Srishaila Bhramarambike Lyrics

ಶ್ರೀ ಶೈಲ ಭ್ರಮರಾಂಭಿಕೆ Lyrics

in Makkale Devaru

in ಮಕ್ಕಳೇ ದೇವರು

LYRIC

Song Details Page after Lyrice

-
ಶ್ರೀಕಾರ ರೂಪಿಣಿ ಓ ದಯಾವರ್ಷಿಣಿ
ಉಪನಿಷದ್ಗಿರಿ ವಾಸಿನಿ ಭವತಾಪಹಾರಿಣಿ
ಭಯಶೋಕನಿವಾರಿಣಿ ಭುವನೇಕ ಸಮ್ಮೋಹಿನಿ
ಸುಮನೋಹರೆ ನಿನ್ನ ಭ್ರಮರಾಂಬ ಎನೆ ಭಜಿಸಿ
ಮನವೆಲ್ಲ ಮುದ ತುಂಬಿದೆ
ಸುರಮನುಜರಂಜಿನಿ ಹರಿಲೋಕಭಂಜಿನಿ
ಶರಣೆಂಬೆ ನಿನಗೆ
ಜನನಿ ಜನನಿ ಜನನಿ ಜನನಿ
ಶ್ರೀ ಶೈಲ ಭ್ರಮರಾಂಭಿಕೆ ನೀ ಕರುಣಿಸು ತಾಯಿ
ಬೆಳಕನು ಚೆಲ್ಲಿ ಸೌಭಾಗ್ಯವಲ್ಲಿ
ಶ್ರೀ ಶೈಲ ಭ್ರಮರಾಂಭಿಕೆ ನೀ ಕರುಣಿಸು ತಾಯಿ
ಬೆಳಕನು ಚೆಲ್ಲಿ ಸೌಭಾಗ್ಯವಲ್ಲಿ
ಶ್ರೀ ಶೈಲ ಭ್ರಮರಾಂಭಿಕೆ
 
ಕಮಲದ ಸುಮದಂತ ಕಮನೀಯ ಪಾದ
ಮಮತೆಯ ನುಡಿಯಲ್ಲಿ ಮೃದುವೀಣೆ ನಾದ
ಕಮಲದ ಸುಮದಂತ ಕಮನೀಯ ಪಾದ
ಮಮತೆಯ ನುಡಿಯಲ್ಲಿ ಮೃದುವೀಣೆ ನಾದ
ಆ ನಗುಮೊಗವೊ ಅಭಿನವ್ಯ ವೇದ
ಆ ನಗುಮೊಗವೊ ಅಭಿನವ್ಯ ವೇದ
ಅಂದಕ್ಕೆ ಚಿರದೀಪ ಆ ದಿವ್ಯ ರೂಪ
ಶ್ರೀ ಶೈಲ ಭ್ರಮರಾಂಭಿಕೆ ನೀ ಕರುಣಿಸು ತಾಯಿ
ಬೆಳಕನು ಚೆಲ್ಲಿ ಸೌಭಾಗ್ಯವಲ್ಲಿ
ಶ್ರೀ ಶೈಲ ಭ್ರಮರಾಂಭಿಕೆ
 
ಶುಭಕರ ಹಸ್ತದಲಿ ಅಭಯವ ತೋರಿ
ಮಂಗಳ ನಯನದಲಿ ಕೃಪೆ ನೋಟ ಬೀರಿ
ಶುಭಕರ ಹಸ್ತದಲಿ ಅಭಯವ ತೋರಿ
ಮಂಗಳ ನಯನದಲಿ ಕೃಪೆ ನೋಟ ಬೀರಿ
ಮುಕ್ತಿಯ ಸುಮಮಾಲೆ ಕೊರಳಲ್ಲಿ ಮೆರೆಸಿ
ಮುಕ್ತಿಯ ಸುಮಮಾಲೆ ಕೊರಳಲ್ಲಿ ಮೆರೆಸಿ
ಸಕಲ ಜಗವನ್ನು ಪಾಲಿಸು ನೀ ಜನನಿ
 
||ಶ್ರೀ ಶೈಲ ಭ್ರಮರಾಂಭಿಕೆ ನೀ ಕರುಣಿಸು ತಾಯಿ
ಬೆಳಕನು ಚೆಲ್ಲಿ ಸೌಭಾಗ್ಯವಲ್ಲಿ
ಶ್ರೀ ಶೈಲ ಭ್ರಮರಾಂಭಿಕೆ||
 
ಜ್ಞಾನನೇತ್ರದಲಿ ನೋಡಲಾದರೆ ಕಾಣು ನಮಗೆ ದೇವಿ
ಮಲ್ಲಿಕಾರ್ಜುನನ ಅರ್ಧದೇಹದಲಿ ನೆನೆಯುವಂತ ದೇವಿ
ಜ್ಞಾನನೇತ್ರದಲಿ ನೋಡಲಾದರೆ ಕಾಣು ನಮಗೆ ದೇವಿ
ಮಲ್ಲಿಕಾರ್ಜುನನ ಅರ್ಧದೇಹದಲಿ ನೆನೆಯುವಂತ ದೇವಿ
ಜರಾಮೃತ್ಯು ಭಯಜಾಲನಿವಾರಿಣಿ ಶಕ್ತಿಸ್ವರೂಪಿಣಿ
ಜರಾಮೃತ್ಯು ಭಯಜಾಲನಿವಾರಿಣಿ ಶಕ್ತಿಸ್ವರೂಪಿಣಿ
ಕರುಣೆಯ ಹೊಳೆಯಾಗು ಕಲ್ಯಾಣದಾಯಿನಿ
 
||ಶ್ರೀ ಶೈಲ ಭ್ರಮರಾಂಭಿಕೆ ನೀ ಕರುಣಿಸು ತಾಯಿ
ಬೆಳಕನು ಚೆಲ್ಲಿ ಸೌಭಾಗ್ಯವಲ್ಲಿ
ಶ್ರೀ ಶೈಲ ಭ್ರಮರಾಂಭಿಕೆ||

-
ಶ್ರೀಕಾರ ರೂಪಿಣಿ ಓ ದಯಾವರ್ಷಿಣಿ
ಉಪನಿಷದ್ಗಿರಿ ವಾಸಿನಿ ಭವತಾಪಹಾರಿಣಿ
ಭಯಶೋಕನಿವಾರಿಣಿ ಭುವನೇಕ ಸಮ್ಮೋಹಿನಿ
ಸುಮನೋಹರೆ ನಿನ್ನ ಭ್ರಮರಾಂಬ ಎನೆ ಭಜಿಸಿ
ಮನವೆಲ್ಲ ಮುದ ತುಂಬಿದೆ
ಸುರಮನುಜರಂಜಿನಿ ಹರಿಲೋಕಭಂಜಿನಿ
ಶರಣೆಂಬೆ ನಿನಗೆ
ಜನನಿ ಜನನಿ ಜನನಿ ಜನನಿ
ಶ್ರೀ ಶೈಲ ಭ್ರಮರಾಂಭಿಕೆ ನೀ ಕರುಣಿಸು ತಾಯಿ
ಬೆಳಕನು ಚೆಲ್ಲಿ ಸೌಭಾಗ್ಯವಲ್ಲಿ
ಶ್ರೀ ಶೈಲ ಭ್ರಮರಾಂಭಿಕೆ ನೀ ಕರುಣಿಸು ತಾಯಿ
ಬೆಳಕನು ಚೆಲ್ಲಿ ಸೌಭಾಗ್ಯವಲ್ಲಿ
ಶ್ರೀ ಶೈಲ ಭ್ರಮರಾಂಭಿಕೆ
 
ಕಮಲದ ಸುಮದಂತ ಕಮನೀಯ ಪಾದ
ಮಮತೆಯ ನುಡಿಯಲ್ಲಿ ಮೃದುವೀಣೆ ನಾದ
ಕಮಲದ ಸುಮದಂತ ಕಮನೀಯ ಪಾದ
ಮಮತೆಯ ನುಡಿಯಲ್ಲಿ ಮೃದುವೀಣೆ ನಾದ
ಆ ನಗುಮೊಗವೊ ಅಭಿನವ್ಯ ವೇದ
ಆ ನಗುಮೊಗವೊ ಅಭಿನವ್ಯ ವೇದ
ಅಂದಕ್ಕೆ ಚಿರದೀಪ ಆ ದಿವ್ಯ ರೂಪ
ಶ್ರೀ ಶೈಲ ಭ್ರಮರಾಂಭಿಕೆ ನೀ ಕರುಣಿಸು ತಾಯಿ
ಬೆಳಕನು ಚೆಲ್ಲಿ ಸೌಭಾಗ್ಯವಲ್ಲಿ
ಶ್ರೀ ಶೈಲ ಭ್ರಮರಾಂಭಿಕೆ
 
ಶುಭಕರ ಹಸ್ತದಲಿ ಅಭಯವ ತೋರಿ
ಮಂಗಳ ನಯನದಲಿ ಕೃಪೆ ನೋಟ ಬೀರಿ
ಶುಭಕರ ಹಸ್ತದಲಿ ಅಭಯವ ತೋರಿ
ಮಂಗಳ ನಯನದಲಿ ಕೃಪೆ ನೋಟ ಬೀರಿ
ಮುಕ್ತಿಯ ಸುಮಮಾಲೆ ಕೊರಳಲ್ಲಿ ಮೆರೆಸಿ
ಮುಕ್ತಿಯ ಸುಮಮಾಲೆ ಕೊರಳಲ್ಲಿ ಮೆರೆಸಿ
ಸಕಲ ಜಗವನ್ನು ಪಾಲಿಸು ನೀ ಜನನಿ
 
||ಶ್ರೀ ಶೈಲ ಭ್ರಮರಾಂಭಿಕೆ ನೀ ಕರುಣಿಸು ತಾಯಿ
ಬೆಳಕನು ಚೆಲ್ಲಿ ಸೌಭಾಗ್ಯವಲ್ಲಿ
ಶ್ರೀ ಶೈಲ ಭ್ರಮರಾಂಭಿಕೆ||
 
ಜ್ಞಾನನೇತ್ರದಲಿ ನೋಡಲಾದರೆ ಕಾಣು ನಮಗೆ ದೇವಿ
ಮಲ್ಲಿಕಾರ್ಜುನನ ಅರ್ಧದೇಹದಲಿ ನೆನೆಯುವಂತ ದೇವಿ
ಜ್ಞಾನನೇತ್ರದಲಿ ನೋಡಲಾದರೆ ಕಾಣು ನಮಗೆ ದೇವಿ
ಮಲ್ಲಿಕಾರ್ಜುನನ ಅರ್ಧದೇಹದಲಿ ನೆನೆಯುವಂತ ದೇವಿ
ಜರಾಮೃತ್ಯು ಭಯಜಾಲನಿವಾರಿಣಿ ಶಕ್ತಿಸ್ವರೂಪಿಣಿ
ಜರಾಮೃತ್ಯು ಭಯಜಾಲನಿವಾರಿಣಿ ಶಕ್ತಿಸ್ವರೂಪಿಣಿ
ಕರುಣೆಯ ಹೊಳೆಯಾಗು ಕಲ್ಯಾಣದಾಯಿನಿ
 
||ಶ್ರೀ ಶೈಲ ಭ್ರಮರಾಂಭಿಕೆ ನೀ ಕರುಣಿಸು ತಾಯಿ
ಬೆಳಕನು ಚೆಲ್ಲಿ ಸೌಭಾಗ್ಯವಲ್ಲಿ
ಶ್ರೀ ಶೈಲ ಭ್ರಮರಾಂಭಿಕೆ||

Srishaila Bhramarambike song lyrics from Kannada Movie Makkale Devaru starring Ananthnag, Lakshmi, Sharath Babu, Lyrics penned by R N Jayagopal Sung by S P Balasubrahmanyam, Music Composed by Sathyam, film is Directed by R N Jayagopal and film is released on 1983
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ