LYRIC
ಆ……ಆ ಆ ಆ ಆ….
ಆಆ….ಆ….ಆಆ ಆ ಆ..
ಆ ಆ ಆ ಆ ಆ ಆ……
ಬಾಳ ಏಳು ಬೀಳು
ಎಂದೆಂದೂ ತಳಿಯದೇನೋ
ಜೀವ ನೂರು ನೋವು
ಕಂಡಂತೆ ಕೊರಗದೇನೋ
ಸವಿದಂತ ರಾಗ ಬೋಗ
ಪಡೆದಂತ ಸ್ನೇಹ ಮೋಹ
ಇಂದು ನೆನಪ ತಂದು ಅಳಲು…
|| ಬಾಳ ಏಳು ಬೀಳು
ಎಂದೆಂದೂ ತಳಿಯದೇನೋ…||
ಇರುವಾಗ ನಂಟು ತೋರಿ
ಇಲ್ಲದಾಗ ದೂರ ಹೋಗಿ
ಒಡನಾಡಿ ಬಂದ ಮಂದಿ
ಬದಲಾಗಿ ಆಸೆ ಇಂಗಿ
ಮಸುಕಾದ ದಾರಿ ಸಾಗಿ
ಅಲೆದಾಟ ಸಾಗಿ ಸಾಗಿ
ಬರಡಾಗಿ ಹೋದೆ ನಾ…
ಬರಡಾಗಿ ಹೋದೆ…
ಮರುಭೂಮಿಯಾದೆ….
|| ಬಾಳ ಏಳು ಬೀಳು
ಎಂದೆಂದೂ ತಳಿಯದೇನೋ…||
ಮಿನುಗಾದ ರಂಗು ಕರಗಿ
ಸುಖವಾದ ಸಂಗ ನಲುಗಿ
ಅನುಗಾಲ ಕಂಡ ಕನಸು
ಮರೆಯಾಗಿ ಮೌನವಾಗಿ
ಸಿರಿ ಕೀರ್ತಿ ನಂಬಿ ಹೋಗಿ
ಅಪಕೀರ್ತಿ ಹೊಂದಿ ಹೊಂದಿ
ಶೃತಿ ಮರೆತ ಹಾಡು
ಈ ಶೃತಿ ಮರೆತ ಹಾಡು
ಮೊಡಕಾದ ಪಾಡು…
|| ಬಾಳ ಏಳು ಬೀಳು
ಎಂದೆಂದೂ ತಳಿಯದೇನೋ
ಜೀವ ನೂರು ನೋವು
ಕಂಡಂತೆ ಕೊರಗದೇನೋ
ಸವಿದಂತ ರಾಗ ಬೋಗ
ಪಡೆದಂತ ಸ್ನೇಹ ಮೋಹ
ಇಂದು ನೆನಪ ತಂದು ಅಳಲು….||
Please log in to see the full lyrics of this song.
ಆ……ಆ ಆ ಆ ಆ….
ಆಆ….ಆ….ಆಆ ಆ ಆ..
ಆ ಆ ಆ ಆ ಆ ಆ……
ಬಾಳ ಏಳು ಬೀಳು
ಎಂದೆಂದೂ ತಳಿಯದೇನೋ
ಜೀವ ನೂರು ನೋವು
ಕಂಡಂತೆ ಕೊರಗದೇನೋ
ಸವಿದಂತ ರಾಗ ಬೋಗ
ಪಡೆದಂತ ಸ್ನೇಹ ಮೋಹ
ಇಂದು ನೆನಪ ತಂದು ಅಳಲು…
|| ಬಾಳ ಏಳು ಬೀಳು
ಎಂದೆಂದೂ ತಳಿಯದೇನೋ…||
ಇರುವಾಗ ನಂಟು ತೋರಿ
ಇಲ್ಲದಾಗ ದೂರ ಹೋಗಿ
ಒಡನಾಡಿ ಬಂದ ಮಂದಿ
ಬದಲಾಗಿ ಆಸೆ ಇಂಗಿ
ಮಸುಕಾದ ದಾರಿ ಸಾಗಿ
ಅಲೆದಾಟ ಸಾಗಿ ಸಾಗಿ
ಬರಡಾಗಿ ಹೋದೆ ನಾ…
ಬರಡಾಗಿ ಹೋದೆ…
ಮರುಭೂಮಿಯಾದೆ….
|| ಬಾಳ ಏಳು ಬೀಳು
ಎಂದೆಂದೂ ತಳಿಯದೇನೋ…||
ಮಿನುಗಾದ ರಂಗು ಕರಗಿ
ಸುಖವಾದ ಸಂಗ ನಲುಗಿ
ಅನುಗಾಲ ಕಂಡ ಕನಸು
ಮರೆಯಾಗಿ ಮೌನವಾಗಿ
ಸಿರಿ ಕೀರ್ತಿ ನಂಬಿ ಹೋಗಿ
ಅಪಕೀರ್ತಿ ಹೊಂದಿ ಹೊಂದಿ
ಶೃತಿ ಮರೆತ ಹಾಡು
ಈ ಶೃತಿ ಮರೆತ ಹಾಡು
ಮೊಡಕಾದ ಪಾಡು…
|| ಬಾಳ ಏಳು ಬೀಳು
ಎಂದೆಂದೂ ತಳಿಯದೇನೋ
ಜೀವ ನೂರು ನೋವು
ಕಂಡಂತೆ ಕೊರಗದೇನೋ
ಸವಿದಂತ ರಾಗ ಬೋಗ
ಪಡೆದಂತ ಸ್ನೇಹ ಮೋಹ
ಇಂದು ನೆನಪ ತಂದು ಅಳಲು….||
Baala Elu Beelu song lyrics from Kannada Movie Makkaliralavva Manethumba starring Ananthnag, Lakshmi, Shankarnag, Lyrics penned by Doddarange Gowda Sung by Jayachandran, Music Composed by G K Venkatesh, film is Directed by T S Nagabharana and film is released on 1984