರ ಶೂರೇ ಗೈವನ ಮೋರೆ
ತಿವಿಯುವರಿಲ್ಲಾ ನೋಡಣ್ಣಾ..
ನೋಡಣ್ಣಾ.. ಹ್ಹಾಹ್ಹಾಹ್ಹಾ..
ಹಣವೇ ನಾಕ…ಆ ಆ ಆ….
ಜನರಿಗೆ ಮೋಸ (ಅಹ್ಹಹ್ಹಾ)
ಮಾಡುವ ನರಿಯಾ (ಆಂ..ಹ್ಹಾಂ )
ಮನೆ ಮಠ ನಾಶ ಆತ್ಮ ವಿನಾಶ
ಕಾದಿದೆ ಮುಂದೆ ಬಿಡುತಮ್ಮಾ
ಕಾದಿದೆ ಬಿಡುತಮ್ಮಾ…
ಕುಡುಕನ ವಾಣಿ ಗುರಿಯಿಟ್ಟ ಆಣಿ
ಬರೆಯುವ ಮುನ್ನ ಮೂಡಲಿ ಜ್ಞಾನ
ಜಾರಲಿ ಜಗದ ಅಜ್ಞಾನ ಜಾರಿ ಹೋಗಲಿ
ಯಾವುದು ನಾಕ, ಯಾವುದು ನರಕ
ಯಾರು ಯುವಕ, ಯಾವನೋ ಮುದುಕ
ಬಿಡು ತಮ್ಮಾ...
ಸರಿ ಅಣ್ಣಾ....
ಯಾವುದೂ ನಾಕ...
Naguve Naka Aluve Naraka song lyrics from Kannada Movie Malli Maduve starring Dr Rajkumar, Udayakumar, Rajashankar, Lyrics penned by Ku Ra Seetharama Shastry Sung by P B Srinivas, G K Venkatesh, Music Composed by G K Venkatesh, film is Directed by G R Nathan and film is released on 1963