ಮಂಗನ ಮೋರೆಯ ಮುದಿ ಮೂಸಂಗಿ
ಮಾಸಿದ ಮೂಗಿದು ಹಸಿ ಮೂಲಂಗಿ
ಮಂಗನ ಮೋರೆಯ ಮುದಿ ಮೂಸಂಗಿ
ಮಾಸಿದ ಮೂಗಿದು ಹಸಿ ಮೂಲಂಗಿ
ಯಾವೂರ ಕಾಡೋ ಯಾವೂರ ಮೇಡೋ
ಎಲ್ಲಿ ದೊರೆತನೋ ಕೋಣಂಗಿ
ಅಹ್ಹ.. ಎಲ್ಲಿ ದೊರೆತನೋ ಕೋಣಂಗಿ
|| ಮಂಗನ ಮೋರೆಯ ಮುದಿ ಮೂಸಂಗಿ
ಮಾಸಿದ ಮೂಗಿದು ಹಸಿ ಮೂಲಂಗಿ
ಯಾವೂರ ಕಾಡೋ ಯಾವೂರ ಮೇಡೋ
ಎಲ್ಲಿ ದೊರೆತನೋ ಕೋಣಂಗಿ
ಅಹ್ಹ.. ಎಲ್ಲಿ ದೊರೆತನೋ ಕೋಣಂಗಿ…||
ಆ ಆ ಆ...
ಚಪ್ಪಟೆ ಮೂಗಿನ ಅಪ್ಪಟ ಚಿಟ್ಟೆ
ಬಾಳೆ ಗುಡಾಣದ ಡೊಳ್ಳಿನ ಹೊಟ್ಟೆ
ಮದ್ದಾನೆ ಮರಿ ಈ ಕಂಗೆಟ್ಟ ನಾರಿ
ಚೆಲುವು ಜಾಣ್ಮೆಗಳ ಆಣೆಕಟ್ಟೆ.. ..
ಚಪ್ಪಟೆ ಮೂಗಿನ ಅಪ್ಪಟ ಚಿಟ್ಟೆ
ಬಾಳೆ ಗುಡಾಣದ ಡೊಳ್ಳಿನ ಹೊಟ್ಟೆ
ಮದ್ದಾನೆ ಮರಿ ಈ ಕಂಗೆಟ್ಟ ನಾರಿ
ಚೆಲುವು ಜಾಣ್ಮೆಗಳ ಆಣೆಕಟ್ಟೆ.. ..
ಒಹೋ.. ಚೆಲುವು ಜಾಣ್ಮೆಗಳ ಆಣೆಕಟ್ಟೆ..
ಬೈಗಳ ಸುರಿಮಳೇ... ಹೇಸಿಗೆ ರಗಳೇ...
ಬೇಸರ ತರಿಸುವ ನುಡಿ ತರಲೇ
ಮೂಡಲ ಹಾಡು ಮರ್ಯಾದೆ ಗೇಡು
ವಿರಸಕೀಡು ಈ ಕಹಿ ಜಾಡೂ...
ಬೈಗಳ ಸುರಿಮಳೇ... ಹೇಸಿಗೆ ರಗಳೇ...
ಬೇಸರ ತರಿಸುವ ನುಡಿ ತರಲೇ
ಮೂಡಲ ಹಾಡು ಮರ್ಯಾದೆ ಗೇಡು
ವಿರಸಕೀಡು ಈ ಕಹಿ ಜಾಡು...
ಆಹ್ಹಾ.. ವಿರಸಕೀಡು ಈ ಕಹಿ ಜಾಡು...
ಆಆಆ.... ಆಆ ... ಆಆ ..
ಆಆ ..ಆಆ ..ಆಆ ..ಆಆ ..
ಸೇರಿಗೆ ಬದಲು ಸವ್ವಾಸೇರು
ಸೇರಿಸಿ ಮುರಿದರು ನಮ್ಮವರು
ಸೇರಿಗೆ ಬದಲು ಸವ್ವಾಸೇರು
ಸೇರಿಸಿ ಮುರಿದರು ನಮ್ಮವರು
ಆದರ ನೀಡಿ ಆದರ ಕೊಳ್ಳಿ
ಬೆಳೆಸಿ ಪ್ರೇಮದ ಹೂಬಳ್ಳಿ
ಆಹ್ಹಾ.. ಬೆಳೆಸಿ ಪ್ರೇಮದ ಹೂಬಳ್ಳಿ
ಸರಸವೇ ಪರಮಾನಂದಕೆ ಮೂಲ
ಪರಮಾನಂದದ ಸರಸವೇ ಸಫಲ
ಸರಸವೇ ಪರಮಾನಂದಕೆ ಮೂಲ
ಪರಮಾನಂದದ ಸರಸವೇ ಸಫಲ
ನಮಗೂ ನಿಮಗೂ ಏತಕೆ ಕದನ
ದಂಪತಿ ಕಳೆಯಲೇ ಹೂವಿನ ಜೀವನ
ಹೂವಿನ ಜೀವನ ಆಆಆ... ಆಆಆ...
ಮಂಗನ ಮೋರೆಯ ಮುದಿ ಮೂಸಂಗಿ
ಮಾಸಿದ ಮೂಗಿದು ಹಸಿ ಮೂಲಂಗಿ
ಮಂಗನ ಮೋರೆಯ ಮುದಿ ಮೂಸಂಗಿ
ಮಾಸಿದ ಮೂಗಿದು ಹಸಿ ಮೂಲಂಗಿ
ಯಾವೂರ ಕಾಡೋ ಯಾವೂರ ಮೇಡೋ
ಎಲ್ಲಿ ದೊರೆತನೋ ಕೋಣಂಗಿ
ಅಹ್ಹ.. ಎಲ್ಲಿ ದೊರೆತನೋ ಕೋಣಂಗಿ
|| ಮಂಗನ ಮೋರೆಯ ಮುದಿ ಮೂಸಂಗಿ
ಮಾಸಿದ ಮೂಗಿದು ಹಸಿ ಮೂಲಂಗಿ
ಯಾವೂರ ಕಾಡೋ ಯಾವೂರ ಮೇಡೋ
ಎಲ್ಲಿ ದೊರೆತನೋ ಕೋಣಂಗಿ
ಅಹ್ಹ.. ಎಲ್ಲಿ ದೊರೆತನೋ ಕೋಣಂಗಿ…||
ಆ ಆ ಆ...
ಚಪ್ಪಟೆ ಮೂಗಿನ ಅಪ್ಪಟ ಚಿಟ್ಟೆ
ಬಾಳೆ ಗುಡಾಣದ ಡೊಳ್ಳಿನ ಹೊಟ್ಟೆ
ಮದ್ದಾನೆ ಮರಿ ಈ ಕಂಗೆಟ್ಟ ನಾರಿ
ಚೆಲುವು ಜಾಣ್ಮೆಗಳ ಆಣೆಕಟ್ಟೆ.. ..
ಚಪ್ಪಟೆ ಮೂಗಿನ ಅಪ್ಪಟ ಚಿಟ್ಟೆ
ಬಾಳೆ ಗುಡಾಣದ ಡೊಳ್ಳಿನ ಹೊಟ್ಟೆ
ಮದ್ದಾನೆ ಮರಿ ಈ ಕಂಗೆಟ್ಟ ನಾರಿ
ಚೆಲುವು ಜಾಣ್ಮೆಗಳ ಆಣೆಕಟ್ಟೆ.. ..
ಒಹೋ.. ಚೆಲುವು ಜಾಣ್ಮೆಗಳ ಆಣೆಕಟ್ಟೆ..
ಬೈಗಳ ಸುರಿಮಳೇ... ಹೇಸಿಗೆ ರಗಳೇ...
ಬೇಸರ ತರಿಸುವ ನುಡಿ ತರಲೇ
ಮೂಡಲ ಹಾಡು ಮರ್ಯಾದೆ ಗೇಡು
ವಿರಸಕೀಡು ಈ ಕಹಿ ಜಾಡೂ...
ಬೈಗಳ ಸುರಿಮಳೇ... ಹೇಸಿಗೆ ರಗಳೇ...
ಬೇಸರ ತರಿಸುವ ನುಡಿ ತರಲೇ
ಮೂಡಲ ಹಾಡು ಮರ್ಯಾದೆ ಗೇಡು
ವಿರಸಕೀಡು ಈ ಕಹಿ ಜಾಡು...
ಆಹ್ಹಾ.. ವಿರಸಕೀಡು ಈ ಕಹಿ ಜಾಡು...
ಆಆಆ.... ಆಆ ... ಆಆ ..
ಆಆ ..ಆಆ ..ಆಆ ..ಆಆ ..
ಸೇರಿಗೆ ಬದಲು ಸವ್ವಾಸೇರು
ಸೇರಿಸಿ ಮುರಿದರು ನಮ್ಮವರು
ಸೇರಿಗೆ ಬದಲು ಸವ್ವಾಸೇರು
ಸೇರಿಸಿ ಮುರಿದರು ನಮ್ಮವರು
ಆದರ ನೀಡಿ ಆದರ ಕೊಳ್ಳಿ
ಬೆಳೆಸಿ ಪ್ರೇಮದ ಹೂಬಳ್ಳಿ
ಆಹ್ಹಾ.. ಬೆಳೆಸಿ ಪ್ರೇಮದ ಹೂಬಳ್ಳಿ
ಸರಸವೇ ಪರಮಾನಂದಕೆ ಮೂಲ
ಪರಮಾನಂದದ ಸರಸವೇ ಸಫಲ
ಸರಸವೇ ಪರಮಾನಂದಕೆ ಮೂಲ
ಪರಮಾನಂದದ ಸರಸವೇ ಸಫಲ
ನಮಗೂ ನಿಮಗೂ ಏತಕೆ ಕದನ
ದಂಪತಿ ಕಳೆಯಲೇ ಹೂವಿನ ಜೀವನ
ಹೂವಿನ ಜೀವನ ಆಆಆ... ಆಆಆ...
Mangana Moreya Moodi song lyrics from Kannada Movie Malli Maduve starring Dr Rajkumar, Udayakumar, Rajashankar, Lyrics penned by Ku Ra Seetharama Shastry Sung by S Janaki, Music Composed by G K Venkatesh, film is Directed by G R Nathan and film is released on 1963