Aleya Manthra Ghosha Lyrics

ಅಲೆಯಾ ಮಂತ್ರಘೋಷ Lyrics

in Makkale Devaru

in ಮಕ್ಕಳೇ ದೇವರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ…ಓ…ಓ…ಓ ಓ ಓ…
ಅಲೆಯಾ ಮಂತ್ರಘೋಷ
ಧರೆಯಾ ಮಂಟಪ…
ಹಕ್ಕಿ ಹಾಡೇನೇ ನಾದಸ್ವರವಂತೆ
ನಮ್ಮ ಕಲ್ಯಾಣ ವೈಭೋಗಕೆ
 
ಅಲೆಯಾ ಮಂತ್ರಘೋಷ
ಧರೆಯಾ ಮಂಟಪ…
ಹಕ್ಕಿ ಹಾಡೇನೇ ನಾದಸ್ವರವಂತೆ
ನಮ್ಮ ಕಲ್ಯಾಣ ವೈಭೋಗಕೆ
 
|| ಅಲೆಯಾ ಮಂತ್ರಘೋಷ…||
 
ಲಾಲಾಲಾಲಾ…ಲಲಲಲಲಾಲಾಲಾ
ಲಾಲಾಲಾಲಾ…ಲಾಲಾಲಾಲಾ…
 
ಹೆಣ್ಣಿಗೆ ಕುಂಕುಮ ಚೆಂದ
ಮುಡಿಯಲಿ ಹೂವಿರೆ ಚೆಂದ
ಸೊಬಗೇ ನಗುತಾ ಬಂದು ನಿಂತಂತೆ
ನೋಟವೇ ಸಾವಿರ ದೀಪ
ಪಾಟದ ಕೀರ್ತನ ರೂಪ
ಆಡುವ ಮಾತು ಮುತ್ತಿನ ಮಳೆಯಂತೆ
ಸೀರೆಯನುಟ್ಟು ಬರುತಿರುವಾಗ ಹೂ ತೇರು
ನಿನ್ನಾಸೆ‌ ನನ್ನ ಜೀವನ ಬಂಧ ಪನ್ನೀರು
 
|| ಅಲೆಯಾ ಮಂತ್ರಘೋಷ…||
 
ಮೌನದ ಮಾತನು ಕಣ್ಣು
ಆಡಿ ತೋರಿಸಿದಾಗ
ಉತ್ತರ ಕಂಡೆ ನನ್ನ ನಗೆಯಲ್ಲೇ
ಉತ್ತರೆ ಸಂಧ್ಯಾ ಮಿಂಚು
ತಲ್ಲಣ ತಂದಿರುವಾಗ
ಒಲವ ಮೀರೆ ನನ್ನ ಎದೆಯಲ್ಲಿ
ಆಸೆಗಳೊಂದೆ ಕನಸುಗಳೊಂದೆ ಆದಾಗ
ಒಂದಾಗಿರದೆ ಪುಳಕಿಸದೇನೆ ನಾನೀಗ…
 
|| ಅಲೆಯಾ ಮಂತ್ರಘೋಷ
ಧರೆಯಾ ಮಂಟಪ…
ಹಕ್ಕಿ ಹಾಡೇನೇ ನಾದಸ್ವರವಂತೆ
ನಮ್ಮ ಕಲ್ಯಾಣ ವೈಭೋಗಕೆ…||

ಓ…ಓ…ಓ…ಓ ಓ ಓ…
ಅಲೆಯಾ ಮಂತ್ರಘೋಷ
ಧರೆಯಾ ಮಂಟಪ…
ಹಕ್ಕಿ ಹಾಡೇನೇ ನಾದಸ್ವರವಂತೆ
ನಮ್ಮ ಕಲ್ಯಾಣ ವೈಭೋಗಕೆ
 
ಅಲೆಯಾ ಮಂತ್ರಘೋಷ
ಧರೆಯಾ ಮಂಟಪ…
ಹಕ್ಕಿ ಹಾಡೇನೇ ನಾದಸ್ವರವಂತೆ
ನಮ್ಮ ಕಲ್ಯಾಣ ವೈಭೋಗಕೆ
 
|| ಅಲೆಯಾ ಮಂತ್ರಘೋಷ…||
 
ಲಾಲಾಲಾಲಾ…ಲಲಲಲಲಾಲಾಲಾ
ಲಾಲಾಲಾಲಾ…ಲಾಲಾಲಾಲಾ…
 
ಹೆಣ್ಣಿಗೆ ಕುಂಕುಮ ಚೆಂದ
ಮುಡಿಯಲಿ ಹೂವಿರೆ ಚೆಂದ
ಸೊಬಗೇ ನಗುತಾ ಬಂದು ನಿಂತಂತೆ
ನೋಟವೇ ಸಾವಿರ ದೀಪ
ಪಾಟದ ಕೀರ್ತನ ರೂಪ
ಆಡುವ ಮಾತು ಮುತ್ತಿನ ಮಳೆಯಂತೆ
ಸೀರೆಯನುಟ್ಟು ಬರುತಿರುವಾಗ ಹೂ ತೇರು
ನಿನ್ನಾಸೆ‌ ನನ್ನ ಜೀವನ ಬಂಧ ಪನ್ನೀರು
 
|| ಅಲೆಯಾ ಮಂತ್ರಘೋಷ…||
 
ಮೌನದ ಮಾತನು ಕಣ್ಣು
ಆಡಿ ತೋರಿಸಿದಾಗ
ಉತ್ತರ ಕಂಡೆ ನನ್ನ ನಗೆಯಲ್ಲೇ
ಉತ್ತರೆ ಸಂಧ್ಯಾ ಮಿಂಚು
ತಲ್ಲಣ ತಂದಿರುವಾಗ
ಒಲವ ಮೀರೆ ನನ್ನ ಎದೆಯಲ್ಲಿ
ಆಸೆಗಳೊಂದೆ ಕನಸುಗಳೊಂದೆ ಆದಾಗ
ಒಂದಾಗಿರದೆ ಪುಳಕಿಸದೇನೆ ನಾನೀಗ…
 
|| ಅಲೆಯಾ ಮಂತ್ರಘೋಷ
ಧರೆಯಾ ಮಂಟಪ…
ಹಕ್ಕಿ ಹಾಡೇನೇ ನಾದಸ್ವರವಂತೆ
ನಮ್ಮ ಕಲ್ಯಾಣ ವೈಭೋಗಕೆ…||

Aleya Manthra Ghosha song lyrics from Kannada Movie Makkale Devaru starring Ananthnag, Lakshmi, Sharath Babu, Lyrics penned by R N Jayagopal Sung by S P Balasubrahmanyam, S Janaki, Music Composed by Sathyam, film is Directed by R N Jayagopal and film is released on 1983

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ