ಆ….ಆ….ಆ…..
ಲಾಲಾಲಾಲಾ…ಆ ಆ ಆ…
ಅಂದದ ಕೃಷ್ಣನ ಮುರಳಿಯೇ
ಗೋಪಿ ಇಲ್ಲಿಗೆ ಬಾರೆಂದು…
ಹೇಳಲು ಜುಮ್ಮನೆ ನಲಿಯಿತು
ಗೋಪಿಕೆ ಒಡಲೆ ಮುದದಿಂದ
ಅಂದದ ಕೃಷ್ಣನ ಮುರಳಿಯೇ
ಗೋಪಿ ಇಲ್ಲಿಗೆ ಬಾರೆಂದು…
ಹೇಳಲು ಜುಮ್ಮನೆ ನಲಿಯಿತು
ಗೋಪಿಕೆ ಒಡಲೆ ಮುದದಿಂದ
ಝಲ್ಲನೆ ಝಲ್ಲನೆ
ಕುಳುಕತ ಬಳುಕೋ
ಲಲನೆಯ ನಡೆಯಲ್ಲಿ
ಆ ಗೆಜ್ಜೆಯು ಮೆಲ್ಲನೆ
ಮಾತನು ಆಡಿತು
ನಾಟ್ಯವ ಆಡುತಲಿ…
|| ಅಂದದ ಕೃಷ್ಣನ ಮುರಳಿಯೇ
ಗೋಪಿ ಇಲ್ಲಿಗೆ ಬಾರೆಂದು….||
ತುಂಟರ ಗುರು ಇವನು
ನಮ್ಮೂರಿಗೆ ಮುದ್ದಿವನು…
ಈ ಹೆಣ್ಣನು ಮೋಹದೆ ಸೆಳೆದಿಹನು
ಮನದಲ್ಲಿಯೇ ಬಂದು ನಿಂದಿಹನು
ಮುದ್ದಿನ ಗೋಪಮ್ಮಾ…
ಕರುಣೆಯ ತಾಪಮ್ಮಾ…
ಹೊಸ ಬಣ್ಣವು ಸುಂದರ ಕೆನ್ನೆಯಲಿ
ಕಥೆ ನೂತನ ಲಜ್ಜೆಯ ರಂಗಿನಲಿ
ಮೊಗವೇ ಮುತ್ತಿನ ಸರವಾಯ್ತೆ…
ಆ ಸರವೇ ನೂತನ ಒಲವಾಯ್ತು…
ಹೇಳಲು ಜುಮ್ಮನೆ ನಲಿಯಿತು
ಗೋಪಿಕೆ ಒಡಲೆ ಮುದದಿಂದ
ಝಲ್ಲನೆ ಝಲ್ಲನೆ ಕುಳುಕತ ಬಳುಕೋ
ಲಲನೆಯ ನಡೆಯಲ್ಲಿ
ಮೌನದೆ ನೋಡಿತಿದೆ…
ಸವಿ ಮುತ್ತನು ಕೋರುತಿದೆ…
ಆ ಕೋರಿಕೆ ತೀರುವ ವೇಳೆಯಿದು
ಹೊಸ ಕಾವ್ಯವ ಬರೆದ ನೋಟವಿದು
ಎಂತಹ ನೋಟಗಳು
ಅಲ್ಲಿ ಸಾವಿರ ಊಹೆಗಳು
ನಿನ್ನಲ್ಲೇ ಸರ್ವವ ನೋಡಿಹುದು…
ನಿನ್ನಲ್ಲೇ ಸರ್ವವ ನೋಡಿಹುದು…
ಕೋರಿಕೆಯೆಲ್ಲಾ ನಿಜವಾಯ್ತು
ಸವಿ ಕನಸುಗಳೆಲ್ಲಾ ನನಸಾಯ್ತು…
|| ಝಲ್ಲನೆ ಝಲ್ಲನೆ ಕುಳುಕತ ಬಳುಕೋ
ಲಲನೆಯ ನಡೆಯಲ್ಲಿ
ಆ ಗೆಜ್ಜೆಯು ಮೆಲ್ಲನೆ
ಮಾತನು ಆಡಿತು
ನಾಟ್ಯವ ಆಡುತಲಿ…
ಅಂದದ ಕೃಷ್ಣನ ಮುರಳಿಯೇ
ಗೋಪಿ ಇಲ್ಲಿಗೆ ಬಾರೆಂದು….||
ಆ….ಆ….ಆ…..
ಲಾಲಾಲಾಲಾ…ಆ ಆ ಆ…
ಅಂದದ ಕೃಷ್ಣನ ಮುರಳಿಯೇ
ಗೋಪಿ ಇಲ್ಲಿಗೆ ಬಾರೆಂದು…
ಹೇಳಲು ಜುಮ್ಮನೆ ನಲಿಯಿತು
ಗೋಪಿಕೆ ಒಡಲೆ ಮುದದಿಂದ
ಅಂದದ ಕೃಷ್ಣನ ಮುರಳಿಯೇ
ಗೋಪಿ ಇಲ್ಲಿಗೆ ಬಾರೆಂದು…
ಹೇಳಲು ಜುಮ್ಮನೆ ನಲಿಯಿತು
ಗೋಪಿಕೆ ಒಡಲೆ ಮುದದಿಂದ
ಝಲ್ಲನೆ ಝಲ್ಲನೆ
ಕುಳುಕತ ಬಳುಕೋ
ಲಲನೆಯ ನಡೆಯಲ್ಲಿ
ಆ ಗೆಜ್ಜೆಯು ಮೆಲ್ಲನೆ
ಮಾತನು ಆಡಿತು
ನಾಟ್ಯವ ಆಡುತಲಿ…
|| ಅಂದದ ಕೃಷ್ಣನ ಮುರಳಿಯೇ
ಗೋಪಿ ಇಲ್ಲಿಗೆ ಬಾರೆಂದು….||
ತುಂಟರ ಗುರು ಇವನು
ನಮ್ಮೂರಿಗೆ ಮುದ್ದಿವನು…
ಈ ಹೆಣ್ಣನು ಮೋಹದೆ ಸೆಳೆದಿಹನು
ಮನದಲ್ಲಿಯೇ ಬಂದು ನಿಂದಿಹನು
ಮುದ್ದಿನ ಗೋಪಮ್ಮಾ…
ಕರುಣೆಯ ತಾಪಮ್ಮಾ…
ಹೊಸ ಬಣ್ಣವು ಸುಂದರ ಕೆನ್ನೆಯಲಿ
ಕಥೆ ನೂತನ ಲಜ್ಜೆಯ ರಂಗಿನಲಿ
ಮೊಗವೇ ಮುತ್ತಿನ ಸರವಾಯ್ತೆ…
ಆ ಸರವೇ ನೂತನ ಒಲವಾಯ್ತು…
ಹೇಳಲು ಜುಮ್ಮನೆ ನಲಿಯಿತು
ಗೋಪಿಕೆ ಒಡಲೆ ಮುದದಿಂದ
ಝಲ್ಲನೆ ಝಲ್ಲನೆ ಕುಳುಕತ ಬಳುಕೋ
ಲಲನೆಯ ನಡೆಯಲ್ಲಿ
ಮೌನದೆ ನೋಡಿತಿದೆ…
ಸವಿ ಮುತ್ತನು ಕೋರುತಿದೆ…
ಆ ಕೋರಿಕೆ ತೀರುವ ವೇಳೆಯಿದು
ಹೊಸ ಕಾವ್ಯವ ಬರೆದ ನೋಟವಿದು
ಎಂತಹ ನೋಟಗಳು
ಅಲ್ಲಿ ಸಾವಿರ ಊಹೆಗಳು
ನಿನ್ನಲ್ಲೇ ಸರ್ವವ ನೋಡಿಹುದು…
ನಿನ್ನಲ್ಲೇ ಸರ್ವವ ನೋಡಿಹುದು…
ಕೋರಿಕೆಯೆಲ್ಲಾ ನಿಜವಾಯ್ತು
ಸವಿ ಕನಸುಗಳೆಲ್ಲಾ ನನಸಾಯ್ತು…
|| ಝಲ್ಲನೆ ಝಲ್ಲನೆ ಕುಳುಕತ ಬಳುಕೋ
ಲಲನೆಯ ನಡೆಯಲ್ಲಿ
ಆ ಗೆಜ್ಜೆಯು ಮೆಲ್ಲನೆ
ಮಾತನು ಆಡಿತು
ನಾಟ್ಯವ ಆಡುತಲಿ…
ಅಂದದ ಕೃಷ್ಣನ ಮುರಳಿಯೇ
ಗೋಪಿ ಇಲ್ಲಿಗೆ ಬಾರೆಂದು….||
Andada Krishnana Muraliyu song lyrics from Kannada Movie Makkale Devaru starring Ananthnag, Lakshmi, Sharath Babu, Lyrics penned by R N Jayagopal Sung by S P Balasubrahmanyam, P Susheela, Music Composed by Sathyam, film is Directed by R N Jayagopal and film is released on 1983