Nan Chinna Nan Ranna Lyrics

ನನ್‌ ಚಿನ್ನ ನನ್‌ ರನ್ನ Lyrics

in Makkaliralavva Manethumba

in ಮಕ್ಕಳಿರಲವ್ವ ಮನೆತುಂಬ

LYRIC

Song Details Page after Lyrice

ನನ್ ಚಿನ್ನ ನನ್ರನ್ನ
ನನ್‌ ಮುದ್ದು ಕಂದ…
ಏನ್‌ ಬೇಕು ಹೇಳಪ್ಪ ಕಂದ
 
ನನ್ ಚಿನ್ನ ನನ್ರನ್ನ
ನನ್‌ ಮುದ್ದು ಕಂದ…
ಏನ್‌ ಬೇಕು ಹೇಳಪ್ಪ ಕಂದ
ರಂಪ ಮಾಡ್ಕೊಂಡು…
ಚಂಡಿ ಹಿಡ್ಕೊಂಡು…
ಯಾಕೆ ಹೀಗೆಲ್ಲಾ ತಂಟೆ ನಿಮ್ದೆಲ್ಲಾ
 
|| ನನ್ ಚಿನ್ನ ನನ್ರನ್ನ
ನನ್‌ ಮುದ್ದು ಕಂದ…
ಏನ್‌ ಬೇಕು ಹೇಳಪ್ಪ ಕಂದ…||
 
ಯಾವತ್ತೂ ಕಚ್ಚಾಡಬೇಡಿ
ನೀವೆಲ್ಲಾ ಜೊತೆಯಾಗಿ ಆಡಿ
ಈ ಕೋಪ ಸಿಟ್ಟೆಲ್ಲಾ ದೂಡಿ
ನೀವೆಲ್ಲಾ ನಗು ನಗುತ ಹಾಡಿ…
ಕುಂಟೆ ಬಿಲ್ಲೆ ಕಬಡಿ ಕಬಡಿ
ಅಚ್ಚಿನ ಕಲ್ಲು ಐಸ್‌ ಪೈಸ್‌ ಆಡಿ
ಅರಿತು ಬೆರೆತು ಕುಣಿದು ನಲಿದು…
 
|| ನನ್ ಚಿನ್ನ ನನ್ರನ್ನ
ನನ್‌ ಮುದ್ದು ಕಂದ…
ಏನ್‌ ಬೇಕು ಹೇಳಪ್ಪ ಕಂದ…||
 
ಆ ಆ ಆ….ಆ ಆ ಆ ಆ…
ಆ ಆ ಆ….ಆ ಆ ಆ ಆ…
ಹೂಂಹೂಂಹೂಂಹೂಂ
ಹೂಂಹೂಂಹೂಂಹೂಂ
ಹೂಂಹೂಂಹೂಂಹೂಂ
 
ನನ್ ಚಿನ್ನ ನನ್ರನ್ನ
ನನ್‌ ಮುದ್ದು ಕಂದ…
ಮಲ್ಕೊಲೋ ನನ್ನಪ್ಪ ಕಂದ
ಪಚ್ಚೊಲೋ ನನ್ನಪ್ಪ ಕಂದ
 
ಬೇಗ್‌ ಎದ್ದು ಹಲ್‌ ಉಜ್ಜಿ ನೀವು
ಮೈ ತೊಳದು ತಂಪಾಗಿ ಮಿಂದು
ಚೆನ್ನಾಗಿ ಬಟ್ಟೆಗಳ ದರಿಸಿ…
ಭಕ್ತಿಯಲಿ ದೈವಕ್ಕೆ ನಮಿಸಿ
ಗಲಾಟೆ ಮಾಡದೆ ಗಪ್‌ ಚಿಪ್‌ ಆಗಿ
ಹೇಳ್ದಂಗೆ ಕೇಳ್ತಾ ನೀವ್‌ ತಿಂಡಿ ತಿನ್ನಿ
ಅಳಲು ತೊರೆದು ಮಮತೆ ಮಿಡಿದು
 
ನಂಗೆ ಕಾಫಿ ಬೇಕು…(ಹೂಂ)
ದೋಸೆ ನಂಗ್‌ ಬೇಕು (ಆಹಾ)
ನಂಗೆ ಇಡ್ಲಿ ಬೇಕು..(ಆ…ಅಹ್ಹಹ್ಹ)
ನಂಗ್‌ ಪೂರಿ ಬೇಕು
(ಹೌದಾ…ಕೊಡ್ತೀನಿ ಕೊಡ್ತೀನಿ)
 
ದೋಸೇನು ಕಾಫೀನು ತರ್ತೀನೋ ಕಂದ
ಎಲ್ಲಾನೂ ಕೊಡ್ತೀನೋ ಕಂದ
ಬೇಕಾದ್ದ ಕೊಡ್ತೀನೋ ಕಂದ
 
ಬಲ್‌ ಬ್ಯೂಟಿ ನಮ್‌ ಆಂಟಿ
ನಮಗೆಲ್ಲಾ ಸ್ವೀಟಿ…
ನಿನ್‌ ಮೇಲೆ ನಮಗೆಲ್ಲಾ ಪ್ರೀತಿ
ತಿಂಡಿ ಕೊಟ್ಕೊಂಡು
ಹಾಡು ಹೇಳ್ಕೊಂಡು
ಪಪ್ಪಿ ಕೊಟ್ಕೊಂಡು
ಪ್ರೀತಿ ಮಾಡ್ಕೊಂಡು…
 
ಬಲ್‌ ಬ್ಯೂಟಿ ನಮ್‌ ಆಂಟಿ
ನಮಗೆಲ್ಲಾ ಸ್ವೀಟಿ…
ನಿನ್‌ ಮೇಲೆ ನಮಗೆಲ್ಲಾ ಪ್ರೀತಿ
ಲಾಲಾ…ಲಾಲಾಲಾ…
ಲಾಲಾ…ಲಾಲಾಲಾ…
ಲಾಲಾ…ಲಾಲಾಲಾ…
ಲಾಲಾ…ಲಾಲಾಲಾ…
ಲಾಲಾ…ಲಾಲಾಲಾ…
ಲಾಲಾ…ಲಾಲಾಲಾ…

ನನ್ ಚಿನ್ನ ನನ್ರನ್ನ
ನನ್‌ ಮುದ್ದು ಕಂದ…
ಏನ್‌ ಬೇಕು ಹೇಳಪ್ಪ ಕಂದ
 
ನನ್ ಚಿನ್ನ ನನ್ರನ್ನ
ನನ್‌ ಮುದ್ದು ಕಂದ…
ಏನ್‌ ಬೇಕು ಹೇಳಪ್ಪ ಕಂದ
ರಂಪ ಮಾಡ್ಕೊಂಡು…
ಚಂಡಿ ಹಿಡ್ಕೊಂಡು…
ಯಾಕೆ ಹೀಗೆಲ್ಲಾ ತಂಟೆ ನಿಮ್ದೆಲ್ಲಾ
 
|| ನನ್ ಚಿನ್ನ ನನ್ರನ್ನ
ನನ್‌ ಮುದ್ದು ಕಂದ…
ಏನ್‌ ಬೇಕು ಹೇಳಪ್ಪ ಕಂದ…||
 
ಯಾವತ್ತೂ ಕಚ್ಚಾಡಬೇಡಿ
ನೀವೆಲ್ಲಾ ಜೊತೆಯಾಗಿ ಆಡಿ
ಈ ಕೋಪ ಸಿಟ್ಟೆಲ್ಲಾ ದೂಡಿ
ನೀವೆಲ್ಲಾ ನಗು ನಗುತ ಹಾಡಿ…
ಕುಂಟೆ ಬಿಲ್ಲೆ ಕಬಡಿ ಕಬಡಿ
ಅಚ್ಚಿನ ಕಲ್ಲು ಐಸ್‌ ಪೈಸ್‌ ಆಡಿ
ಅರಿತು ಬೆರೆತು ಕುಣಿದು ನಲಿದು…
 
|| ನನ್ ಚಿನ್ನ ನನ್ರನ್ನ
ನನ್‌ ಮುದ್ದು ಕಂದ…
ಏನ್‌ ಬೇಕು ಹೇಳಪ್ಪ ಕಂದ…||
 
ಆ ಆ ಆ….ಆ ಆ ಆ ಆ…
ಆ ಆ ಆ….ಆ ಆ ಆ ಆ…
ಹೂಂಹೂಂಹೂಂಹೂಂ
ಹೂಂಹೂಂಹೂಂಹೂಂ
ಹೂಂಹೂಂಹೂಂಹೂಂ
 
ನನ್ ಚಿನ್ನ ನನ್ರನ್ನ
ನನ್‌ ಮುದ್ದು ಕಂದ…
ಮಲ್ಕೊಲೋ ನನ್ನಪ್ಪ ಕಂದ
ಪಚ್ಚೊಲೋ ನನ್ನಪ್ಪ ಕಂದ
 
ಬೇಗ್‌ ಎದ್ದು ಹಲ್‌ ಉಜ್ಜಿ ನೀವು
ಮೈ ತೊಳದು ತಂಪಾಗಿ ಮಿಂದು
ಚೆನ್ನಾಗಿ ಬಟ್ಟೆಗಳ ದರಿಸಿ…
ಭಕ್ತಿಯಲಿ ದೈವಕ್ಕೆ ನಮಿಸಿ
ಗಲಾಟೆ ಮಾಡದೆ ಗಪ್‌ ಚಿಪ್‌ ಆಗಿ
ಹೇಳ್ದಂಗೆ ಕೇಳ್ತಾ ನೀವ್‌ ತಿಂಡಿ ತಿನ್ನಿ
ಅಳಲು ತೊರೆದು ಮಮತೆ ಮಿಡಿದು
 
ನಂಗೆ ಕಾಫಿ ಬೇಕು…(ಹೂಂ)
ದೋಸೆ ನಂಗ್‌ ಬೇಕು (ಆಹಾ)
ನಂಗೆ ಇಡ್ಲಿ ಬೇಕು..(ಆ…ಅಹ್ಹಹ್ಹ)
ನಂಗ್‌ ಪೂರಿ ಬೇಕು
(ಹೌದಾ…ಕೊಡ್ತೀನಿ ಕೊಡ್ತೀನಿ)
 
ದೋಸೇನು ಕಾಫೀನು ತರ್ತೀನೋ ಕಂದ
ಎಲ್ಲಾನೂ ಕೊಡ್ತೀನೋ ಕಂದ
ಬೇಕಾದ್ದ ಕೊಡ್ತೀನೋ ಕಂದ
 
ಬಲ್‌ ಬ್ಯೂಟಿ ನಮ್‌ ಆಂಟಿ
ನಮಗೆಲ್ಲಾ ಸ್ವೀಟಿ…
ನಿನ್‌ ಮೇಲೆ ನಮಗೆಲ್ಲಾ ಪ್ರೀತಿ
ತಿಂಡಿ ಕೊಟ್ಕೊಂಡು
ಹಾಡು ಹೇಳ್ಕೊಂಡು
ಪಪ್ಪಿ ಕೊಟ್ಕೊಂಡು
ಪ್ರೀತಿ ಮಾಡ್ಕೊಂಡು…
 
ಬಲ್‌ ಬ್ಯೂಟಿ ನಮ್‌ ಆಂಟಿ
ನಮಗೆಲ್ಲಾ ಸ್ವೀಟಿ…
ನಿನ್‌ ಮೇಲೆ ನಮಗೆಲ್ಲಾ ಪ್ರೀತಿ
ಲಾಲಾ…ಲಾಲಾಲಾ…
ಲಾಲಾ…ಲಾಲಾಲಾ…
ಲಾಲಾ…ಲಾಲಾಲಾ…
ಲಾಲಾ…ಲಾಲಾಲಾ…
ಲಾಲಾ…ಲಾಲಾಲಾ…
ಲಾಲಾ…ಲಾಲಾಲಾ…

Nan Chinna Nan Ranna song lyrics from Kannada Movie Makkaliralavva Manethumba starring Ananthnag, Lakshmi, Shankarnag, Lyrics penned by Doddarange Gowda Sung by Vani Jairam, Music Composed by G K Venkatesh, film is Directed by T S Nagabharana and film is released on 1984
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ