Halad Halad Heartalli Lyrics

ಹಾಳಾದ್‌ ಹಾಳಾದ್‌ ಹಾರ್ಟಲಿ Lyrics

in Maleyali Jotheyali

in ಮಳೆಯಲಿ ಜೊತೆಯಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹಾಳಾದ್‌ ಹಾಳಾದ್‌ ಹಾರ್ಟಲಿ ಹೊಸ ಹುಡುಗಿ ಹಾವಳಿ
ಹೋದೋಳ್‌ ಹೋದೋಳ್‌ ಹೋಗಲಿ ಹೊಸ ಪ್ರೀತಿ ಹುಟ್ಟಲಿ
ಹೃದಯ ಒಡೆದ ಹುಡುಗರೆಲ್ಲ ಮಾತು ಕೇಳಿರಿ
ಸಿಗದ ಹುಡುಗಿ ನೆನಪಿನಲಿ ಕೊರಗಬೇಡಿರಿ

ಮಾಯ ಕೊಟ್ರೆ ಕೈಯ್ಯ ನಾಳೆ ಬಂದೆ ಬರ್ತಾಳಪ್ಪ ಪ್ರಿಯ ನಿಮ್ಮ ಬೀದಿಗೆ
ಎಲ್ಲೊ ಬಿದ್ದೆ ಬೀಲ್ತಾಳಪ್ಪ ಛಾಯ ನಿಮ್ಮ ಕಣ್ಣಿಗೆ
ದಡ್ಡ ಬಿಟ್ಟು ಗಡ್ಡ ಸುಮ್ನೆ ದೇವದಾಸಂಗೆ ಎಣ್ಣೆ ಹೊಡ್ಕೊಂಡು ಕಾಲ ಕಳಿಬೇಡ
ಪಾರು ಹೋದಮೇಲೆ ಚಂದ್ರಮುಖಿ ಬರ್ತಾಳೆ ಅಳ್ಬೇಡ
ಅಕ್ಕ ಸಿಗದಿರೆ ತಂಗಿ ಸಿಗುವಳು
ಋಣವು ಇದ್ದರೆ ಹೃದಯ ಕೊಡುವಳು
 
||ಹಾಳಾದ್‌ ಹಾಳಾದ್‌ ಹಾರ್ಟಲಿ ಹೊಸ ಹುಡುಗಿ ಹಾವಳಿ
ಹೋದೋಳ್‌ ಹೋದೋಳ್‌ ಹೋಗಲಿ ಹೊಸ ಪ್ರೀತಿ ಹುಟ್ಟಲಿ||
 
ಬೇಡ ಚಿಂತೆ ಬೇಡ ಬ್ರಹ್ಮ ಗಂಡಿಗೊಂದು ಹೆಣ್ಣು ಅಂತ ಬರ್ದೆ ಇರ್ತಾನೆ
ಅವ್ಳು ಸಿಗೊತಂಕ ಸಮಾಧಾನ ತಗೊ ಅಂತಾನೆ
ಬೀಸು ಕಲ್ಲು ಬೀಸು ಎಲ್ಲೊ ಒಂದು ಹಣ್ಣು ನಿಂಗೆ ಅಂತ ಬಿದ್ದೆ ಬೀಳುತ್ತೆ
ಓಕೆ ಆಯ್ತು ಅಂದ್ರೆ ಅವಳ ಅಮ್ಮ ಆಗ್ಲಿ ನಿನ್ನತ್ತೆ
ಮನಸ್ಸು ತೆರೆದರೆ ಮದುವೆ ನಡೆದರೆ ಕೈಯ್ಯ ಬಿಡದಿರು ಒಮ್ಮೆ ಹಿಡಿದರೆ
 
ಸಿಗದ ಹುಡುಗಿ ನೆನಪಿನಲಿ ಕೊರಗಬೇಡಿರಿ||

Halad Halad Heartalli song lyrics from Kannada Movie Maleyali Jotheyali starring Ganesh, Anjana Sukhani, Yuvika Chaudhary, Lyrics penned by Kaviraj Sung by Ganesh, Music Composed by V Harikrishna, film is Directed by Preetham Gubbi and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ