-
ಚಾಯ್ ಚಾಯ್ ಚಾಯ್ ಚಾಯ್
ಚಾಯ್ ಚಾಯ್ ಚಾಯ್ ಚಾಯ್
ಮೆಜೆಸ್ಟಿಕ್ ಮೆಜೆಸ್ಟಿಕ್
ಬೆಂಗಳೂರಿನ ಬಾಗಿಲಿದು ರಾಜಧಾನಿಯ ಹೃದಯವಿದು
ನಿತ್ಯ ರಕ್ತದ ಕೂಪವಿದು
ಮೆಜೆಸ್ಟಿಕ್ ಇದು ಮೆಜೆಸ್ಟಿಕ್
ಮೆಜೆಸ್ಟಿಕ್ ಈ ಮೆಜೆಸ್ಟಿಕ್
ಊರು ಬಿಟ್ಟವರ ಸೂರಿದು ಮೂರು ಬಿಟ್ಟವರ ಊರಿದು
ರೌಡಿಸಂ ನ ನರಕವಿದು
ಮೆಜೆಸ್ಟಿಕ್ ಇದು ಮೆಜೆಸ್ಟಿಕ್
ಮೆಜೆಸ್ಟಿಕ್ ಈ ಮೆಜೆಸ್ಟಿಕ್
ಗಾಂಧಿ ತತ್ವಕ್ಕೆ ಕೊಳ್ಳಿ ಇಟ್ಟವರ ಕರ್ಮಕಾಂಡವಿದು
ಅಶೋಕ ಚಕ್ರವ ಮೆಟ್ಟಿ ನಿಂತಿರೊ ಶೋಕಗೀತೆ ಇದು
ಭೂಗತಲೋಕವು ಹಬ್ಬಿಗೊಂಡಿರೊ ವಿಷದ ಬಳ್ಳಿ ಇದು
ನಿತ್ಯ ಮಾರಣ ಹೋಮ ನಡೆಯುವ ಕಾಳ ಸಂತೆ ಇದು
ಸಂಧಿಗೊಂದಿಯ ತುಂಬ ದೇವದಾಸಿಯರ ಹಿಂಡು
ಕೇರಿ ಏರಿಯ ಒಳಗೆ ರಣರಾವಣರ ದಂಡು
ಕಳೆದುಹೋಗಿದೆ ನೋಡು ಇಲ್ಲಿರುವ ಎಲ್ಲರ ಹೃದಯ
ರಣಹದ್ದುಗಳೆ ಇರಲು ಇನ್ನೆಲ್ಲಿ ಶಾಂತಿಯ ಉದಯ
ಕೆಂಪೇಗೌಡರು ಕನಸ್ಸು ಕಂಡಿರೊ ಪುಣ್ಯಭೂಮಿ ಇದು
ಮೆಜೆಸ್ಟಿಕ್
ಚಾಕುಚೈನುಗಳ ಅಟ್ಟಹಾಸದ ಪಾಪ ಭೂಮಿ ಇದು
ಮೆಜೆಸ್ಟಿಕ್
ಹತ್ತುತಲೆಗಳ ಕೂಳ ರಕ್ಕಸರ ಚರಮಗೀತೆ ಇದು
ಮೆಜೆಸ್ಟಿಕ್
ಮಿತ್ಯ ಸತ್ಯದ ತೂಗು ತಕ್ಕಡಿ ಹುರಿದ ಜಾಗವಿದು
ಮೆಜೆಸ್ಟಿಕ್
||ಬೆಂಗಳೂರಿನ ಬಾಗಿಲಿದು ರಾಜಧಾನಿಯ ಹೃದಯವಿದು
ನಿತ್ಯ ರಕ್ತದ ಕೂಪವಿದು
ಮೆಜೆಸ್ಟಿಕ್ ಇದು ಮೆಜೆಸ್ಟಿಕ್
ಮೆಜೆಸ್ಟಿಕ್ ಈ ಮೆಜೆಸ್ಟಿಕ್ ||
ಹೇ ಭೋಗವಸ್ತುವಿನ ಹಾಗೆ ಮೈಯ್ಯ ಕುಣಿಸುವ ನಾರಿ
ದೇವರೆಂದರೆ ಇಲ್ಲಿ ದುಡ್ಡು ಮಾಡುವ ದಾರಿ
ಹೇ ಗಲ್ಲಿ ಗಲ್ಲಿಯ ತುಂಬ ತಲೆಹಿಡುಕರ ಸಂತೆ
ತಲೆ ಹೊಡೆದರು ಕೂಡ ಹೇಳೋರಿಲ್ಲದ ಜಾತ್ರೆ
ಸ್ನೇಹ ಪ್ರೀತಿಯ ಬಿತ್ತಿ ಬೆಳೆದಿರೊ ಧರ್ಮಭೂಮಿಯಿದು
ಮೆಜೆಸ್ಟಿಕ್
ರಾಗದ್ವೇಷಗಳು ತುಂಬಿ ತುಳುಕುವ ರೋಗಭೂಮಿ ಇದು
ಮೆಜೆಸ್ಟಿಕ್
ವೇದ ವೇದವ ಹಾಡಿ ಹೇಳುವ ತತ್ವಭೂಮಿ ಇದು
ಮೆಜೆಸ್ಟಿಕ್
ಮಾನವೀಯತೆ ಗೋರಿ ಸೇರಿರೊ ರುದ್ರಭೂಮಿ ಇದು
ಮೆಜೆಸ್ಟಿಕ್
||ಬೆಂಗಳೂರಿನ ಬಾಗಿಲಿದು ರಾಜಧಾನಿಯ ಹೃದಯವಿದು
ನಿತ್ಯ ರಕ್ತದ ಕೂಪವಿದು
ಮೆಜೆಸ್ಟಿಕ್ ಇದು ಮೆಜೆಸ್ಟಿಕ್
ಮೆಜೆಸ್ಟಿಕ್ ಈ ಮೆಜೆಸ್ಟಿಕ್
ಊರು ಬಿಟ್ಟವರ ಸೂರಿದು ಮೂರು ಬಿಟ್ಟವರ ಊರಿದು
ರೌಡಿಸಂ ನ ನರಕವಿದು
ಮೆಜೆಸ್ಟಿಕ್ ಇದು ಮೆಜೆಸ್ಟಿಕ್
ಮೆಜೆಸ್ಟಿಕ್ ಈ ಮೆಜೆಸ್ಟಿಕ್ ||
ಮೆಜೆಸ್ಟಿಕ್ ಮೆಜೆಸ್ಟಿಕ್
ಮೆಜೆಸ್ಟಿಕ್ ಮೆಜೆಸ್ಟಿಕ್
ಮೆಜೆಸ್ಟಿಕ್ ಮೆಜೆಸ್ಟಿಕ್
ಮೆಜೆಸ್ಟಿಕ್ ಮೆಜೆಸ್ಟಿಕ್
-
ಚಾಯ್ ಚಾಯ್ ಚಾಯ್ ಚಾಯ್
ಚಾಯ್ ಚಾಯ್ ಚಾಯ್ ಚಾಯ್
ಮೆಜೆಸ್ಟಿಕ್ ಮೆಜೆಸ್ಟಿಕ್
ಬೆಂಗಳೂರಿನ ಬಾಗಿಲಿದು ರಾಜಧಾನಿಯ ಹೃದಯವಿದು
ನಿತ್ಯ ರಕ್ತದ ಕೂಪವಿದು
ಮೆಜೆಸ್ಟಿಕ್ ಇದು ಮೆಜೆಸ್ಟಿಕ್
ಮೆಜೆಸ್ಟಿಕ್ ಈ ಮೆಜೆಸ್ಟಿಕ್
ಊರು ಬಿಟ್ಟವರ ಸೂರಿದು ಮೂರು ಬಿಟ್ಟವರ ಊರಿದು
ರೌಡಿಸಂ ನ ನರಕವಿದು
ಮೆಜೆಸ್ಟಿಕ್ ಇದು ಮೆಜೆಸ್ಟಿಕ್
ಮೆಜೆಸ್ಟಿಕ್ ಈ ಮೆಜೆಸ್ಟಿಕ್
ಗಾಂಧಿ ತತ್ವಕ್ಕೆ ಕೊಳ್ಳಿ ಇಟ್ಟವರ ಕರ್ಮಕಾಂಡವಿದು
ಅಶೋಕ ಚಕ್ರವ ಮೆಟ್ಟಿ ನಿಂತಿರೊ ಶೋಕಗೀತೆ ಇದು
ಭೂಗತಲೋಕವು ಹಬ್ಬಿಗೊಂಡಿರೊ ವಿಷದ ಬಳ್ಳಿ ಇದು
ನಿತ್ಯ ಮಾರಣ ಹೋಮ ನಡೆಯುವ ಕಾಳ ಸಂತೆ ಇದು
ಸಂಧಿಗೊಂದಿಯ ತುಂಬ ದೇವದಾಸಿಯರ ಹಿಂಡು
ಕೇರಿ ಏರಿಯ ಒಳಗೆ ರಣರಾವಣರ ದಂಡು
ಕಳೆದುಹೋಗಿದೆ ನೋಡು ಇಲ್ಲಿರುವ ಎಲ್ಲರ ಹೃದಯ
ರಣಹದ್ದುಗಳೆ ಇರಲು ಇನ್ನೆಲ್ಲಿ ಶಾಂತಿಯ ಉದಯ
ಕೆಂಪೇಗೌಡರು ಕನಸ್ಸು ಕಂಡಿರೊ ಪುಣ್ಯಭೂಮಿ ಇದು
ಮೆಜೆಸ್ಟಿಕ್
ಚಾಕುಚೈನುಗಳ ಅಟ್ಟಹಾಸದ ಪಾಪ ಭೂಮಿ ಇದು
ಮೆಜೆಸ್ಟಿಕ್
ಹತ್ತುತಲೆಗಳ ಕೂಳ ರಕ್ಕಸರ ಚರಮಗೀತೆ ಇದು
ಮೆಜೆಸ್ಟಿಕ್
ಮಿತ್ಯ ಸತ್ಯದ ತೂಗು ತಕ್ಕಡಿ ಹುರಿದ ಜಾಗವಿದು
ಮೆಜೆಸ್ಟಿಕ್
||ಬೆಂಗಳೂರಿನ ಬಾಗಿಲಿದು ರಾಜಧಾನಿಯ ಹೃದಯವಿದು
ನಿತ್ಯ ರಕ್ತದ ಕೂಪವಿದು
ಮೆಜೆಸ್ಟಿಕ್ ಇದು ಮೆಜೆಸ್ಟಿಕ್
ಮೆಜೆಸ್ಟಿಕ್ ಈ ಮೆಜೆಸ್ಟಿಕ್ ||
ಹೇ ಭೋಗವಸ್ತುವಿನ ಹಾಗೆ ಮೈಯ್ಯ ಕುಣಿಸುವ ನಾರಿ
ದೇವರೆಂದರೆ ಇಲ್ಲಿ ದುಡ್ಡು ಮಾಡುವ ದಾರಿ
ಹೇ ಗಲ್ಲಿ ಗಲ್ಲಿಯ ತುಂಬ ತಲೆಹಿಡುಕರ ಸಂತೆ
ತಲೆ ಹೊಡೆದರು ಕೂಡ ಹೇಳೋರಿಲ್ಲದ ಜಾತ್ರೆ
ಸ್ನೇಹ ಪ್ರೀತಿಯ ಬಿತ್ತಿ ಬೆಳೆದಿರೊ ಧರ್ಮಭೂಮಿಯಿದು
ಮೆಜೆಸ್ಟಿಕ್
ರಾಗದ್ವೇಷಗಳು ತುಂಬಿ ತುಳುಕುವ ರೋಗಭೂಮಿ ಇದು
ಮೆಜೆಸ್ಟಿಕ್
ವೇದ ವೇದವ ಹಾಡಿ ಹೇಳುವ ತತ್ವಭೂಮಿ ಇದು
ಮೆಜೆಸ್ಟಿಕ್
ಮಾನವೀಯತೆ ಗೋರಿ ಸೇರಿರೊ ರುದ್ರಭೂಮಿ ಇದು
ಮೆಜೆಸ್ಟಿಕ್
||ಬೆಂಗಳೂರಿನ ಬಾಗಿಲಿದು ರಾಜಧಾನಿಯ ಹೃದಯವಿದು
ನಿತ್ಯ ರಕ್ತದ ಕೂಪವಿದು
ಮೆಜೆಸ್ಟಿಕ್ ಇದು ಮೆಜೆಸ್ಟಿಕ್
ಮೆಜೆಸ್ಟಿಕ್ ಈ ಮೆಜೆಸ್ಟಿಕ್
ಊರು ಬಿಟ್ಟವರ ಸೂರಿದು ಮೂರು ಬಿಟ್ಟವರ ಊರಿದು
ರೌಡಿಸಂ ನ ನರಕವಿದು
ಮೆಜೆಸ್ಟಿಕ್ ಇದು ಮೆಜೆಸ್ಟಿಕ್
ಮೆಜೆಸ್ಟಿಕ್ ಈ ಮೆಜೆಸ್ಟಿಕ್ ||
ಮೆಜೆಸ್ಟಿಕ್ ಮೆಜೆಸ್ಟಿಕ್
ಮೆಜೆಸ್ಟಿಕ್ ಮೆಜೆಸ್ಟಿಕ್
ಮೆಜೆಸ್ಟಿಕ್ ಮೆಜೆಸ್ಟಿಕ್
ಮೆಜೆಸ್ಟಿಕ್ ಮೆಜೆಸ್ಟಿಕ್
Majestic Majestic song lyrics from Kannada Movie Majestic starring Darshan Thoogudeepa, Rekha, Jai Jagadish, Lyrics penned by V Nagendra Prasad Sung by Hemanth, Music Composed by Sadhu Kokila, film is Directed by P N Sathya and film is released on 2002