Maleyali Jotheyali-female Lyrics

ಮಳೆಯಲಿ ಜೊತೆಯಲಿ Lyrics

in Maleyali Jotheyali

in ಮಳೆಯಲಿ ಜೊತೆಯಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಳೆಯಲಿ ಜೊತೆಯಲಿ ದಿನವಿಡಿ ನೆನೆಯಲು
ಮಳೆಯಲಿ ಜೊತೆಯಲಿ ದಿನವಿಡಿ ನೆನೆಯಲು
ನನಗೆ ಕುತೂಹಲ ಓಓಓ ತುಂಬಾ ಕುತೂಹಲ
ಹನಿ ಹನಿಯ ಇನಿ ದನಿಗೆ ನಾ ವಿವರಣೆ ನೀಡಲ
ಮಳೆಯಲಿ ಜೊತೆಯಲಿ ದಿನವಿಡಿ ನೆನೆಯಲು
ನನಗೆ ಕುತೂಹಲ ತುಂಬಾ ಕುತೂಹಲ
 
ಅದೇ ಅದೇ ಮೋಡವೀಗ ವಿನೂತನ ರೂಪ ತಾಳಿ
ನಿನ್ನ ಸೋಕಿದೆ
ಪದೇ ಪದೇ ಗಂಧ ಗಾಳಿ ವಿಚಾರಿಸಿ ನೂರು ಬಾರಿ
ಸುಮ್ಮನಾಗಿದೆ
ಕನಸ್ಸಿನ ಕೊಡೆಯನು ಮನಸ್ಸಲೆ ಬಿಡಿಸಲು ತುಂಬಾ ಕುತೂಹಲ
 
||ಮಳೆಯಲಿ ಜೊತೆಯಲಿ ದಿನವಿಡಿ ನೆನೆಯಲು
ನನಗೆ ಕುತೂಹಲ ಓ ಓ ಓ ತುಂಬಾ ಕುತೂಹಲ||
 
ಇದೇನಿದು ಮೂಕಭಾವ ತಯಾರಿಯೆ ಇಲ್ಲದೇನೆ
ನನ್ನ ಕಾಡಿದೆ
ನಿವೇದನೆ ಆದ ಮೇಲು ಸತಾಯಿಸಬೇಕು ನೀನು
ನನ್ನ ನೋಡದೆ
ಸಿಡಿಲಿನ ಇರುಳಲು ಪಿಸುನುಡಿ ಕೇಳಲು ತುಂಬಾ ಕುತೂಹಲ
 
||ಮಳೆಯಲಿ ಜೊತೆಯಲಿ ದಿನವಿಡಿ ನೆನೆಯಲು
ನನಗೆ ಕುತೂಹಲ ಓ ಓ ಓ ತುಂಬಾ ಕುತೂಹಲ
ಹನಿ ಹನಿಯ ಇನಿ ದನಿಗೆ ನಾ ವಿವರಣೆ ನೀಡಲ||
||ಮಳೆಯಲಿ ಜೊತೆಯಲಿ ದಿನವಿಡಿ ನೆನೆಯಲು
ನನಗೆ ಕುತೂಹಲ ಓ ಓ ಓ ತುಂಬಾ ಕುತೂಹಲ||
 
 

ಮಳೆಯಲಿ ಜೊತೆಯಲಿ ದಿನವಿಡಿ ನೆನೆಯಲು
ಮಳೆಯಲಿ ಜೊತೆಯಲಿ ದಿನವಿಡಿ ನೆನೆಯಲು
ನನಗೆ ಕುತೂಹಲ ಓಓಓ ತುಂಬಾ ಕುತೂಹಲ
ಹನಿ ಹನಿಯ ಇನಿ ದನಿಗೆ ನಾ ವಿವರಣೆ ನೀಡಲ
ಮಳೆಯಲಿ ಜೊತೆಯಲಿ ದಿನವಿಡಿ ನೆನೆಯಲು
ನನಗೆ ಕುತೂಹಲ ತುಂಬಾ ಕುತೂಹಲ
 
ಅದೇ ಅದೇ ಮೋಡವೀಗ ವಿನೂತನ ರೂಪ ತಾಳಿ
ನಿನ್ನ ಸೋಕಿದೆ
ಪದೇ ಪದೇ ಗಂಧ ಗಾಳಿ ವಿಚಾರಿಸಿ ನೂರು ಬಾರಿ
ಸುಮ್ಮನಾಗಿದೆ
ಕನಸ್ಸಿನ ಕೊಡೆಯನು ಮನಸ್ಸಲೆ ಬಿಡಿಸಲು ತುಂಬಾ ಕುತೂಹಲ
 
||ಮಳೆಯಲಿ ಜೊತೆಯಲಿ ದಿನವಿಡಿ ನೆನೆಯಲು
ನನಗೆ ಕುತೂಹಲ ಓ ಓ ಓ ತುಂಬಾ ಕುತೂಹಲ||
 
ಇದೇನಿದು ಮೂಕಭಾವ ತಯಾರಿಯೆ ಇಲ್ಲದೇನೆ
ನನ್ನ ಕಾಡಿದೆ
ನಿವೇದನೆ ಆದ ಮೇಲು ಸತಾಯಿಸಬೇಕು ನೀನು
ನನ್ನ ನೋಡದೆ
ಸಿಡಿಲಿನ ಇರುಳಲು ಪಿಸುನುಡಿ ಕೇಳಲು ತುಂಬಾ ಕುತೂಹಲ
 
||ಮಳೆಯಲಿ ಜೊತೆಯಲಿ ದಿನವಿಡಿ ನೆನೆಯಲು
ನನಗೆ ಕುತೂಹಲ ಓ ಓ ಓ ತುಂಬಾ ಕುತೂಹಲ
ಹನಿ ಹನಿಯ ಇನಿ ದನಿಗೆ ನಾ ವಿವರಣೆ ನೀಡಲ||
||ಮಳೆಯಲಿ ಜೊತೆಯಲಿ ದಿನವಿಡಿ ನೆನೆಯಲು
ನನಗೆ ಕುತೂಹಲ ಓ ಓ ಓ ತುಂಬಾ ಕುತೂಹಲ||
 
 

Maleyali Jotheyali-female song lyrics from Kannada Movie Maleyali Jotheyali starring Ganesh, Anjana Sukhani, Yuvika Chaudhary, Lyrics penned by Jayanth Kaikini Sung by Vani Harikrishna, Music Composed by V Harikrishna, film is Directed by Preetham Gubbi and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ