Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಂದನೋ ಭೂಮಿಗೆ ಚಂದಮಾಮ 
ತಂದನೋ ನನ್ನಲ್ಲಿ ತನ್ನ ಪ್ರೇಮ
ಅಮ್ಮಮ್ಮ ಏನಂದ ಇವನಮ್ಮ
ನನ್ನಲ್ಲಿ ನೂರಾಸೆ ತಂದನಮ್ಮ
ಪ್ರಿಯ ಏನೊಂದು ಆಶ್ಚರ್ಯ
ನಾ ಕಂಡೆ ಆ ನಿನ್ನ ಕಣ್ಣಲ್ಲಿ
ನನ್ನ ರೂಪದ ಬಿಂಬಗಳ
 
ಬಂದಳೊ ಚೈತ್ರದ ಹೆಣ್ಣು ಇಲ್ಲಿಗೆ 
ಚೆಂದದ ಅಂದದ ದುಂಡು ಮಲ್ಲಿಗೆ.....
 
ಹೋಬಳ್ಳಿ ನಾನಂತೆ ಆಧಾರ ನೀನಂತೆ
ನೋಡಲ್ಲಿ ಇಡಿಯೋ ನೀ ನನ್ನ
ನನ್ನಾಸೆಯ ನಲ್ಲ ಒಂದಾಗಿ  ಮಾಡಿಕೋ ನನ್ನ.....
ದೇವಿಯು ನೀನಂತೆ  ಪೂಜಾರಿ ನಾನಂತೆ
ಒಲವಿಂದ ನೋಡು ನೀ ನನ್ನ
ನನ್ನಾಸೆ ನಲ್ಲೆ ಪೂಜೆಯ ಮಾಡುವೆ ನಿನ್ನ...
ಹೂವಿನ ರಂಗೋಲಿ ನಿಂಗಾಗಿ ಇನಿಯಾ....
ಸ್ವಾಗತ ಶುಭ ಕೋರಿದೆ.....
ಮಾವಿನ ತೋರಣ ನೋಡು
ಶುಭಕಾರ್ಯ ತೋರೊ ಸಂಕೇತ...
ಹಕ್ಕಿಯ ಹಾಡನ್ನು ಕೇಳು......
ಅದೇ ಮಂಗಳ ಸಂಗೀತ......
ಪ್ರಿಯೆ ಏನೊಂದು ಆಶ್ಚರ್ಯ
ಸೃಷ್ಟಿಯೆ ತಾನಿಂದು
ಸಂತೋಷ ಮೈಗೂಡಿ ಹರಸಿದೆ ಪ್ರೇಮಿಗಳ.....
 
|| ಬಂದನೋ ಭೂಮಿಗೆ ಚಂದಮಾಮ 
ತಂದನೋ ನನ್ನಲ್ಲಿ ತನ್ನ ಪ್ರೇಮ ||
 
ತೂಗಾಡ ಸೊಂಟಕ್ಕೆ ಕೈ ಹಾಕಿ ನಿಂತಾಗ
ಜುಮ್ಮೆಂತೋ... ನವಿರೆಂದೋ....ಮೈ 
ನನ್ನಾಸೆಯ ನಲ್ಲೆ ಸುಳಿದಾಡಿತು ಈ ನನ್ನ ಕೈ....
ಹೊಟ್ಟೆಯ ಒಳಗೆಲ್ಲ ಚಿಟ್ಟೆಯು ಸುಳಿದಂಗೆ
ಮುಟ್ಟಲು ನೀನು ಒಮ್ಮೆ ನೋಡು ನನ್ನ ಆಸೆಯ....
ನಲ್ಲಾ...  ಪಟ್ಟೆಂತು ಆಸೆಯ ಗೂಡು......
ಈ ನಿನ್ನ ತುಟಿ ಜೇನ ರಸಪಾನ ಪಾತ್ರೆಲೀ.....
ನಾನೆಂದು ಈಜಾಡುವೇ....
 ನಿನ್ನಯ ಮಾತಲಿ ಕಂಡೆ.... 
ಸವಿಗನ್ನಡ ಸುಂದರ ಸಂಸ್ಕೃತಿಯಾ.....
ಕಂಗಳ ಕನ್ನಡಿಯಲ್ಲಿ ಕಂಡೇ 
ಪ್ರೇಮದ ಮುನ್ನುಡಿಯ......
ಪ್ರಿಯೆ ಏನೊಂದು ಆಶ್ಚರ್ಯ ನಾ.....ಕಂಡೆ  
ಆ… ನಿನ್ನ ಕಣ್ಣಲ್ಲಿ
ಈ ನಿನ್ನ ರೂಪದ ಬಿಂಬಗಳ...
 
|| ಬಂದಳೊ ಚೈತ್ರದ ಹೆಣ್ಣು ಇಲ್ಲಿಗೆ
ಚೆಂದದ ಅಂದದ ದುಂಡು ಮಲ್ಲಿಗೆ.....
ಅಮಮ್ಮಾ ಚಿನ್ನದ ಬೊಂಬೆಯಮ್ಮಾ
ನಕ್ಕಾಗ ಮಿಂಚೊಂದು ತಂದಳಮ್ಮ
ಪ್ರಿಯೆ ಏನೊಂದು ಆಶ್ಚರ್ಯ 
ಈ ನನ್ನ ಒಡಲಲ್ಲಿ ಒಂದೊಂದು 
ಕಣದಲ್ಲು ನಿನ್ನಯ ಬಿಂಬಗಳೆ.....
 
ಬಂದನೋ ಭೂಮಿಗೆ ಚಂದಮಾಮ 
ತಂದನೋ ನನ್ನಲ್ಲಿ ತನ್ನ ಪ್ರೇಮ ||

ಬಂದನೋ ಭೂಮಿಗೆ ಚಂದಮಾಮ 
ತಂದನೋ ನನ್ನಲ್ಲಿ ತನ್ನ ಪ್ರೇಮ
ಅಮ್ಮಮ್ಮ ಏನಂದ ಇವನಮ್ಮ
ನನ್ನಲ್ಲಿ ನೂರಾಸೆ ತಂದನಮ್ಮ
ಪ್ರಿಯ ಏನೊಂದು ಆಶ್ಚರ್ಯ
ನಾ ಕಂಡೆ ಆ ನಿನ್ನ ಕಣ್ಣಲ್ಲಿ
ನನ್ನ ರೂಪದ ಬಿಂಬಗಳ
 
ಬಂದಳೊ ಚೈತ್ರದ ಹೆಣ್ಣು ಇಲ್ಲಿಗೆ 
ಚೆಂದದ ಅಂದದ ದುಂಡು ಮಲ್ಲಿಗೆ.....
 
ಹೋಬಳ್ಳಿ ನಾನಂತೆ ಆಧಾರ ನೀನಂತೆ
ನೋಡಲ್ಲಿ ಇಡಿಯೋ ನೀ ನನ್ನ
ನನ್ನಾಸೆಯ ನಲ್ಲ ಒಂದಾಗಿ  ಮಾಡಿಕೋ ನನ್ನ.....
ದೇವಿಯು ನೀನಂತೆ  ಪೂಜಾರಿ ನಾನಂತೆ
ಒಲವಿಂದ ನೋಡು ನೀ ನನ್ನ
ನನ್ನಾಸೆ ನಲ್ಲೆ ಪೂಜೆಯ ಮಾಡುವೆ ನಿನ್ನ...
ಹೂವಿನ ರಂಗೋಲಿ ನಿಂಗಾಗಿ ಇನಿಯಾ....
ಸ್ವಾಗತ ಶುಭ ಕೋರಿದೆ.....
ಮಾವಿನ ತೋರಣ ನೋಡು
ಶುಭಕಾರ್ಯ ತೋರೊ ಸಂಕೇತ...
ಹಕ್ಕಿಯ ಹಾಡನ್ನು ಕೇಳು......
ಅದೇ ಮಂಗಳ ಸಂಗೀತ......
ಪ್ರಿಯೆ ಏನೊಂದು ಆಶ್ಚರ್ಯ
ಸೃಷ್ಟಿಯೆ ತಾನಿಂದು
ಸಂತೋಷ ಮೈಗೂಡಿ ಹರಸಿದೆ ಪ್ರೇಮಿಗಳ.....
 
|| ಬಂದನೋ ಭೂಮಿಗೆ ಚಂದಮಾಮ 
ತಂದನೋ ನನ್ನಲ್ಲಿ ತನ್ನ ಪ್ರೇಮ ||
 
ತೂಗಾಡ ಸೊಂಟಕ್ಕೆ ಕೈ ಹಾಕಿ ನಿಂತಾಗ
ಜುಮ್ಮೆಂತೋ... ನವಿರೆಂದೋ....ಮೈ 
ನನ್ನಾಸೆಯ ನಲ್ಲೆ ಸುಳಿದಾಡಿತು ಈ ನನ್ನ ಕೈ....
ಹೊಟ್ಟೆಯ ಒಳಗೆಲ್ಲ ಚಿಟ್ಟೆಯು ಸುಳಿದಂಗೆ
ಮುಟ್ಟಲು ನೀನು ಒಮ್ಮೆ ನೋಡು ನನ್ನ ಆಸೆಯ....
ನಲ್ಲಾ...  ಪಟ್ಟೆಂತು ಆಸೆಯ ಗೂಡು......
ಈ ನಿನ್ನ ತುಟಿ ಜೇನ ರಸಪಾನ ಪಾತ್ರೆಲೀ.....
ನಾನೆಂದು ಈಜಾಡುವೇ....
 ನಿನ್ನಯ ಮಾತಲಿ ಕಂಡೆ.... 
ಸವಿಗನ್ನಡ ಸುಂದರ ಸಂಸ್ಕೃತಿಯಾ.....
ಕಂಗಳ ಕನ್ನಡಿಯಲ್ಲಿ ಕಂಡೇ 
ಪ್ರೇಮದ ಮುನ್ನುಡಿಯ......
ಪ್ರಿಯೆ ಏನೊಂದು ಆಶ್ಚರ್ಯ ನಾ.....ಕಂಡೆ  
ಆ… ನಿನ್ನ ಕಣ್ಣಲ್ಲಿ
ಈ ನಿನ್ನ ರೂಪದ ಬಿಂಬಗಳ...
 
|| ಬಂದಳೊ ಚೈತ್ರದ ಹೆಣ್ಣು ಇಲ್ಲಿಗೆ
ಚೆಂದದ ಅಂದದ ದುಂಡು ಮಲ್ಲಿಗೆ.....
ಅಮಮ್ಮಾ ಚಿನ್ನದ ಬೊಂಬೆಯಮ್ಮಾ
ನಕ್ಕಾಗ ಮಿಂಚೊಂದು ತಂದಳಮ್ಮ
ಪ್ರಿಯೆ ಏನೊಂದು ಆಶ್ಚರ್ಯ 
ಈ ನನ್ನ ಒಡಲಲ್ಲಿ ಒಂದೊಂದು 
ಕಣದಲ್ಲು ನಿನ್ನಯ ಬಿಂಬಗಳೆ.....
 
ಬಂದನೋ ಭೂಮಿಗೆ ಚಂದಮಾಮ 
ತಂದನೋ ನನ್ನಲ್ಲಿ ತನ್ನ ಪ್ರೇಮ ||

Bandano Bhoomige song lyrics from Kannada Movie Malashree Mamashree starring Malashree, Sunil, Thara, Lyrics penned by R N Jayagopal Sung by S P Balasubrahmanyam, Chithra, Music Composed by Raj-Koti, film is Directed by Om Saiprakash and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ