-
ಶುರುವಾಗಿದೆ ಸುಂದರ ಕನಸು
ಹದಮೀರಿದೆ ಹುಡುಗನ ಮನಸ್ಸು
ದಯಮಾಡಿ ನೀ ನನ್ನನು ಉಳಿಸು
ಓ ದೇವರೆ
ಶುರುವಾಗಿದೆ ಸುಂದರ ಕನಸು
ಹದಮೀರಿದೆ ಹುಡುಗನ ಮನಸ್ಸು
ದಯಮಾಡಿ ನೀ ನನ್ನನ್ನು ಉಳಿಸು
ಓ ದೇವರೆ
ಇದೇ ಇದೇ ಕೊನೆ ಸಲ ತಪ್ಪೊಂದ ಮಾಡುವೆ
ಒಂದೇ ಒಂದೇ ಒಂದೇ ಸಲ ಪ್ರೀತೀಲಿ ಬೀಳುವೆ
ನನ್ನ ನಿನ್ನ ಬಂಧ ಅಲ್ಲ ಅತಿ ಪುರಾತನ
ಹಸಿ ಸುಳ್ಳು ಹೇಳೋದಿಲ್ಲ ಇದು ವಿನೂತನ
ಚಂದಿರನ ಕೈ ಬಿಡಲಾರೆ ಪ್ರೀತಿಸುವೆ ನಾ ಮನಸ್ಸಾರೆ
ನನ್ ಆಣೆ ನಾ ಪ್ರಾಮಾಣಿಕ
ನಿಜ ನಿಜ ನನ್ನಾಣೆಗು ವಿಶೇಷ ಈ ಗುಣ
ತಾಜ ತಾಜ ಈ ಪ್ರೀತಿಗು ಅದೇನೆ ಕಾರಣ
ನನ್ನ ಮನ ಹಾದಿ ತಪ್ಪೊ ಅಪಾಯ ಕಾದಿದೆ
ನೀನೆ ಹೇಳು ಪಾರಾಗಲು ಉಪಾಯ ಏನಿದೆ
ಕೊಡೋಲಿಲ್ಲ ಯಾರಿಗೂ ಹೃದಯ
ಬಿಡಲಿಲ್ಲ ಯಾರನ್ನು ಸನಿಹ
ನೀ ದೋಚಿದೆ ಗೊತ್ತಾಗದೆ
ಸರಿ ಸರಿ ನಾ ಚೋರಿಯು ಸಂದೇಹ ಏನಿದೆ
ಬರಿ ಬರಿ ಪ್ರೀತಿಯನ್ನು ನಿನ್ನಿಂದ ದೋಚಿದೆ..
ಹೇ ಹೇ ಹೇ..
ಶುರುವಾಗಿದೆ ಸುಂದರ ಕನಸು
ಹದಮೀರಿದೆ ಹುಡುಗನ ಮನಸ್ಸು
ದಯಮಾಡಿ ನೀ ನನ್ನನು ಉಳಿಸು
ಓ ದೇವರೆ
||ಶುರುವಾಗಿದೆ ಸುಂದರ ಕನಸು
ಹದಮೀರಿದೆ ಹುಡುಗನ ಮನಸ್ಸು
ದಯಮಾಡಿ ನೀ ನನ್ನನ್ನು ಉಳಿಸು
ಓ ದೇವರೆ
ಇದೇ ಇದೇ ಕೊನೆ ಸಲ ತಪ್ಪೊಂದ ಮಾಡುವೆ
ಒಂದೇ ಒಂದೇ ಒಂದೇ ಸಲ ಪ್ರೀತೀಲಿ ಬೀಳುವೆ||
-
ಶುರುವಾಗಿದೆ ಸುಂದರ ಕನಸು
ಹದಮೀರಿದೆ ಹುಡುಗನ ಮನಸ್ಸು
ದಯಮಾಡಿ ನೀ ನನ್ನನು ಉಳಿಸು
ಓ ದೇವರೆ
ಶುರುವಾಗಿದೆ ಸುಂದರ ಕನಸು
ಹದಮೀರಿದೆ ಹುಡುಗನ ಮನಸ್ಸು
ದಯಮಾಡಿ ನೀ ನನ್ನನ್ನು ಉಳಿಸು
ಓ ದೇವರೆ
ಇದೇ ಇದೇ ಕೊನೆ ಸಲ ತಪ್ಪೊಂದ ಮಾಡುವೆ
ಒಂದೇ ಒಂದೇ ಒಂದೇ ಸಲ ಪ್ರೀತೀಲಿ ಬೀಳುವೆ
ನನ್ನ ನಿನ್ನ ಬಂಧ ಅಲ್ಲ ಅತಿ ಪುರಾತನ
ಹಸಿ ಸುಳ್ಳು ಹೇಳೋದಿಲ್ಲ ಇದು ವಿನೂತನ
ಚಂದಿರನ ಕೈ ಬಿಡಲಾರೆ ಪ್ರೀತಿಸುವೆ ನಾ ಮನಸ್ಸಾರೆ
ನನ್ ಆಣೆ ನಾ ಪ್ರಾಮಾಣಿಕ
ನಿಜ ನಿಜ ನನ್ನಾಣೆಗು ವಿಶೇಷ ಈ ಗುಣ
ತಾಜ ತಾಜ ಈ ಪ್ರೀತಿಗು ಅದೇನೆ ಕಾರಣ
ನನ್ನ ಮನ ಹಾದಿ ತಪ್ಪೊ ಅಪಾಯ ಕಾದಿದೆ
ನೀನೆ ಹೇಳು ಪಾರಾಗಲು ಉಪಾಯ ಏನಿದೆ
ಕೊಡೋಲಿಲ್ಲ ಯಾರಿಗೂ ಹೃದಯ
ಬಿಡಲಿಲ್ಲ ಯಾರನ್ನು ಸನಿಹ
ನೀ ದೋಚಿದೆ ಗೊತ್ತಾಗದೆ
ಸರಿ ಸರಿ ನಾ ಚೋರಿಯು ಸಂದೇಹ ಏನಿದೆ
ಬರಿ ಬರಿ ಪ್ರೀತಿಯನ್ನು ನಿನ್ನಿಂದ ದೋಚಿದೆ..
ಹೇ ಹೇ ಹೇ..
ಶುರುವಾಗಿದೆ ಸುಂದರ ಕನಸು
ಹದಮೀರಿದೆ ಹುಡುಗನ ಮನಸ್ಸು
ದಯಮಾಡಿ ನೀ ನನ್ನನು ಉಳಿಸು
ಓ ದೇವರೆ
||ಶುರುವಾಗಿದೆ ಸುಂದರ ಕನಸು
ಹದಮೀರಿದೆ ಹುಡುಗನ ಮನಸ್ಸು
ದಯಮಾಡಿ ನೀ ನನ್ನನ್ನು ಉಳಿಸು
ಓ ದೇವರೆ
ಇದೇ ಇದೇ ಕೊನೆ ಸಲ ತಪ್ಪೊಂದ ಮಾಡುವೆ
ಒಂದೇ ಒಂದೇ ಒಂದೇ ಸಲ ಪ್ರೀತೀಲಿ ಬೀಳುವೆ||
Shuruvaagide song lyrics from Kannada Movie Maleyali Jotheyali starring Ganesh, Anjana Sukhani, Yuvika Chaudhary, Lyrics penned by Kaviraj Sung by Shaan, Shreya Ghoshal, Music Composed by V Harikrishna, film is Directed by Preetham Gubbi and film is released on 2009