ಗಂಡು : ಓ ಉಷಾ ಉಷಾ ಉಲ್ಲಾಸ
ನೀ ಕೊಡು ಹೊಸ ಸಂತೋಷ
ಸೌಂದರ್ಯ ಸಂಜೀವಿನಿ ನೀನು
ಶೃಂಗಾರ ಸಂಮೋಹಿನಿ ನೀನು
ಹೆಣ್ಣು : ಕಾಣದ ರೋಮಾಂಚ ಕಂಡೆ ನಾನಿಂದು
|| ಗಂಡು : ಓ ಉಷಾ ಉಷಾ ಉಲ್ಲಾಸ
ನೀ ಕೊಡು ಹೊಸ ಸಂತೋಷ….||
ಗಂಡು : ಪರ್ವತಶ್ರೇಣಿ ನಿನ್ನಯ ವೇಣಿ
ಮಂಜುಳವಾಹಿನಿ ನಿನ್ನಯ ವಾಣಿ
ಹೆಣ್ಣು : ನಿನ್ನಯ ಶಾಂತಿ ನಲ್ಮೆಯ ರೀತಿ
ನಿನ್ನಯ ಶಾಂತಿ ನಲ್ಮೆಯ ರೀತಿ
ನಿನ್ನಯ ತೇಜ ಮಿಂಚುವ ಕಾಂತಿ
ಗಂಡು : ಗಾಳಿ ಗಂಧ ಸೇರಿದ ಹಾಗೆ
ಹೆಣ್ಣು : ಮೋಹ ಸ್ನೇಹ ತಂದಿದೆ ಬೆಸುಗೆ..
|| ಗಂಡು : ಓ ಉಷಾ ಉಷಾ ಉಲ್ಲಾಸ
ನೀ ಕೊಡು ಹೊಸ ಸಂತೋಷ….||
ಗಂಡು : ಆಆಆಆಆಆಆ….ಆ…ಆ…ಆ…
ಹೆಣ್ಣು : ನಿನ್ನಯ ಕಣ್ಣು ಬೆಳಗುವ ದೀಪ
ನಿನ್ನಯ ನಗೆಯು ಮಲ್ಲಿಗೆ ರೂಪ
ಗಂಡು : ಕಪ್ಪನೆ ಮುಗಿಲು ನಿನ್ನಯ ಕುರುಳು
ಕಪ್ಪನೆ ಮುಗಿಲು ನಿನ್ನಯ ಕುರುಳು
ಬಾಳೆಯ ದಿಂಡು ನಿನ್ನಯ ತೋಳು
ಹೆಣ್ಣು : ಒಲವು ಚೆಲುವು ಕೂಡಿದ ಹಾಗೆ
ಗಂಡು : ಜೀವ ಭಾವ ಕಂದಿದೆ ಒಸಗಿ…
|| ಗಂಡು : ಓ ಉಷಾ ಉಷಾ ಉಲ್ಲಾಸ
ನೀ ಕೊಡು ಹೊಸ ಸಂತೋಷ
ಸೌಂದರ್ಯ ಸಂಜೀವಿನಿ ನೀನು
ಶೃಂಗಾರ ಸಂಮೋಹಿನಿ ನೀನು
ಹೆಣ್ಣು : ಕಾಣದ ರೋಮಾಂಚ ಕಂಡೆ ನಾನಿಂದು
ಗಂಡು : ಓ ಉಷಾ ಉಷಾ ಉಲ್ಲಾಸ
ನೀ ಕೊಡು ಹೊಸ ಸಂತೋಷ…||
ಗಂಡು : ಓ ಉಷಾ ಉಷಾ ಉಲ್ಲಾಸ
ನೀ ಕೊಡು ಹೊಸ ಸಂತೋಷ
ಸೌಂದರ್ಯ ಸಂಜೀವಿನಿ ನೀನು
ಶೃಂಗಾರ ಸಂಮೋಹಿನಿ ನೀನು
ಹೆಣ್ಣು : ಕಾಣದ ರೋಮಾಂಚ ಕಂಡೆ ನಾನಿಂದು
|| ಗಂಡು : ಓ ಉಷಾ ಉಷಾ ಉಲ್ಲಾಸ
ನೀ ಕೊಡು ಹೊಸ ಸಂತೋಷ….||
ಗಂಡು : ಪರ್ವತಶ್ರೇಣಿ ನಿನ್ನಯ ವೇಣಿ
ಮಂಜುಳವಾಹಿನಿ ನಿನ್ನಯ ವಾಣಿ
ಹೆಣ್ಣು : ನಿನ್ನಯ ಶಾಂತಿ ನಲ್ಮೆಯ ರೀತಿ
ನಿನ್ನಯ ಶಾಂತಿ ನಲ್ಮೆಯ ರೀತಿ
ನಿನ್ನಯ ತೇಜ ಮಿಂಚುವ ಕಾಂತಿ
ಗಂಡು : ಗಾಳಿ ಗಂಧ ಸೇರಿದ ಹಾಗೆ
ಹೆಣ್ಣು : ಮೋಹ ಸ್ನೇಹ ತಂದಿದೆ ಬೆಸುಗೆ..
|| ಗಂಡು : ಓ ಉಷಾ ಉಷಾ ಉಲ್ಲಾಸ
ನೀ ಕೊಡು ಹೊಸ ಸಂತೋಷ….||
ಗಂಡು : ಆಆಆಆಆಆಆ….ಆ…ಆ…ಆ…
ಹೆಣ್ಣು : ನಿನ್ನಯ ಕಣ್ಣು ಬೆಳಗುವ ದೀಪ
ನಿನ್ನಯ ನಗೆಯು ಮಲ್ಲಿಗೆ ರೂಪ
ಗಂಡು : ಕಪ್ಪನೆ ಮುಗಿಲು ನಿನ್ನಯ ಕುರುಳು
ಕಪ್ಪನೆ ಮುಗಿಲು ನಿನ್ನಯ ಕುರುಳು
ಬಾಳೆಯ ದಿಂಡು ನಿನ್ನಯ ತೋಳು
ಹೆಣ್ಣು : ಒಲವು ಚೆಲುವು ಕೂಡಿದ ಹಾಗೆ
ಗಂಡು : ಜೀವ ಭಾವ ಕಂದಿದೆ ಒಸಗಿ…
|| ಗಂಡು : ಓ ಉಷಾ ಉಷಾ ಉಲ್ಲಾಸ
ನೀ ಕೊಡು ಹೊಸ ಸಂತೋಷ
ಸೌಂದರ್ಯ ಸಂಜೀವಿನಿ ನೀನು
ಶೃಂಗಾರ ಸಂಮೋಹಿನಿ ನೀನು
ಹೆಣ್ಣು : ಕಾಣದ ರೋಮಾಂಚ ಕಂಡೆ ನಾನಿಂದು
ಗಂಡು : ಓ ಉಷಾ ಉಷಾ ಉಲ್ಲಾಸ
ನೀ ಕೊಡು ಹೊಸ ಸಂತೋಷ…||
O Usha Usha Ullasa song lyrics from Kannada Movie Makkaliralavva Manethumba starring Ananthnag, Lakshmi, Shankarnag, Lyrics penned by Doddarange Gowda Sung by S P Balasubrahmanyam, Music Composed by G K Venkatesh, film is Directed by T S Nagabharana and film is released on 1984