Enu Helabeku Lyrics

ಏನು ಹೇಳಬೇಕು Lyrics

in Maleyali Jotheyali

in ಮಳೆಯಲಿ ಜೊತೆಯಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಏನು ಹೇಳಬೇಕು ಅಂದೆ ಏನದು
ಬೇಗ ಹೇಳು ಯಾರು ಕೇಳಬಾರದು
ಸಾಕಾಯಿತು ಇನ್ನು ಕಾದು
ಮನಸಿನ ಪರಿಚಯ,
 
ಕನಸಿನ ವಿನಿಮಯ
ಮೆಲ್ಲಗೆ ನಡೆದಿದೆ,
ಕಾಣಲಾರೆಯ...
ನಾ ನೋಡು ಹೇಗಾದೆ,
ನೀ ಬಂದ ತರುವಾಯ
ನೀ ಹೀಗೆ ಕಾಡಿದರೆ,
ನಾನಂತು ನಿರುಪಾಯ
 
ಹೆಚ್ಚು ಕಡಿಮೆ ನಾನೀಗ,
ಹುಚ್ಚನಾಗಿ ಹೋದಂತೆ
ಹಚ್ಚಿಕೊಂಡ ಮೇಲೆ ನಿನ್ನ
ಕಷ್ಟವಾದರೇನಂತೆ ಸ್ಪಷ್ಟವಾಗಿ ಕೂಗು
ಇಷ್ಟಬಂದ ಹಾಗೆ ನನ್ನ
ಓ.... ಈಗ ಮೂಡಿದ ಪ್ರೇಮಗೀತೆಗೆ
ನೀನೆ ಸುಂದರ ಶೀರ್ಷಿಕೆ ಆದೆಯ
ನನ್ನೆಲ್ಲ ಭಾವಗಳು
ನಿನಗೆಂದೆ ಉಳಿತಾಯ
ಅದ ನೀನೆ ದೋಚಿದರೆ,
ನಾನಂತು ನಿರುಪಾಯ
 
ಏನು ಹೇಳಬೇಕು ಅಂದೆ ಏನದು
ಬೇಗ ಹೇಳು ಯಾರು ಕೇಳಬಾರದು
ಸಾಕಾಯಿತು ಇನ್ನು ಕಾದು
ಮನಸಿನ ಪರಿಚಯ
 
ಅಂದಹಾಗೆ ಹೀಗೆಲ್ಲಾ
ಎಂದು ಕೂಡ ನನ್ನಲ್ಲಿ
ಅಂದುಕೊಂಡೆ ಇಲ್ಲ ನಾನು...
ಸನ್ನೆಯಲ್ಲೆ ಏನೇನೋ ಅನ್ನುವಾಗ ನೀನೆ
ಇನ್ನು ಇಲ್ಲ ಬಾಕಿ ಏನು...
ನಿನ್ನ ಕಣ್ಣಿನ ಮಿಂಚೆ ಕಲಿಸಿದೆ
ಸೀದ ಜೀವಕೆ ನಾಟುವ ಭಾಷೆಯ..
ದಿನರಾತ್ರಿ ನನಗೀಗ
ಕನಸಲ್ಲೆ ವ್ಯವಸಾಯ
ದಿನಗೂಲಿ ನೀಡುವೆಯ,
ನಾನಂತು ನಿರುಪಾಯ...
 
ಮಾತನಾಡಬೇಡ ನೀನು ಈ ಕ್ಷಣ
ಪ್ರೀತಿಯಲ್ಲಿ ಬೀಳುವಾಗ ಈ ಮನ
ಮಾತಾಡಲಿ ನನ್ನ ಮೌನ...
ಮನಸಿನ ಪರಿಚಯ,
ಕನಸಿನ ವಿನಿಮಯ
ಮೆಲ್ಲಗೆ ನಡೆದಿದೆ, ನೀನು ಕಾಣೆಯಾ..
ನಾ ನೋಡು ಹೇಗಾದೆ,
ನೀ ಬಂದ ತರುವಾಯ
ನೀ ಹೀಗೆ ಕಾಡಿದರೆ,
ನಾನಂತು ನಿರುಪಾಯ..

ಏನು ಹೇಳಬೇಕು ಅಂದೆ ಏನದು
ಬೇಗ ಹೇಳು ಯಾರು ಕೇಳಬಾರದು
ಸಾಕಾಯಿತು ಇನ್ನು ಕಾದು
ಮನಸಿನ ಪರಿಚಯ,
 
ಕನಸಿನ ವಿನಿಮಯ
ಮೆಲ್ಲಗೆ ನಡೆದಿದೆ,
ಕಾಣಲಾರೆಯ...
ನಾ ನೋಡು ಹೇಗಾದೆ,
ನೀ ಬಂದ ತರುವಾಯ
ನೀ ಹೀಗೆ ಕಾಡಿದರೆ,
ನಾನಂತು ನಿರುಪಾಯ
 
ಹೆಚ್ಚು ಕಡಿಮೆ ನಾನೀಗ,
ಹುಚ್ಚನಾಗಿ ಹೋದಂತೆ
ಹಚ್ಚಿಕೊಂಡ ಮೇಲೆ ನಿನ್ನ
ಕಷ್ಟವಾದರೇನಂತೆ ಸ್ಪಷ್ಟವಾಗಿ ಕೂಗು
ಇಷ್ಟಬಂದ ಹಾಗೆ ನನ್ನ
ಓ.... ಈಗ ಮೂಡಿದ ಪ್ರೇಮಗೀತೆಗೆ
ನೀನೆ ಸುಂದರ ಶೀರ್ಷಿಕೆ ಆದೆಯ
ನನ್ನೆಲ್ಲ ಭಾವಗಳು
ನಿನಗೆಂದೆ ಉಳಿತಾಯ
ಅದ ನೀನೆ ದೋಚಿದರೆ,
ನಾನಂತು ನಿರುಪಾಯ
 
ಏನು ಹೇಳಬೇಕು ಅಂದೆ ಏನದು
ಬೇಗ ಹೇಳು ಯಾರು ಕೇಳಬಾರದು
ಸಾಕಾಯಿತು ಇನ್ನು ಕಾದು
ಮನಸಿನ ಪರಿಚಯ
 
ಅಂದಹಾಗೆ ಹೀಗೆಲ್ಲಾ
ಎಂದು ಕೂಡ ನನ್ನಲ್ಲಿ
ಅಂದುಕೊಂಡೆ ಇಲ್ಲ ನಾನು...
ಸನ್ನೆಯಲ್ಲೆ ಏನೇನೋ ಅನ್ನುವಾಗ ನೀನೆ
ಇನ್ನು ಇಲ್ಲ ಬಾಕಿ ಏನು...
ನಿನ್ನ ಕಣ್ಣಿನ ಮಿಂಚೆ ಕಲಿಸಿದೆ
ಸೀದ ಜೀವಕೆ ನಾಟುವ ಭಾಷೆಯ..
ದಿನರಾತ್ರಿ ನನಗೀಗ
ಕನಸಲ್ಲೆ ವ್ಯವಸಾಯ
ದಿನಗೂಲಿ ನೀಡುವೆಯ,
ನಾನಂತು ನಿರುಪಾಯ...
 
ಮಾತನಾಡಬೇಡ ನೀನು ಈ ಕ್ಷಣ
ಪ್ರೀತಿಯಲ್ಲಿ ಬೀಳುವಾಗ ಈ ಮನ
ಮಾತಾಡಲಿ ನನ್ನ ಮೌನ...
ಮನಸಿನ ಪರಿಚಯ,
ಕನಸಿನ ವಿನಿಮಯ
ಮೆಲ್ಲಗೆ ನಡೆದಿದೆ, ನೀನು ಕಾಣೆಯಾ..
ನಾ ನೋಡು ಹೇಗಾದೆ,
ನೀ ಬಂದ ತರುವಾಯ
ನೀ ಹೀಗೆ ಕಾಡಿದರೆ,
ನಾನಂತು ನಿರುಪಾಯ..

Enu Helabeku song lyrics from Kannada Movie Maleyali Jotheyali starring Ganesh, Anjana Sukhani, Yuvika Chaudhary, Lyrics penned by Jayanth Kaikini Sung by Sonu Nigam, Music Composed by V Harikrishna, film is Directed by Preetham Gubbi and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ