Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಯಾರವ ಶಿಲ್ಪಿಯು ಕಾಣೆ ಕಡೆದ ನಿನ್ನನು ಜಾಣೆ
ತುಂಬಿದ ಯೌವ್ವನದ ಅಂದವೆಲ್ಲ ನಿನ್ನ ಮೈಯ್ಯಲಿ
ಅಂದೆ ನೀ ಹೂನಗೆ ಚೆಲ್ಲಿ ನಿಂತೆ ನೀ ನನ್ನೆದೆಯಲ್ಲಿ
ತೂಗಿದೆ ಆನಂದದ ಉಯ್ಯಾಲೆಯ ಪ್ರೀತಿ ಬನದಲಿ
ಹದಿನೆಂಟು ಬಲು ತುಂಟು ಹದಿನೆಂಟು ಬಲು ತುಂಟು
ಮಾತಿನ ರೀತಿಯು ನಿನ್ನಯ ಪ್ರೀತಿಯು ಎಲ್ಲ ನೂತನ
ಯಾರವ ಶಿಲ್ಪಿಯು ಕಾಣೆ ಕಡೆದ ನಿನ್ನನು ಜಾಣೆ
ತುಂಬಿದ ಯೌವ್ವನದ ಅಂದವೆಲ್ಲ ನಿನ್ನ ಮೈಯ್ಯಲಿ
 
ಎದೆತಾಳವು ತಪ್ಪಿಹೋಗಿದೆ ನಲ್ಲನಿಗೆ ಏಕಂತೆ
ಪ್ರೀತಿಯಿಂದ
ಒಡಲೆಲ್ಲವು ರೋಮಾಂಚನ ಇದು ಏಕಂತೆ
ಆಸೆಯಿಂದ
ಚೈತ್ರದ ಕೋಗಿಲೆಯೆ ಹಾಡು ಬಾರೆ
ಪ್ರೀತಿಯ ಮಲ್ಲಿಗೆಯೆ ನನ್ನ ಸೇರೆ
ಸಂಗಮದ ರಾಗದಲಿ ಸಂಭ್ರಮದ ತಾಳದಲಿ
ಸಂತಸದೆ ಹಾಡುವೆನು ಸಂಗಾತಿಯ ಸೇರುವೆನು
ಪ್ರೀತಿಯ ಮಾತಿಗೆ ಅರ್ಥವ ನೂತನ ಕಂಡೆ ಈ ದಿನ
 
||ಅಂದೆ ನೀ ಹೂನಗೆ ಚೆಲ್ಲಿ ನಿಂತೆ ನೀ ನನ್ನೆದೆಯಲ್ಲಿ
ತೂಗಿದೆ ಆನಂದದ ಉಯ್ಯಾಲೆಯ ಪ್ರೀತಿ ಬನದಲಿ||
 
ಪ್ರಿಯೆ ನಕ್ಕರೆ ದೀಪಾವಳಿ ಮಿಂಚಿನಾಟ ನಾ ಕಂಡೆ
ಬಲು ರಸಿಕ
ನಿನ್ನ ನೋಟದೆ ಗೀತಾಂಜಲಿ ಕವಿತೆ ಕಂಡೆ
ನಂಬಬೇಕ
ಮುತ್ತಿನ ಮಂಟಪವ ಕಟ್ಟು ಬಾರಾ
ಪ್ರೀತಿಯ ಹೂ ಬಳೆಯ ಚೆಲ್ಲು ಬಾರಾ
ನೀ ಬರುವ ದಾರಿಯಲಿ ನನ್ನೆದೆಯ ಹಾಸುವೆನು
ಹೊಂಗೆ ಮರ ತಂಪಿನಲಿ ಗಾಳಿಯನು ಬೀಸುವೆನು
ನನ್ನದು ನಿನ್ನದು ಯಾವುದೊ ಜನ್ಮದ ದಿವ್ಯ ಬಂಧನ
 
||ಯಾರವ ಶಿಲ್ಪಿಯು ಕಾಣೆ ಕಡೆದ ನಿನ್ನನು ಜಾಣೆ
ತುಂಬಿದ ಯೌವ್ವನದ ಅಂದವೆಲ್ಲ ನಿನ್ನ ಮೈಯ್ಯಲಿ
ಅಂದೆ ನೀ ಹೂನಗೆ ಚೆಲ್ಲಿ ನಿಂತೆ ನೀ ನನ್ನೆದೆಯಲ್ಲಿ
ತೂಗಿದೆ ಆನಂದದ ಉಯ್ಯಾಲೆಯ ಪ್ರೀತಿ ಬನದಲಿ
ಹದಿನೆಂಟು ಬಲು ತುಂಟು ಹದಿನೆಂಟು ಬಲು ತುಂಟು
ಮಾತಿನ ರೀತಿಯು ನಿನ್ನಯ ಪ್ರೀತಿಯು ಎಲ್ಲ ನೂತನ||

-
ಯಾರವ ಶಿಲ್ಪಿಯು ಕಾಣೆ ಕಡೆದ ನಿನ್ನನು ಜಾಣೆ
ತುಂಬಿದ ಯೌವ್ವನದ ಅಂದವೆಲ್ಲ ನಿನ್ನ ಮೈಯ್ಯಲಿ
ಅಂದೆ ನೀ ಹೂನಗೆ ಚೆಲ್ಲಿ ನಿಂತೆ ನೀ ನನ್ನೆದೆಯಲ್ಲಿ
ತೂಗಿದೆ ಆನಂದದ ಉಯ್ಯಾಲೆಯ ಪ್ರೀತಿ ಬನದಲಿ
ಹದಿನೆಂಟು ಬಲು ತುಂಟು ಹದಿನೆಂಟು ಬಲು ತುಂಟು
ಮಾತಿನ ರೀತಿಯು ನಿನ್ನಯ ಪ್ರೀತಿಯು ಎಲ್ಲ ನೂತನ
ಯಾರವ ಶಿಲ್ಪಿಯು ಕಾಣೆ ಕಡೆದ ನಿನ್ನನು ಜಾಣೆ
ತುಂಬಿದ ಯೌವ್ವನದ ಅಂದವೆಲ್ಲ ನಿನ್ನ ಮೈಯ್ಯಲಿ
 
ಎದೆತಾಳವು ತಪ್ಪಿಹೋಗಿದೆ ನಲ್ಲನಿಗೆ ಏಕಂತೆ
ಪ್ರೀತಿಯಿಂದ
ಒಡಲೆಲ್ಲವು ರೋಮಾಂಚನ ಇದು ಏಕಂತೆ
ಆಸೆಯಿಂದ
ಚೈತ್ರದ ಕೋಗಿಲೆಯೆ ಹಾಡು ಬಾರೆ
ಪ್ರೀತಿಯ ಮಲ್ಲಿಗೆಯೆ ನನ್ನ ಸೇರೆ
ಸಂಗಮದ ರಾಗದಲಿ ಸಂಭ್ರಮದ ತಾಳದಲಿ
ಸಂತಸದೆ ಹಾಡುವೆನು ಸಂಗಾತಿಯ ಸೇರುವೆನು
ಪ್ರೀತಿಯ ಮಾತಿಗೆ ಅರ್ಥವ ನೂತನ ಕಂಡೆ ಈ ದಿನ
 
||ಅಂದೆ ನೀ ಹೂನಗೆ ಚೆಲ್ಲಿ ನಿಂತೆ ನೀ ನನ್ನೆದೆಯಲ್ಲಿ
ತೂಗಿದೆ ಆನಂದದ ಉಯ್ಯಾಲೆಯ ಪ್ರೀತಿ ಬನದಲಿ||
 
ಪ್ರಿಯೆ ನಕ್ಕರೆ ದೀಪಾವಳಿ ಮಿಂಚಿನಾಟ ನಾ ಕಂಡೆ
ಬಲು ರಸಿಕ
ನಿನ್ನ ನೋಟದೆ ಗೀತಾಂಜಲಿ ಕವಿತೆ ಕಂಡೆ
ನಂಬಬೇಕ
ಮುತ್ತಿನ ಮಂಟಪವ ಕಟ್ಟು ಬಾರಾ
ಪ್ರೀತಿಯ ಹೂ ಬಳೆಯ ಚೆಲ್ಲು ಬಾರಾ
ನೀ ಬರುವ ದಾರಿಯಲಿ ನನ್ನೆದೆಯ ಹಾಸುವೆನು
ಹೊಂಗೆ ಮರ ತಂಪಿನಲಿ ಗಾಳಿಯನು ಬೀಸುವೆನು
ನನ್ನದು ನಿನ್ನದು ಯಾವುದೊ ಜನ್ಮದ ದಿವ್ಯ ಬಂಧನ
 
||ಯಾರವ ಶಿಲ್ಪಿಯು ಕಾಣೆ ಕಡೆದ ನಿನ್ನನು ಜಾಣೆ
ತುಂಬಿದ ಯೌವ್ವನದ ಅಂದವೆಲ್ಲ ನಿನ್ನ ಮೈಯ್ಯಲಿ
ಅಂದೆ ನೀ ಹೂನಗೆ ಚೆಲ್ಲಿ ನಿಂತೆ ನೀ ನನ್ನೆದೆಯಲ್ಲಿ
ತೂಗಿದೆ ಆನಂದದ ಉಯ್ಯಾಲೆಯ ಪ್ರೀತಿ ಬನದಲಿ
ಹದಿನೆಂಟು ಬಲು ತುಂಟು ಹದಿನೆಂಟು ಬಲು ತುಂಟು
ಮಾತಿನ ರೀತಿಯು ನಿನ್ನಯ ಪ್ರೀತಿಯು ಎಲ್ಲ ನೂತನ||

Yaarava Shilpi song lyrics from Kannada Movie Malashree Mamashree starring Malashree, Sunil, Thara, Lyrics penned by R N Jayagopal Sung by S P Balasubrahmanyam, Chithra, Music Composed by Raj-Koti, film is Directed by Om Saiprakash and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ