ಮಕ್ಕಳಿರಲವ್ವ ಮನೆ ತುಂಬಾ...
ಮಕ್ಕಳಿರಲವ್ವ ಮನೆ ತುಂಬಾ...
ಮುನ್ನಡೆವ ಸಿರಿಗನ್ನಡದ
ಕಂಪನು ಸವಿ ಇಂಪನು
ದಿನ ದಿನ ಕ್ಷಣ ಕ್ಷಣ ಬೆಳಗುವ
ಹೌದು... ಹೌದು... ಹೌದು... ಹೌದು
ಮನಸನು ಹೊಸತಿಗೆ ನಡೆಸುವ
ಹೌದು... ಹೌದು... ಹೌದು... ಹೌದು
|| ಮಕ್ಕಳಿರಲವ್ವ ಮನೆ ತುಂಬಾ...
ಮಕ್ಕಳಿರಲವ್ವ ಮನೆ ತುಂಬಾ...||
ಕನ್ನಡ ನಾಡ ಹೆಮ್ಮೆ
ಹಿರಿ ನಲ್ಮೆ ಬೀರುವಂತಹ
ಕನ್ನಡ ಬಾಷೆ ಎಲ್ಲೆಡೆ ಸಾರಿ
ಜಾಣ್ಮೆ ತೋರುವಂತಹ
ಕನ್ನಡ ನಾಡ ಹೆಮ್ಮೆ
ಹಿರಿ ನಲ್ಮೆ ಬೀರುವಂತಹ
ಕನ್ನಡ ಬಾಷೆ ಎಲ್ಲೆಡೆ ಸಾರಿ
ಜಾಣ್ಮೆ ತೋರುವಂತಹ
ಸಂಗೀತ… ಸಾಹಿತ್ಯ….
ಅಭಿಮಾನ ಇರುವಂತಹ
ನಮ್ಮ ಕಲೆಯ ಚಲುವ ಜಗಕೆ
ತಿಳಿಸಿ ಮೆರೆವಂತಹ
|| ಮಕ್ಕಳಿರಲವ್ವ ಮನೆ ತುಂಬಾ...
ಮಕ್ಕಳಿರಲವ್ವ ಮನೆ ತುಂಬಾ...||
ಇಲ್ಲಿನ ಗೋಳು ಬವಣೆಯ ನೀಡಿ
ಕೆಚ್ಚನು ಕಾಣುವಂತಹ
ನಮ್ಮಯ ಶಿಲ್ಪ ನಮ್ಮಯ ನೃತ್ಯ
ಮೆಚ್ಚುತ ಸಾಗುವಂತಹ
ಇಲ್ಲಿನ ಗೋಳು ಬವಣೆಯ ನೀಡಿ
ಕೆಚ್ಚನು ಕಾಣುವಂತಹ
ನಮ್ಮಯ ಶಿಲ್ಪ ನಮ್ಮಯ ನೃತ್ಯ
ಮೆಚ್ಚುತ ಸಾಗುವಂತಹ
ಎಂದೆಂದೂ ನಾವೆಲ್ಲಾ
ಒಂದೆಂದು ತಿಳಿವಂತಹ
ನಮ್ಮ ಬದುಕು ಬೆಡಗ
ಸುಖವ ಮೆರೆಸುವಂತಹ
|| ಮಕ್ಕಳಿರಲವ್ವ ಮನೆ ತುಂಬಾ...
ಮಕ್ಕಳಿರಲವ್ವ ಮನೆ ತುಂಬಾ...
ಮುನ್ನಡೆವ ಸಿರಿಗನ್ನಡದ
ಕಂಪನು ಸವಿ ಇಂಪನು
ದಿನ ದಿನ ಕ್ಷಣ ಕ್ಷಣ ಬೆಳಗುವ
ಹೌದು... ಹೌದು... ಹೌದು... ಹೌದು
ಮನಸನು ಹೊಸತಿಗೆ ನಡೆಸುವ
ಹೌದು... ಹೌದು... ಹೌದು... ಹೌದು…||
ಮಕ್ಕಳಿರಲವ್ವ ಮನೆ ತುಂಬಾ...
ಮಕ್ಕಳಿರಲವ್ವ ಮನೆ ತುಂಬಾ...
ಮುನ್ನಡೆವ ಸಿರಿಗನ್ನಡದ
ಕಂಪನು ಸವಿ ಇಂಪನು
ದಿನ ದಿನ ಕ್ಷಣ ಕ್ಷಣ ಬೆಳಗುವ
ಹೌದು... ಹೌದು... ಹೌದು... ಹೌದು
ಮನಸನು ಹೊಸತಿಗೆ ನಡೆಸುವ
ಹೌದು... ಹೌದು... ಹೌದು... ಹೌದು
|| ಮಕ್ಕಳಿರಲವ್ವ ಮನೆ ತುಂಬಾ...
ಮಕ್ಕಳಿರಲವ್ವ ಮನೆ ತುಂಬಾ...||
ಕನ್ನಡ ನಾಡ ಹೆಮ್ಮೆ
ಹಿರಿ ನಲ್ಮೆ ಬೀರುವಂತಹ
ಕನ್ನಡ ಬಾಷೆ ಎಲ್ಲೆಡೆ ಸಾರಿ
ಜಾಣ್ಮೆ ತೋರುವಂತಹ
ಕನ್ನಡ ನಾಡ ಹೆಮ್ಮೆ
ಹಿರಿ ನಲ್ಮೆ ಬೀರುವಂತಹ
ಕನ್ನಡ ಬಾಷೆ ಎಲ್ಲೆಡೆ ಸಾರಿ
ಜಾಣ್ಮೆ ತೋರುವಂತಹ
ಸಂಗೀತ… ಸಾಹಿತ್ಯ….
ಅಭಿಮಾನ ಇರುವಂತಹ
ನಮ್ಮ ಕಲೆಯ ಚಲುವ ಜಗಕೆ
ತಿಳಿಸಿ ಮೆರೆವಂತಹ
|| ಮಕ್ಕಳಿರಲವ್ವ ಮನೆ ತುಂಬಾ...
ಮಕ್ಕಳಿರಲವ್ವ ಮನೆ ತುಂಬಾ...||
ಇಲ್ಲಿನ ಗೋಳು ಬವಣೆಯ ನೀಡಿ
ಕೆಚ್ಚನು ಕಾಣುವಂತಹ
ನಮ್ಮಯ ಶಿಲ್ಪ ನಮ್ಮಯ ನೃತ್ಯ
ಮೆಚ್ಚುತ ಸಾಗುವಂತಹ
ಇಲ್ಲಿನ ಗೋಳು ಬವಣೆಯ ನೀಡಿ
ಕೆಚ್ಚನು ಕಾಣುವಂತಹ
ನಮ್ಮಯ ಶಿಲ್ಪ ನಮ್ಮಯ ನೃತ್ಯ
ಮೆಚ್ಚುತ ಸಾಗುವಂತಹ
ಎಂದೆಂದೂ ನಾವೆಲ್ಲಾ
ಒಂದೆಂದು ತಿಳಿವಂತಹ
ನಮ್ಮ ಬದುಕು ಬೆಡಗ
ಸುಖವ ಮೆರೆಸುವಂತಹ
|| ಮಕ್ಕಳಿರಲವ್ವ ಮನೆ ತುಂಬಾ...
ಮಕ್ಕಳಿರಲವ್ವ ಮನೆ ತುಂಬಾ...
ಮುನ್ನಡೆವ ಸಿರಿಗನ್ನಡದ
ಕಂಪನು ಸವಿ ಇಂಪನು
ದಿನ ದಿನ ಕ್ಷಣ ಕ್ಷಣ ಬೆಳಗುವ
ಹೌದು... ಹೌದು... ಹೌದು... ಹೌದು
ಮನಸನು ಹೊಸತಿಗೆ ನಡೆಸುವ
ಹೌದು... ಹೌದು... ಹೌದು... ಹೌದು…||
Makkaliralavva Manethumba song lyrics from Kannada Movie Makkaliralavva Manethumba starring Ananthnag, Lakshmi, Shankarnag, Lyrics penned by Doddarange Gowda Sung by S P Balasubrahmanyam, Music Composed by G K Venkatesh, film is Directed by T S Nagabharana and film is released on 1984