Yaare Ninna Mummy Lyrics

in Maleyali Jotheyali

Video:

LYRIC

-
ಓ ಹೋಲೆ ಹೋಲೆ ಹೋಲೆ
ಓ ಹೋಲೆ ಹೋಲೆ ಹೋಲೆ
ಓ ಹೋಲೆ ಹೋಲೆ ಹೋಲೆ
ಹೋಲೆ ಹೋಲೆ ಓ
ಓ ಹೋಲೆ ಹೋಲೆ ಹೋಲೆ
ಓ ಹೋಲೆ ಹೋಲೆ ಹೋಲೆ
ಓ ಹೋಲೆ ಹೋಲೆ ಹೋಲೆ
ಹೋಲೆ ಹೋಲೆ ಓ
ಯಾರೆ ನಿನ್ನ ಮಮ್ಮಿ ಡ್ಯಾಡಿ ಕೊಡ್ತಿಯ ಅವರ ಪಾದ
ಪ್ರಿಂಟ್ ಮಾಡಿ
ಎಂತ ಸೃಷ್ಟಿ ಅಂತ ಲಾಟರಿ ನೋಡೋರು
ಪಾಗಲ್‌ ಆಗೋದ್ ಗ್ಯಾರಂಟಿ
 
ಓ ಹೋಲೆ ಹೋಲೆ ಹೋಲೆ
ಓ ಹೋಲೆ ಹೋಲೆ ಹೋಲೆ
 
ಇಡಬೇಡ ಐಸನ್ನ ಹೊಡಿಬೇಡ ಮಸ್ಕಾನ ನಾನು ಬೀಳಲ್ಲ
ನಾ ನಿನ್ನ ಮನೆಮುಂದೆ ಉಪವಾಸ ಕೂರ್ತಿನಿ
ನೀ ನನ್ನ ಒಪ್ಪೊತಂಕ ಸ್ಟ್ರೈಕು ಮಾಡ್ತೀನಿ
ಬೆನ್ನ ಹಿಂದೆ ಬೀಳ್ತಿನಿ ಕನಸಲ್ಲೂ ಬರ್ತೀನಿ
ಏಳೇಳು ಜನ್ಮದಲ್ಲೂ ಪ್ರೀತ್ಸು ಅಂತ ಕಾಟ ಕೊಡ್ತೀನಿ
 
ಸ್ಟೇಟಸ್ ನಿಂಗುಂಟ ಕೊಡಲೆ ನಾ ಬಯೋಡೆಟ ಸಾಕು ಹುಡುಕಾಟ
ನನ್ನೂರು ಬೆಂಗ್ಳೂರು ಕ್ಯಾರೆಕ್ಟರ್ ಸೂಪರ್
ನಮ್ಮಪ್ಪನ ಆಸ್ತಿಗೆ ನಾನೆ ಓನರ್
ಯಾರಿಲ್ಲ ನಮ್ಮಂತ 24 ಕ್ಯಾರೆಟ್‌ ಗೋಲ್ಡ್
ಹೂಂ ಅಂದ್ರೆ ನನ್ನ ನಿನ್ನ ಮದುವೆಗೆ ಇಲ್ಲೇ ಮುಹೂರ್ತ ಇಡ್ತೀನಿ
ಓ ಹೋಲೆ ಹೋಲೆ ಹೋಲೆ
ಓ ಹೋಲೆ ಹೋಲೆ ಹೋಲೆ
ಓ ಹೋಲೆ ಹೋಲೆ ಹೋಲೆ
ಹೋಲೆ ಹೋಲೆ ಓ
ಓ ಹೋಲೆ ಹೋಲೆ ಹೋಲೆ
ನೀ ತುಂಬ ತುಂಬ ತರಲೆ ನೀ ನಿಲ್ಲು ನಿಲ್ಲು ಅಲ್ಲೆ
||ಯಾರೆ ನಿನ್ನ ಮಮ್ಮಿ ಡ್ಯಾಡಿ ಕೊಡ್ತಿಯ ಅವರ ಪಾದ
ಪ್ರಿಂಟ್ ಮಾಡಿ
ಎಂತ ಸೃಷ್ಟಿ ಅಂತ ಲಾಟರಿ ನೋಡೋರು
ಪಾಗಲ್‌ ಆಗೋದ್ ಗ್ಯಾರಂಟಿ||

Yaare Ninna Mummy song lyrics from Kannada Movie Maleyali Jotheyali starring Ganesh, Anjana Sukhani, Yuvika Chaudhary, Lyrics penned by Kaviraj Sung by Tippu, Priya Himesh, Music Composed by V Harikrishna, film is Directed by Preetham Gubbi and film is released on 2009