ತಂಗಾಳಿ ಮೇಲೆ ಪ್ರೀತಿಯ ಓಲೆ
ತಂಗಾಳಿ ಮೇಲೆ ಪ್ರೀತಿಯ ಓಲೆ
ಭೂಬೆಳ್ಳಿ ಬಾಲೆ ನವಿಲೂರ ನವಿಲೆ
ಈ ಕಣ್ಣ ಖಾಲಿಕೊಳದೊಳಗೆ
ಕನಸುತುಂಬಿರೊ ನೀನು ಮಾಯಗಾರ
ಈ ನನ್ನ ಮನಸ್ಸಿನಂಗಡಿ
ಕಾದು ನಿಂತಿದೆ ತೆರೆದು ಎಲ್ಲ ದ್ವಾರ
ಸಂಪ್ರೀತಿ ಸ್ವಾಭಿಮಾನದ ಸೊಗಡು
ತುಂಬಿದೆ ಶೂರ ಮೋಜುಗಾರ
ಸಲೀಲೆ ನಡೆಸು ಪ್ರಿಯತಮೆ
ಎದೆಯ ಹುಣ್ಣಿಮೆ ನಾನು ನಿನ್ನ ಮಾರ
||ತಂಗಾಳಿ ಮೇಲೆ ಪ್ರೀತಿಯ ಓಲೆ||
ಕವ್ವಾಲಿ ಕಣ್ಣು ನಿಂದು ಸುವ್ವಾಲಿ ಅಧರ ನಿಂದು
ಲಾವಣಿಯ ಲಲನಾಮಣಿಯೆ ಕೋಮಲೆ ನೀನು……ಆಆಆ……
ಓ
ಕಾವ್ಯಗಳ ಸತ್ವ ನೀನು
ಶಾಯರಿಯ ತತ್ವ ನೀನು
ಜಾನಪದಗೀತೆಯ ಹಾಗೆ ಮಹತ್ವವೊ ನೀನು…..ಓಓಓ
ಹೇ..
ನಿನ್ನ ನಗುವಿನ ಮುಂದೆ ಸಂಗೀತವೆ ಸೊನ್ನೆ
ನಮ್ಮ ಪ್ರಣಯದ ಮುಂದೆ ಸಾಹಿತ್ಯವು ಸೊನ್ನೇನೆ
||ತಂಗಾಳಿ ಮೇಲೆ ಪ್ರೀತಿಯ ಓಲೆ||
ತಂಗಾಳಿ ಮೇಲೆ ಪ್ರೀತಿಯ ಓಲೆ
ಓ ನನ್ನ ಡೋಲೆ ಕೋಲಣ್ಣ ಕೋಲೆ
ಗ್ರೀಷ್ಮದಲ್ಲಿ ಚಾಮರ ಏಕೆ ಪ್ರೇಮದಲ್ಲಿ ಸಾಕ್ಷಿಗಳೇಕೆ
ನೀನಿರುವ ಭರವಸೆ ಇರಲು ನಾಳೆ ಇನ್ನೇಕೆ
ಓಓಓ…ಆಆಆ..
ಓಓಓ
ಪ್ರತಿನಿತ್ಯ ಹಬ್ಬಗಳೇಕೆ ಒಲವಿನಲ್ಲಿ ವಂದನೆ ಏಕೆ
ನೀ ನನ್ನ ಸಂಗದಲ್ಲಿರಲು ಲೋಕ ಇನ್ನೇಕೆ
ಓಓಓ
ಓಓಓ
ಆಲದಮರದ ಹಾಗೆ ನಿನ್ನ ಪ್ರೀತಿಯ ನೆರಳು..
ಅಂತರಂಗವೆ ಈಗ ನೋಡು ಅರಳು ಮರಳು
||ತಂಗಾಳಿ ಮೇಲೆ ಪ್ರೀತಿಯ ಓಲೆ||
ತಂಗಾಳಿ ಮೇಲೆ ಪ್ರೀತಿಯ ಓಲೆ
ಓ ನನ್ನ ಡೋಲೆ
ನಾ ನಿನ್ನ ಬಾಲೆ
ಈ ನನ್ನ ಮನಸ್ಸಿನಂಗಡಿ ಕಾದು ನಿಂತಿದೆ
ತೆರೆದು ಎಲ್ಲ ದ್ವಾರ
ಈ ಕಣ್ಣ ಖಾಲಿಕೊಳದೊಳಗೆ
ಕನಸು ತುಂಬಿದೆ ನೀನು ಮಾಯಗಾರ
ಸಲೀಲೆ ನಡೆಸು ಪ್ರಿಯತಮೆ
ಎದೆಯ ಹುಣ್ಣಿಮೆ ನಾನು ನಿನ್ನ ಮಾರ
ಸಂಪ್ರೀತಿ ಸ್ವಾಭಿಮಾನ ಸೊಗಡು
ತುಂಬಿರೊ ಶೂರ ಮೋಜುಗಾರ||
ಕೋಲಣ್ಣ ಕೋಲೆ
ಕೋಲಣ್ಣ ಕೋಲೆ
ತಂಗಾಳಿ ಮೇಲೆ ಪ್ರೀತಿಯ ಓಲೆ
ತಂಗಾಳಿ ಮೇಲೆ ಪ್ರೀತಿಯ ಓಲೆ
ಭೂಬೆಳ್ಳಿ ಬಾಲೆ ನವಿಲೂರ ನವಿಲೆ
ಈ ಕಣ್ಣ ಖಾಲಿಕೊಳದೊಳಗೆ
ಕನಸುತುಂಬಿರೊ ನೀನು ಮಾಯಗಾರ
ಈ ನನ್ನ ಮನಸ್ಸಿನಂಗಡಿ
ಕಾದು ನಿಂತಿದೆ ತೆರೆದು ಎಲ್ಲ ದ್ವಾರ
ಸಂಪ್ರೀತಿ ಸ್ವಾಭಿಮಾನದ ಸೊಗಡು
ತುಂಬಿದೆ ಶೂರ ಮೋಜುಗಾರ
ಸಲೀಲೆ ನಡೆಸು ಪ್ರಿಯತಮೆ
ಎದೆಯ ಹುಣ್ಣಿಮೆ ನಾನು ನಿನ್ನ ಮಾರ
||ತಂಗಾಳಿ ಮೇಲೆ ಪ್ರೀತಿಯ ಓಲೆ||
ಕವ್ವಾಲಿ ಕಣ್ಣು ನಿಂದು ಸುವ್ವಾಲಿ ಅಧರ ನಿಂದು
ಲಾವಣಿಯ ಲಲನಾಮಣಿಯೆ ಕೋಮಲೆ ನೀನು……ಆಆಆ……
ಓ
ಕಾವ್ಯಗಳ ಸತ್ವ ನೀನು
ಶಾಯರಿಯ ತತ್ವ ನೀನು
ಜಾನಪದಗೀತೆಯ ಹಾಗೆ ಮಹತ್ವವೊ ನೀನು…..ಓಓಓ
ಹೇ..
ನಿನ್ನ ನಗುವಿನ ಮುಂದೆ ಸಂಗೀತವೆ ಸೊನ್ನೆ
ನಮ್ಮ ಪ್ರಣಯದ ಮುಂದೆ ಸಾಹಿತ್ಯವು ಸೊನ್ನೇನೆ
||ತಂಗಾಳಿ ಮೇಲೆ ಪ್ರೀತಿಯ ಓಲೆ||
ತಂಗಾಳಿ ಮೇಲೆ ಪ್ರೀತಿಯ ಓಲೆ
ಓ ನನ್ನ ಡೋಲೆ ಕೋಲಣ್ಣ ಕೋಲೆ
ಗ್ರೀಷ್ಮದಲ್ಲಿ ಚಾಮರ ಏಕೆ ಪ್ರೇಮದಲ್ಲಿ ಸಾಕ್ಷಿಗಳೇಕೆ
ನೀನಿರುವ ಭರವಸೆ ಇರಲು ನಾಳೆ ಇನ್ನೇಕೆ
ಓಓಓ…ಆಆಆ..
ಓಓಓ
ಪ್ರತಿನಿತ್ಯ ಹಬ್ಬಗಳೇಕೆ ಒಲವಿನಲ್ಲಿ ವಂದನೆ ಏಕೆ
ನೀ ನನ್ನ ಸಂಗದಲ್ಲಿರಲು ಲೋಕ ಇನ್ನೇಕೆ
ಓಓಓ
ಓಓಓ
ಆಲದಮರದ ಹಾಗೆ ನಿನ್ನ ಪ್ರೀತಿಯ ನೆರಳು..
ಅಂತರಂಗವೆ ಈಗ ನೋಡು ಅರಳು ಮರಳು
||ತಂಗಾಳಿ ಮೇಲೆ ಪ್ರೀತಿಯ ಓಲೆ||
ತಂಗಾಳಿ ಮೇಲೆ ಪ್ರೀತಿಯ ಓಲೆ
ಓ ನನ್ನ ಡೋಲೆ
ನಾ ನಿನ್ನ ಬಾಲೆ
ಈ ನನ್ನ ಮನಸ್ಸಿನಂಗಡಿ ಕಾದು ನಿಂತಿದೆ
ತೆರೆದು ಎಲ್ಲ ದ್ವಾರ
ಈ ಕಣ್ಣ ಖಾಲಿಕೊಳದೊಳಗೆ
ಕನಸು ತುಂಬಿದೆ ನೀನು ಮಾಯಗಾರ
ಸಲೀಲೆ ನಡೆಸು ಪ್ರಿಯತಮೆ
ಎದೆಯ ಹುಣ್ಣಿಮೆ ನಾನು ನಿನ್ನ ಮಾರ
ಸಂಪ್ರೀತಿ ಸ್ವಾಭಿಮಾನ ಸೊಗಡು
ತುಂಬಿರೊ ಶೂರ ಮೋಜುಗಾರ||
ಕೋಲಣ್ಣ ಕೋಲೆ
ಕೋಲಣ್ಣ ಕೋಲೆ
Thangali Mele song lyrics from Kannada Movie Majestic starring Darshan Thoogudeepa, Rekha, Jai Jagadish, Lyrics penned by V Nagendra Prasad Sung by Rajesh Krishnan, Anuradha Sriram, Music Composed by Sadhu Kokila, film is Directed by P N Sathya and film is released on 2002