Eshwara Parameshwara Lyrics

ಈಶ್ವರ ಸರ್ವೇಶ್ವರ Lyrics

in Makkale Devaru

in ಮಕ್ಕಳೇ ದೇವರು

LYRIC

Song Details Page after Lyrice

ಈಶ್ವರ….ಸರ್ವೇಶ್ವರ….
ಬಾರೆಯಾ…ಕಾಪಾಡೆಯಾ…
ಬಾರೆಯಾ…ಕಾಪಾಡೆಯಾ…
ದೀನರನು ಬಲಹೀನರನು
ಹಸಿದೊಕ್ಕಳನು ನೀ ರಕ್ಷಿಸೆಯಾ
 
|| ಈಶ್ವರ….ಪರಮೇಶ್ವರ…. ಸರ್ವೇಶ್ವರ….||
 
ದಿಕ್ಕು ದಿಕ್ಕಲೂ ಇರುವವನೇ
ದಿಕ್ಕಿಲ್ಲದವರ ಕೊರೆವವನೇ
ದಿಗಿಲು ತುಂಬಿದೆ ಎದೆಯಲ್ಲಿ
ದಾರಿ ಕಾಣದಿದೆ ಮುಂದಿಲ್ಲಿ
ದಿಕ್ಕು ತಿಳಿಯದೆ ದಿಕ್ಕು ತೋರದೆ
ಕಾದಿಹೆವು…..
ನಮಗೆಂದೂ ದಿಕ್ಕು
ನೀನೇ ಎಂದು ನಂಬಿಹೆವು…
 
|| ಈಶ್ವರ….ಪರಮೇಶ್ವರ…ಸರ್ವೇಶ್ವರ….
ಬಾರೆಯಾ…ಕಾಪಾಡೆಯಾ…
ಬಾರೆಯಾ…ಕಾಪಾಡೆಯಾ…
ಈಶ್ವರ….ಪರಮೇಶ್ವರ…ಸರ್ವೇಶ್ವರ….||
 
ಎತ್ತ ಹೋದರೆ ಏನಿದೆಯೋ
ಏನಾಗುವುದೋ….
ಹಾವು ಕಾಲ ಕಚ್ಚುವುದೋ
ಹುಲಿಯು ಮೇಲೆ ಬೀಳುವುದೋ
ಭಯಕೆ ಬೆದರಿ ಹೋಗಿರುವೇ
ಎದೆಯು ನಡುಗಿ ಹೋಗುತಿದೆ
ಬಾಯಿ ಒಣಗಿ ಹೋಗುತಿದೆ
ಕಣ್ಣು ತಿರುಗಿ ಕಾಲು ನಡುಗಿದೆ
ಮೈ ತೂಗಿದೆ…ಅಹ್ಹಹ್ಹಾ…
ಇನ್ನು ಬೇಡಲಾರೆವು….
ನಿನ್ನ ಕರೆಯಲಾರೆವು…
ನಿನ್ನ ಗುಡಿಗೆ ಬಂದವರ
ತೊರೆಯುವೆಯಾ…
ಏನಾಗುವುದೋ… ಏನಾಗುವುದೋ…
ಏನಾಗುವುದೋ… ಏನಾಗುವುದೋ…
ಏನಾಗುವುದೋ… ಏನಾಗುವುದೋ…

ಈಶ್ವರ….ಸರ್ವೇಶ್ವರ….
ಬಾರೆಯಾ…ಕಾಪಾಡೆಯಾ…
ಬಾರೆಯಾ…ಕಾಪಾಡೆಯಾ…
ದೀನರನು ಬಲಹೀನರನು
ಹಸಿದೊಕ್ಕಳನು ನೀ ರಕ್ಷಿಸೆಯಾ
 
|| ಈಶ್ವರ….ಪರಮೇಶ್ವರ…. ಸರ್ವೇಶ್ವರ….||
 
ದಿಕ್ಕು ದಿಕ್ಕಲೂ ಇರುವವನೇ
ದಿಕ್ಕಿಲ್ಲದವರ ಕೊರೆವವನೇ
ದಿಗಿಲು ತುಂಬಿದೆ ಎದೆಯಲ್ಲಿ
ದಾರಿ ಕಾಣದಿದೆ ಮುಂದಿಲ್ಲಿ
ದಿಕ್ಕು ತಿಳಿಯದೆ ದಿಕ್ಕು ತೋರದೆ
ಕಾದಿಹೆವು…..
ನಮಗೆಂದೂ ದಿಕ್ಕು
ನೀನೇ ಎಂದು ನಂಬಿಹೆವು…
 
|| ಈಶ್ವರ….ಪರಮೇಶ್ವರ…ಸರ್ವೇಶ್ವರ….
ಬಾರೆಯಾ…ಕಾಪಾಡೆಯಾ…
ಬಾರೆಯಾ…ಕಾಪಾಡೆಯಾ…
ಈಶ್ವರ….ಪರಮೇಶ್ವರ…ಸರ್ವೇಶ್ವರ….||
 
ಎತ್ತ ಹೋದರೆ ಏನಿದೆಯೋ
ಏನಾಗುವುದೋ….
ಹಾವು ಕಾಲ ಕಚ್ಚುವುದೋ
ಹುಲಿಯು ಮೇಲೆ ಬೀಳುವುದೋ
ಭಯಕೆ ಬೆದರಿ ಹೋಗಿರುವೇ
ಎದೆಯು ನಡುಗಿ ಹೋಗುತಿದೆ
ಬಾಯಿ ಒಣಗಿ ಹೋಗುತಿದೆ
ಕಣ್ಣು ತಿರುಗಿ ಕಾಲು ನಡುಗಿದೆ
ಮೈ ತೂಗಿದೆ…ಅಹ್ಹಹ್ಹಾ…
ಇನ್ನು ಬೇಡಲಾರೆವು….
ನಿನ್ನ ಕರೆಯಲಾರೆವು…
ನಿನ್ನ ಗುಡಿಗೆ ಬಂದವರ
ತೊರೆಯುವೆಯಾ…
ಏನಾಗುವುದೋ… ಏನಾಗುವುದೋ…
ಏನಾಗುವುದೋ… ಏನಾಗುವುದೋ…
ಏನಾಗುವುದೋ… ಏನಾಗುವುದೋ…

Eshwara Parameshwara song lyrics from Kannada Movie Makkale Devaru starring Ananthnag, Lakshmi, Sharath Babu, Lyrics penned by R N Jayagopal Sung by S Janaki, Chorus, Music Composed by Sathyam, film is Directed by R N Jayagopal and film is released on 1983
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ