Yaarigu Thalethaggisabeda Lyrics

in Malashree Mamashree

Video:

LYRIC

-
ಈ ಶತಮಾನದ ಕೆಚ್ಚಿನ ಹೆಣ್ಣು
ಸ್ತ್ರೀ ಅಭಿಮಾನವು ತುಂಬಿದ ಹೆಣ್ಣು
ಅನೀತಿ ಅನ್ಯಾಯ ಸಹಿಸದ ಹೆಣ್ಣು
ಸಮಾಜ ಬದಲಿಸೆ ಪಣತೊಟ್ಟ ಹೆಣ್ಣು
 
ಹೆಣ್ಣೆ ಯಾರಿಗು ತಲೆ ತಗ್ಗಿಸಬೇಡ
ಯಾರಲು ನೀ ಯಾಚಿಸಬೇಡ
ಯಾರಿಗು ತಲೆ ತಗ್ಗಿಸಬೇಡ
ಯಾರಲು ನೀ ಯಾಚಿಸಬೇಡ
ಸ್ವಾಭಿಮಾನ ತುಂಬಿರಲಿ ಆತ್ಮಗೌರವ ಹೊಮ್ಮಿರಲಿ
ಸ್ವಾಭಿಮಾನ ತುಂಬಿರಲಿ ಆತ್ಮಗೌರವ ಹೊಮ್ಮಿರಲಿ
ಗಂಡಿಗೆ ನೀ ಸರಿಸಾಟಿ ಬಾಳಲಿ
ಯಾರಿಗು ತಲೆ ತಗ್ಗಿಸಬೇಡ
ಯಾರಲು ನೀ ಯಾಚಿಸಬೇಡ
ಯಾರಿಗು ತಲೆ ತಗ್ಗಿಸಬೇಡ
ಯಾರಲು ನೀ ಯಾಚಿಸಬೇಡ
 
ಶಕ್ತಿಯ ರೂಪವು ಹೆಣ್ಣು ಈ ಸೃಷ್ಟಿಯ ಸಾಧನೆ ಹೆಣ್ಣು
ಜನ್ಮವ ಕೊಡುವಳು ಹೆಣ್ಣು ಮನೆಬೆಳಗುವ ದೀಪ ಹೆಣ್ಣು
ಹುಟ್ಟಿದ ಮನೆಯನು ಮರೆತು ಮೆಟ್ಟಿದ ಮನೆಯಲಿ ಬೆರೆತು
ಹುಟ್ಟಿದ ಮನೆಯನು ಮರೆತು ಮೆಟ್ಟಿದ ಮನೆಯಲಿ ಬೆರೆತು
ತನ್ನ ತನವನೆ ಧಾರೆಯನೆರೆವ ತ್ಯಾಗದ ಮೂರ್ತಿಯು ಹೆಣ್ಣು
ನಿಲ್ಲಲಿ ವರದಕ್ಷಿಣೆ ಇನ್ನು ಮುಗಿಯಲಿ ವ್ಯಾಪಾರವು ಇನ್ನು
ಸಾಕು ಸಾಕಿ ಅವಮಾನ ಸ್ತ್ರೀ ಗೌರವದ ಬಲಿದಾನ
ಸಾಕು ಸಾಕಿ ಅವಮಾನ ಸ್ತ್ರೀ ಗೌರವದ ಬಲಿದಾನ
ನಿಲಲ್ಲಿ ಹೆಣ್ಣ ಕಂಬನಿ
 
||ಯಾರಿಗು ತಲೆ ತಗ್ಗಿಸಬೇಡ
ಯಾರಲು ನೀ ಯಾಚಿಸಬೇಡ||
||ಯಾರಿಗು ತಲೆ ತಗ್ಗಿಸಬೇಡ
ಯಾರಲು ನೀ ಯಾಚಿಸಬೇಡ||
 
ನಾಳೆಯ ಭಾರತ ನಾರಿ ಮೊಳಗಲಿ ತಾ ಜಯಭೇರಿ
ಎಲ್ಲೆಡೆ ಬೆಳಕನು ಬೀರಿ ತಾ ನಡೆಯಲಿ ಮುಂದಿನ ದಾರಿ
ಇಂದಿರಗಾಂಧಿಯ ಹಾಗೆ ಝಾನ್ಸಿ ಲಕ್ಷ್ಮಿಯ ಹಾಗೆ
ಇಂದಿರಗಾಂಧಿಯ ಹಾಗೆ ಝಾನ್ಸಿ ಲಕ್ಷ್ಮಿಯ ಹಾಗೆ
ಕಿತ್ತೂರು ಚೆನ್ನಮನ ಹಾಗೆ ಮತ್ತೆ ಹುಟ್ಟಲಿ ನೂರಾರು ಸಾರಿ
ಹೂಡಿರಿ ಹೊಸಭಂಡಾಯ ಏಳಲಿ ಈ ಸಮುದಾಯ
ನಿಲ್ಲಿ ಸ್ವಂತ ಕಾಲಿನಲಿ ಗೆಲ್ಲಿ ಸ್ವಂತ ಬಲದಲ್ಲಿ
ನಿಲ್ಲಿ ಸ್ವಂತ ಕಾಲಿನಲಿ ಗೆಲ್ಲಿ ಸ್ವಂತ ಬಲದಲ್ಲಿ
ಗಂಡಿಗೆ ಸ್ತ್ರೀ ಸರಿಸಾಟಿ ಎನ್ನಲಿ

Yaarigu Thalethaggisabeda song lyrics from Kannada Movie Malashree Mamashree starring Malashree, Sunil, Thara, Lyrics penned by R N Jayagopal Sung by Manjula Gururaj, Chandrika Gururaj, Music Composed by Raj-Koti, film is Directed by Om Saiprakash and film is released on 1992