ಬಾರೋ ನನ್ನ ಪಾಳೇಗಾರ.....
ಅಂಜಬೇಡೊ ಅಂದಗಾರ.....
ಸರದಾರ..........
ಆ ಆ ಆ ಆ...
ಕಿಟಕಿಯಿಂದ ಇಣಕಿ ನೋಡಿ
ನಾಚಬೇಕೋ....ನಮ್ಮ ನೋಡಿ ಮಾಮಾಶ್ರೀ....
ಅದ್ದು ಬದ್ದು.... ಇಲ್ಲದಂಗೆ ಇಲ್ಲೆ
ಎಲ್ಲಾ ಹೇಳಿದಂಗೆ ಮಾಲಾಶ್ರೀ.............
ಹೊಯ್....... ಮಾಮಾಶ್ರೀ....
ಓ.... ಮಾಲಾಶ್ರೀ......
ಬಾರೆ ನನ್ನ ಪಾಳೆಗಾತಿ..... ಅರೇ......
ಧಾರವಾಡದ... ಅಂದಗಾತಿ.....
ಸಂಗಾತಿ...... ಆ ಹಾ.... ಆಹಾ......
ಬೆಡಗಿನಿಂದ ಮೋಡಿ ಮಾಡಿ
ಗಂಡಾ ಗುಂಡಿ ಮಾಡಿ ಗೆಲ್ಲೊ..... ಹೆಂಡ್ತಿ ಶ್ರೀ........
ಹೊಯ್.... ಹೊಯ್..... ಹೇ... ಹೇ... ಹೇ..
ನೀನು ಹಾಕೋ ಗೀಟು ದಾಟಿ ಹೋಗೋನಲ್ಲಾ....
ನೋಡು ನಿನ್ನ ಗಂಡ ಶ್ರೀ ಹಾ ಹೆಂಡ್ತಿ ಶ್ರೀ.....
ಹಾ ಗಂಡ ಶ್ರೀ. ..
ಲಂಬಾಣಿ.......ಮಹಾರಾಣಿ...
ಚಿನಕುರುಳಿ.... ಎಂದು..... ಕರೆದಾಗ....
ಕರಗಿ ನಾ ಹೋದೆ...ಓಯ್....
ಹೊಸ ಪ್ರಾಯಾನ ನಿಂಗೆ ನಾ ತಂದೆ
ಹಮ್ಮೀರ ನೀ ಬಾಯ್ಲಿ ತಾಂಬೂಲ ಇಟ್ಟರೆ...
ಎಲ್ಲೆಲ್ಲೋ ನಾ ತೇಲಿ ಹೋದೆ...ಆಹ್ಹ.......
ತಲೆ ಗುಂಮೆಂದು... ಸುತ್ತಿ... ನಾ ನಿಂದೆ....
ನೀ ತಂದ ತಾಂಬೂಲ ರಂಗೇರಿ ಕೂಗಿತು ನನ್ನಾ…ಹೋಯ್
ನಿನ್ನಾ ಕಾವೇರಿ ಹೋಯಿತು ಚಿನ್ನಾ….. ಹೊಯ್.......
ಮೀಸೇನು ಹೊತ್ಕೋಂಡು ಮರ್ವಾದಿ ಬಿಟ್ಕೋಂಡು
ಮಂಕಂಗೆ ನಿಂತವ್ರೇ.....ಮಾಮಾಶ್ರೀ....
ಓ.... ಮಾಲಾಶ್ರೀ...... ಹ..ಮಾಮಾಶ್ರೀ…
|| ಬಾರೋ ನನ್ನ ಪಾಳೇಗಾರ.....
ಅಂಜಬೇಡೊ ಅಂದಗಾರ.....||
ಬೆಳ್ಳಿಯಾ ಕಾಲ್ ಗೊಲ್ಸು
ಘಣಿ ಗಣಿರು ಮಾಡುತಾ…. ಬಂದಾಗ
ಹಾಡಿತು ಮನಸು…
ಅದರಾನಂದ ಏನೊಂದು ಸೊಗಸು..
ಸುಪ್ಪತ್ಗೆ ಹಾಸ್ಗೇಲಿ ಸಾಮಂತ್ಗೆ ಚೆಲುತಾ….
ಕುಣ್ಕೊಂಡು ನಕಿತು ವಯಸೂ….
ಆ ಬಿನ್ನಾಣ ಅದೆ ಒಂದು ತಿನಿಸೂ
ದಿಂಬ್ಯಾಕೆ ಹಾಲಿನ ಚೊಂಬ್ಯಾಕೆ
ಬಾರೊಲೋ….ಮಾವಾ ಹೊಯ್.......
ಆ ಚಂದ್ರ ಜಾರೋಕೆ ಮುನ್ನಾವೆ
ಸೇರಲೋ ಮಾವ…ಹೊಯ್.......ಅಯ್ಯೋ
ಇಲ್ಲಾಗೋ ಶಬ್ದಕೆ ನೂರ್ ಅರ್ಥ
ಮಾಡ್ಕೋಂಡು ದಟ್ವಾಗಿ ಕುಂತವ್ರೇ
ಮಾಮಾಶ್ರೀ.... ಓಯ್.... ಮಾಲಾಶ್ರೀ......
ಓ. . ಮಾಮಾ ಶ್ರೀ….
|| ಬಾರೋ ನನ್ನ ಪಾಳೇಗಾರ.....
ಅಂಜಬೇಡೊ ಅಂದಗಾರ.....
ಸರದಾರ..........
ಆ ಆ ಆ ಆ...
ಕಿಟಕಿಯಿಂದ ಇಣಕಿ ನೋಡಿ
ನಾಚಬೇಕೋ....ನಮ್ಮ ನೋಡಿ ಮಾಮಾಶ್ರೀ....
ಅದ್ದು ಬದ್ದು.... ಇಲ್ಲದಂಗೆ ಇಲ್ಲೆ
ಎಲ್ಲಾ ಹೇಳಿದಂಗೆ ಮಾಲಾಶ್ರೀ.............
ಓ....... ಮಾಮಾಶ್ರೀ....
ಹೊಯ್.... ಮಾಲಾಶ್ರೀ...... ಅಹಾ…||
ಬಾರೋ ನನ್ನ ಪಾಳೇಗಾರ.....
ಅಂಜಬೇಡೊ ಅಂದಗಾರ.....
ಸರದಾರ..........
ಆ ಆ ಆ ಆ...
ಕಿಟಕಿಯಿಂದ ಇಣಕಿ ನೋಡಿ
ನಾಚಬೇಕೋ....ನಮ್ಮ ನೋಡಿ ಮಾಮಾಶ್ರೀ....
ಅದ್ದು ಬದ್ದು.... ಇಲ್ಲದಂಗೆ ಇಲ್ಲೆ
ಎಲ್ಲಾ ಹೇಳಿದಂಗೆ ಮಾಲಾಶ್ರೀ.............
ಹೊಯ್....... ಮಾಮಾಶ್ರೀ....
ಓ.... ಮಾಲಾಶ್ರೀ......
ಬಾರೆ ನನ್ನ ಪಾಳೆಗಾತಿ..... ಅರೇ......
ಧಾರವಾಡದ... ಅಂದಗಾತಿ.....
ಸಂಗಾತಿ...... ಆ ಹಾ.... ಆಹಾ......
ಬೆಡಗಿನಿಂದ ಮೋಡಿ ಮಾಡಿ
ಗಂಡಾ ಗುಂಡಿ ಮಾಡಿ ಗೆಲ್ಲೊ..... ಹೆಂಡ್ತಿ ಶ್ರೀ........
ಹೊಯ್.... ಹೊಯ್..... ಹೇ... ಹೇ... ಹೇ..
ನೀನು ಹಾಕೋ ಗೀಟು ದಾಟಿ ಹೋಗೋನಲ್ಲಾ....
ನೋಡು ನಿನ್ನ ಗಂಡ ಶ್ರೀ ಹಾ ಹೆಂಡ್ತಿ ಶ್ರೀ.....
ಹಾ ಗಂಡ ಶ್ರೀ. ..
ಲಂಬಾಣಿ.......ಮಹಾರಾಣಿ...
ಚಿನಕುರುಳಿ.... ಎಂದು..... ಕರೆದಾಗ....
ಕರಗಿ ನಾ ಹೋದೆ...ಓಯ್....
ಹೊಸ ಪ್ರಾಯಾನ ನಿಂಗೆ ನಾ ತಂದೆ
ಹಮ್ಮೀರ ನೀ ಬಾಯ್ಲಿ ತಾಂಬೂಲ ಇಟ್ಟರೆ...
ಎಲ್ಲೆಲ್ಲೋ ನಾ ತೇಲಿ ಹೋದೆ...ಆಹ್ಹ.......
ತಲೆ ಗುಂಮೆಂದು... ಸುತ್ತಿ... ನಾ ನಿಂದೆ....
ನೀ ತಂದ ತಾಂಬೂಲ ರಂಗೇರಿ ಕೂಗಿತು ನನ್ನಾ…ಹೋಯ್
ನಿನ್ನಾ ಕಾವೇರಿ ಹೋಯಿತು ಚಿನ್ನಾ….. ಹೊಯ್.......
ಮೀಸೇನು ಹೊತ್ಕೋಂಡು ಮರ್ವಾದಿ ಬಿಟ್ಕೋಂಡು
ಮಂಕಂಗೆ ನಿಂತವ್ರೇ.....ಮಾಮಾಶ್ರೀ....
ಓ.... ಮಾಲಾಶ್ರೀ...... ಹ..ಮಾಮಾಶ್ರೀ…
|| ಬಾರೋ ನನ್ನ ಪಾಳೇಗಾರ.....
ಅಂಜಬೇಡೊ ಅಂದಗಾರ.....||
ಬೆಳ್ಳಿಯಾ ಕಾಲ್ ಗೊಲ್ಸು
ಘಣಿ ಗಣಿರು ಮಾಡುತಾ…. ಬಂದಾಗ
ಹಾಡಿತು ಮನಸು…
ಅದರಾನಂದ ಏನೊಂದು ಸೊಗಸು..
ಸುಪ್ಪತ್ಗೆ ಹಾಸ್ಗೇಲಿ ಸಾಮಂತ್ಗೆ ಚೆಲುತಾ….
ಕುಣ್ಕೊಂಡು ನಕಿತು ವಯಸೂ….
ಆ ಬಿನ್ನಾಣ ಅದೆ ಒಂದು ತಿನಿಸೂ
ದಿಂಬ್ಯಾಕೆ ಹಾಲಿನ ಚೊಂಬ್ಯಾಕೆ
ಬಾರೊಲೋ….ಮಾವಾ ಹೊಯ್.......
ಆ ಚಂದ್ರ ಜಾರೋಕೆ ಮುನ್ನಾವೆ
ಸೇರಲೋ ಮಾವ…ಹೊಯ್.......ಅಯ್ಯೋ
ಇಲ್ಲಾಗೋ ಶಬ್ದಕೆ ನೂರ್ ಅರ್ಥ
ಮಾಡ್ಕೋಂಡು ದಟ್ವಾಗಿ ಕುಂತವ್ರೇ
ಮಾಮಾಶ್ರೀ.... ಓಯ್.... ಮಾಲಾಶ್ರೀ......
ಓ. . ಮಾಮಾ ಶ್ರೀ….
|| ಬಾರೋ ನನ್ನ ಪಾಳೇಗಾರ.....
ಅಂಜಬೇಡೊ ಅಂದಗಾರ.....
ಸರದಾರ..........
ಆ ಆ ಆ ಆ...
ಕಿಟಕಿಯಿಂದ ಇಣಕಿ ನೋಡಿ
ನಾಚಬೇಕೋ....ನಮ್ಮ ನೋಡಿ ಮಾಮಾಶ್ರೀ....
ಅದ್ದು ಬದ್ದು.... ಇಲ್ಲದಂಗೆ ಇಲ್ಲೆ
ಎಲ್ಲಾ ಹೇಳಿದಂಗೆ ಮಾಲಾಶ್ರೀ.............
ಓ....... ಮಾಮಾಶ್ರೀ....
ಹೊಯ್.... ಮಾಲಾಶ್ರೀ...... ಅಹಾ…||