Nanna Ninna Salapavella Lyrics

ನನ್ನ ನಿನ್ನ ಸಲ್ಲಾಪವನೆಲ್ಲಾ Lyrics

in Malli Maduve

in ಮಲ್ಲಿ ಮದುವೆ

LYRIC

ನನ್ನ ನಿನ್ನ ಸಲ್ಲಾಪವನ್ನೆಲ್ಲಾ
ನಲ್ಲ ಬಣ್ಣಿಸಲಾರೇ
ಶೃಂಗಾರವೇ ನಾಕ ಸುಂದರ ಭಾಸ
ಬಣ್ಣಿಸಲಾರೇ ನಲ್ಲಾ.. ಬಣ್ಣಿಸಲಾರೇ

|| ನನ್ನ ನಿನ್ನ ಸಲ್ಲಾಪವನ್ನೆಲ್ಲಾ
ನಲ್ಲ ಬಣ್ಣಿಸಲಾರೇ…||
 
ಆಡಿದ ಮಾತಿನ ಸೊಗಸು ಹೊಲಸು
ಆಲಿಪ ರಸಿಕನ ಮನಸಿನ ದಿನಿಸು 
ಸಿಹಿ ಮಾತಲ್ಲಿ ಕಹಿ ಕಂಡಲ್ಲಿ
ತುಂಬಿದ ಮೌನ ನವ್ಯ ವಿಧಾನ 
ನೂರಾರು ಪರಿ ನಲ್ಮೆಯ ಸಿರಿವೂ ಹೇಳಲಾರೇ  
ನೂರಾರು ಪರಿ ನಲ್ಮೆಯ ಸಿರಿವೂ ಹೇಳಲಾರೇ
ಬಳಸಿ ಈ ಬಗೆ ಸಿರಿ ನಾಲಿಗೆ ಈ ಘಳಿಗೆ
ರಸಘಳಿಗೆ ಆಹಾಹಾ.. ಇನಿಯಾ ಇನಿಯಾ

|| ನನ್ನ ನಿನ್ನ ಸಲ್ಲಾಪವನ್ನೆಲ್ಲಾ
ನಲ್ಲ ಬಣ್ಣಿಸಲಾರೇ…||

ಆಸೆಯ ಕಮಲಾ ಅರಳಿಸಬಲ್ಲ
ಬೇಸನ ಭಾರ ನೀಗಿಸಬಲ್ಲ
ಕವಿ ಮಾತಿಂದ ಕಿವಿಗಾನಂದ
ಕವಿತಾವಾಣಿ ಬಲ್ಲವ ಜ್ಞಾನಿ
ಈ ಸಂಯಮದ ನೀರವಕೆ ನೂತನ ಕವಿತೆ
ಈ ಸಂಯಮದ ನೀರವಕೆ ನೂತನ ಕವಿತೆ
ನಾರಿ ಮನ ಸಂಜೀವನ ಈ ಹೃದಯ
ರಸನಿಲಯ ಆ ಆ ಆ.. ಇನಿಯಾ.. ಇನಿಯಾ  
 

ನನ್ನ ನಿನ್ನ ಸಲ್ಲಾಪವನ್ನೆಲ್ಲಾ
ನಲ್ಲ ಬಣ್ಣಿಸಲಾರೇ
ಶೃಂಗಾರವೇ ನಾಕ ಸುಂದರ ಭಾಸ
ಬಣ್ಣಿಸಲಾರೇ ನಲ್ಲಾ.. ಬಣ್ಣಿಸಲಾರೇ

|| ನನ್ನ ನಿನ್ನ ಸಲ್ಲಾಪವನ್ನೆಲ್ಲಾ
ನಲ್ಲ ಬಣ್ಣಿಸಲಾರೇ…||
 
ಆಡಿದ ಮಾತಿನ ಸೊಗಸು ಹೊಲಸು
ಆಲಿಪ ರಸಿಕನ ಮನಸಿನ ದಿನಿಸು 
ಸಿಹಿ ಮಾತಲ್ಲಿ ಕಹಿ ಕಂಡಲ್ಲಿ
ತುಂಬಿದ ಮೌನ ನವ್ಯ ವಿಧಾನ 
ನೂರಾರು ಪರಿ ನಲ್ಮೆಯ ಸಿರಿವೂ ಹೇಳಲಾರೇ  
ನೂರಾರು ಪರಿ ನಲ್ಮೆಯ ಸಿರಿವೂ ಹೇಳಲಾರೇ
ಬಳಸಿ ಈ ಬಗೆ ಸಿರಿ ನಾಲಿಗೆ ಈ ಘಳಿಗೆ
ರಸಘಳಿಗೆ ಆಹಾಹಾ.. ಇನಿಯಾ ಇನಿಯಾ

|| ನನ್ನ ನಿನ್ನ ಸಲ್ಲಾಪವನ್ನೆಲ್ಲಾ
ನಲ್ಲ ಬಣ್ಣಿಸಲಾರೇ…||

ಆಸೆಯ ಕಮಲಾ ಅರಳಿಸಬಲ್ಲ
ಬೇಸನ ಭಾರ ನೀಗಿಸಬಲ್ಲ
ಕವಿ ಮಾತಿಂದ ಕಿವಿಗಾನಂದ
ಕವಿತಾವಾಣಿ ಬಲ್ಲವ ಜ್ಞಾನಿ
ಈ ಸಂಯಮದ ನೀರವಕೆ ನೂತನ ಕವಿತೆ
ಈ ಸಂಯಮದ ನೀರವಕೆ ನೂತನ ಕವಿತೆ
ನಾರಿ ಮನ ಸಂಜೀವನ ಈ ಹೃದಯ
ರಸನಿಲಯ ಆ ಆ ಆ.. ಇನಿಯಾ.. ಇನಿಯಾ  
 

Nanna Ninna Salapavella song lyrics from Kannada Movie Malli Maduve starring Dr Rajkumar, Udayakumar, Rajashankar, Lyrics penned by Ku Ra Seetharama Shastry Sung by S Janaki, Music Composed by G K Venkatesh, film is Directed by G R Nathan and film is released on 1963
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ