Hey Deva Hey Deena Bandhu Lyrics

ಹೇ ದೇವಾ ಹೇ ದೀನ ಬಂಧು Lyrics

in Makkale Devaru

in ಮಕ್ಕಳೇ ದೇವರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇ ದೇವಾ ಹೇ ದೀನ ಬಂಧು(ಆಹಾ)
ಹೇ ದಿವ್ಯ ಕಾರುಣ್ಯ ಸಿಂಧು(ಆಹಾ)
ನಿನ್ನ ಈ ಮಕ್ಕಳ…ಈ ಎಳೆ ಹೂಗಳ
ಬಾಳ ಬೆಳಕಾಗಿಸಯ್ಯಾ ಪ್ರಭು….
 
ಹೇ ದೇವಾ ಹೇ ದೀನ ಬಂಧು
ಹೇ ದಿವ್ಯ ಕಾರುಣ್ಯ ಸಿಂಧು
ನಿನ್ನ ಈ ಮಕ್ಕಳ…ಈ ಎಳೆ ಹೂಗಳ
ಬಾಳ ಬೆಳಕಾಗಿಸಯ್ಯಾ ಪ್ರಭು….
 
|| ಹೇ ದೇವಾ ಹೇ ದೀನ ಬಂಧು….||
 
ಈ ಸೃಷ್ಟಿ ಎಲ್ಲೆಡೆ ತುಂಬಿರುವೆ ನೀ
ಸಮ ದೃಷ್ಟಿಲೇ ಎಲ್ಲಾ ನೋಡಿರುವೆ ನೀ
ಆ ದೃಷ್ಟಿ ನಮಗಿಂದು ದಯಪಾಲಿಸು…
ಆ ದೃಷ್ಟಿ ನಮಗಿಂದು ದಯಪಾಲಿಸು…
ಎಲ್ಲೆಲ್ಲೂ ನಿನ್ನ ಕಾಣೋ ವರ ಪಾಲಿಸು…
 
|| ಹೇ ದೇವಾ ಹೇ ದೀನ ಬಂಧು
ಹೇ ದಿವ್ಯ ಕಾರುಣ್ಯ ಸಿಂಧು
ನಿನ್ನ ಈ ಮಕ್ಕಳ…ಈ ಎಳೆ ಹೂಗಳ
ಬಾಳ ಬೆಳಕಾಗಿಸಯ್ಯಾ ಪ್ರಭು….
ಹೇ ದೇವಾ ಹೇ ದೀನ ಬಂಧು….||
 
ಇಹುದಂತೆ ನೂರಾರು ರೂಪವು
ಅದರಲ್ಲಿ ನಮಗಿಲ್ಲಾ
ಯಾವೊಂದು ಭೇದವು
ನಮಗೆಂದೂ ನಿನ್ನ ರೂಪವೇ
ಪ್ರೇಮಮಯವು….
ನಮಗೆಂದೂ ನಿನ್ನ ರೂಪವೇ
ಪ್ರೇಮಮಯವು….
ಆ ಪ್ರೇಮ ಪಥದಲ್ಲೆ ನಡೆಸೆಮ್ಮನು
 
|| ಹೇ ದೇವಾ ಹೇ ದೀನ ಬಂಧು….||
 
ಈ ಆಶ್ರಮ ನಮಗೆ ನಿನ್ನಾಲಯ
ಈ ಸ್ನೇಹವೇ ನಮಗೆ ಆಧಾರವು
ಈ ಆಶ್ರಮ ನಮಗೆ ನಿನ್ನಾಲಯ
ಈ ಸ್ನೇಹವೇ ನಮಗೆ ಆಧಾರವು
ಕೈ ಬಿಡಬೇಡವೋ…
ನಮ್ಮ ತೊರೆಬೇಡವೋ
ಕೈ ಬಿಡಬೇಡವೋ…
ನಮ್ಮ ತೊರೆಬೇಡವೋ…
ನಿನ್ನ ಅಭಯವೇ ನಮಗೆ ನಿತ್ಯಾಶ್ರಯ….
 
|| ಹೇ ದೇವಾ ಹೇ ದೀನ ಬಂಧು
ಹೇ ದಿವ್ಯ ಕಾರುಣ್ಯ ಸಿಂಧು
ನಿನ್ನ ಈ ಮಕ್ಕಳ…ಈ ಎಳೆ ಹೂಗಳ
ಬಾಳ ಬೆಳಕಾಗಿಸಯ್ಯಾ ಪ್ರಭು….
ಹೇ ದೇವಾ ಹೇ ದೀನ ಬಂಧು….||

ಹೇ ದೇವಾ ಹೇ ದೀನ ಬಂಧು(ಆಹಾ)
ಹೇ ದಿವ್ಯ ಕಾರುಣ್ಯ ಸಿಂಧು(ಆಹಾ)
ನಿನ್ನ ಈ ಮಕ್ಕಳ…ಈ ಎಳೆ ಹೂಗಳ
ಬಾಳ ಬೆಳಕಾಗಿಸಯ್ಯಾ ಪ್ರಭು….
 
ಹೇ ದೇವಾ ಹೇ ದೀನ ಬಂಧು
ಹೇ ದಿವ್ಯ ಕಾರುಣ್ಯ ಸಿಂಧು
ನಿನ್ನ ಈ ಮಕ್ಕಳ…ಈ ಎಳೆ ಹೂಗಳ
ಬಾಳ ಬೆಳಕಾಗಿಸಯ್ಯಾ ಪ್ರಭು….
 
|| ಹೇ ದೇವಾ ಹೇ ದೀನ ಬಂಧು….||
 
ಈ ಸೃಷ್ಟಿ ಎಲ್ಲೆಡೆ ತುಂಬಿರುವೆ ನೀ
ಸಮ ದೃಷ್ಟಿಲೇ ಎಲ್ಲಾ ನೋಡಿರುವೆ ನೀ
ಆ ದೃಷ್ಟಿ ನಮಗಿಂದು ದಯಪಾಲಿಸು…
ಆ ದೃಷ್ಟಿ ನಮಗಿಂದು ದಯಪಾಲಿಸು…
ಎಲ್ಲೆಲ್ಲೂ ನಿನ್ನ ಕಾಣೋ ವರ ಪಾಲಿಸು…
 
|| ಹೇ ದೇವಾ ಹೇ ದೀನ ಬಂಧು
ಹೇ ದಿವ್ಯ ಕಾರುಣ್ಯ ಸಿಂಧು
ನಿನ್ನ ಈ ಮಕ್ಕಳ…ಈ ಎಳೆ ಹೂಗಳ
ಬಾಳ ಬೆಳಕಾಗಿಸಯ್ಯಾ ಪ್ರಭು….
ಹೇ ದೇವಾ ಹೇ ದೀನ ಬಂಧು….||
 
ಇಹುದಂತೆ ನೂರಾರು ರೂಪವು
ಅದರಲ್ಲಿ ನಮಗಿಲ್ಲಾ
ಯಾವೊಂದು ಭೇದವು
ನಮಗೆಂದೂ ನಿನ್ನ ರೂಪವೇ
ಪ್ರೇಮಮಯವು….
ನಮಗೆಂದೂ ನಿನ್ನ ರೂಪವೇ
ಪ್ರೇಮಮಯವು….
ಆ ಪ್ರೇಮ ಪಥದಲ್ಲೆ ನಡೆಸೆಮ್ಮನು
 
|| ಹೇ ದೇವಾ ಹೇ ದೀನ ಬಂಧು….||
 
ಈ ಆಶ್ರಮ ನಮಗೆ ನಿನ್ನಾಲಯ
ಈ ಸ್ನೇಹವೇ ನಮಗೆ ಆಧಾರವು
ಈ ಆಶ್ರಮ ನಮಗೆ ನಿನ್ನಾಲಯ
ಈ ಸ್ನೇಹವೇ ನಮಗೆ ಆಧಾರವು
ಕೈ ಬಿಡಬೇಡವೋ…
ನಮ್ಮ ತೊರೆಬೇಡವೋ
ಕೈ ಬಿಡಬೇಡವೋ…
ನಮ್ಮ ತೊರೆಬೇಡವೋ…
ನಿನ್ನ ಅಭಯವೇ ನಮಗೆ ನಿತ್ಯಾಶ್ರಯ….
 
|| ಹೇ ದೇವಾ ಹೇ ದೀನ ಬಂಧು
ಹೇ ದಿವ್ಯ ಕಾರುಣ್ಯ ಸಿಂಧು
ನಿನ್ನ ಈ ಮಕ್ಕಳ…ಈ ಎಳೆ ಹೂಗಳ
ಬಾಳ ಬೆಳಕಾಗಿಸಯ್ಯಾ ಪ್ರಭು….
ಹೇ ದೇವಾ ಹೇ ದೀನ ಬಂಧು….||

Hey Deva Hey Deena Bandhu song lyrics from Kannada Movie Makkale Devaru starring Ananthnag, Lakshmi, Sharath Babu, Lyrics penned by R N Jayagopal Sung by S Janaki, Chorus, Music Composed by Sathyam, film is Directed by R N Jayagopal and film is released on 1983

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ