Ninnalli Ondade Naa Lyrics

ನಿನ್ನಲ್ಲಿ ಒಂದಾದೆ ನಾ Lyrics

in Malashree Mamashree

in ಮಾಲಾಶ್ರೀ ಮಾಮಾಶ್ರೀ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಿನ್ನಲ್ಲಿ ಒಂದಾದೆ ನಾ ಸಂತೋಷ ನೂರು ನಂಗೀದಿನ
ಕದ್ದು ಕದ್ದು ಮಾಡಿಕೊಂಡ ಹನಿಮೂನೆ ಭಾರಿ ಚೆಂದ ಕೇಳು ರಾಜ
ಲವ್‌ ಲವ್‌  ಎಲ್‌ ಓ ವಿ ಇ (‌LOVE)ಸ್ವೀಟ್ ಸ್ವೀಟ್‌ ಪ್ರೇಮ
ಲವ್‌ ಲವ್‌  ಎಲ್‌ ಓ ವಿ ಇ ಸ್ವೀಟ್ ಸ್ವೀಟ್‌ ಪ್ರೇಮ
 
ನಿನ್ನಲ್ಲಿ ಒಂದಾದೆ ನಾ ಸಂತೋಷ ನೂರು ನಂಗೀದಿನ
ಎಂತ ನಾಟ್ಕ ಆಡಿಬಿಟ್ಟೆ ಹನಿಮೂನು ಮಾಡ್ಸಿಬಿಟ್ಟೆ ಮುದ್ದು ರೋಜಾ
ಲವ್‌ ಲವ್‌  ಎಲ್‌ ಓ ವಿ ಇ ಮ್ಯಾರೇಜ್ ಪ್ರೇಮ
ಲವ್‌ ಲವ್‌  ಎಲ್‌ ಓ ವಿ ಇ ಮ್ಯಾರೇಜ್ ಪ್ರೇಮ
 
ಯಾರೆ ಬೇಡ ಅಂದರು ಸಮುದ್ರ ತಾನು ಹಾಗೆ ನಿಲ್ಲೊದಿಲ್ಲ
ಏನೆ ಹಾರಾಡಲಿ ಮಾಮಾಶ್ರೀ ನನ್ನ ಪ್ರೀತಿ ಸೋಲೊದಿಲ್ಲ
ನೀ ಬಾರಿ ಕಿಲಾಡಿ ಸೋತೆ ನಾನಮ್ಮ
ಮುಂದೇನೊ ನೀ ಹೇಳೆ ಟೀಚರ್‌ ನೀನಮ್ಮ
ಪಾಠವೋ ಆಟವೋ ಎಲ್ಲ ಒಂದೆ ಪ್ರೀತಿ ಹೊರತು
ಸೇರಿಕೊ ಹೀರಿಕೊ ಮುಂದೆ ಏನು ನಿಂಗೆ ಗೊತ್ತು
ಪ್ರೀತಿಯನ್ನೊ ಆಟದಲ್ಲಿ ಹೊತ್ತು ಗೊತ್ತು ಏನು ಇಲ್ಲ ನಾನೆ ರಾಜ
ಲವ್‌ ಲವ್‌  ಎಲ್‌ ಓ ವಿ ಇ (‌LOVE)ಸ್ವೀಟ್ ಸ್ವೀಟ್‌ ಪ್ರೇಮ
ಲವ್‌ ಲವ್‌  ಎಲ್‌ ಓ ವಿ ಇ ಮ್ಯಾರೇಜ್ ಪ್ರೇಮ
 
||ನಿನ್ನಲ್ಲಿ ಒಂದಾದೆ ನಾ ಸಂತೋಷ ನೂರು ನಂಗೀದಿನ||
 
ಯಾರ ಹಂಗಿಲ್ಲದೆ ಹಕ್ಕಿಯ ಹಾಗೆ ಹಾರಿ ತೇಲಾಡಿದೆ
ನಿನ್ನ ಈ ಧೈರ್ಯದೆ ನನ್ನನ್ನು ಕೂಡ ಸ್ಟ್ರಾಂಗ್‌ ನೀ ಮಾಡಿದೆ
ಈ ಚ್ಯಾನ್ಸು ಸಿಕ್ಕಾಗ ಎಂಜಾಯ್‌ ಮಾಡೋಣ
ಈ ಡ್ಯಾನ್ಸು ರೊಮ್ಯಾನ್ಸು ಪೂರ್ತಿ ಹೀರೋಣ
ಕಟ್ಟಿಕೊ ಅಪ್ಪಿಕೊ ಗಟ್ಟಿಯಾಗಿ ನೀ ನನ್ನನ್ನು
ಅಪ್ಪನ ಅಂಜಿಕೆ ಕಾಣದೀಗ ನೋಡೆನ್ನನು
ನಾವು ಮಾಡೊ ಯುದ್ದದಲ್ಲಿ ರೂಲ್ಸು ಗೀಲ್ಸು ಏನು ಇಲ್ಲ ಎಲ್ಲ ಓಕೆ

Ninnalli Ondade Naa song lyrics from Kannada Movie Malashree Mamashree starring Malashree, Sunil, Thara, Lyrics penned by R N Jayagopal Sung by S P Balasubrahmanyam, Chithra, Music Composed by Raj-Koti, film is Directed by Om Saiprakash and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ