-
ಡವ್ ಹೊಡಿಯೋಕ್ ಭಯವ್ಯಾತಕೊ ದಾಸಪ್ಪ
ಲೈನ್ ಹಾಕೋಕ್ ಭಯವ್ಯಾತಕೊ
ಡವ್ ಹೊಡಿಯೋಕ್ ಭಯವ್ಯಾತಕೊ ದಾಸಪ್ಪ
ಲೈನ್ ಹಾಕೋಕ್ ಭಯವ್ಯಾತಕೊ
ಲವ್ವ ಲವ್ವು ಅಂತ ಲೋಕನೆ ಕುಣಿವಾಗ
ನಿಂಗಿಂತ ಶೇಕ್‌ಯಾತಕೊ
ಲವ್ವ ಲವ್ವು ಅಂತ ಲೋಕನೆ ಕುಣಿವಾಗ
ನಿಂಗಿಂತ ಶೇಕ್‌ಯಾತಕೊ
ಡವ್ ಹೊಡಿಯೋಕ್ ಭಯವ್ಯಾತಕೊ ದಾಸಪ್ಪ
ಲೈನ್ ಹಾಕೋಕ್ ಭಯವ್ಯಾತಕೊ
ಲವ್ವ ಲವ್ವು ಅಂತ ಲೋಕನೆ ಕುಣಿವಾಗ
ನಿಂಗಿಂತ ಶೇಕ್‌ಯಾತಕೊ
ಕ್ಯಾಚ್ ಹಾಕು ಬಾ ಬೇಗ ಕ್ಯಾಚ್ ಹಾಕು ಬಾ
ಕ್ಯಾಚ್ ಹಾಕು ಬಾ ಬೇಗ ಬೇಗ ಕ್ಯಾಚ್ ಹಾಕು ಬಾ
ಪಟಾಯಿಸೋದು ಮಾಯಾಜಾಲ
ಮುಟ್ಟದೆ ಪ್ರೇಮಿಯ ಮುತ್ತಿಡೊ ಕಾಲ
ಮುಟ್ಟದೆ ಪ್ರೇಮಿಯ ಮುತ್ತಿಡೊ ಕಾಲ
ಪಟಾಯಿಸೋದು ಮಾಯಾಜಾಲ
ಮುಟ್ಟದೆ ಪ್ರೇಮಿಯ ಮುತ್ತಿಡೊ ಕಾಲ
ಇಟ್ಟ ಗಂಧ ಬೂದಿ ನಾಮ
ಇಟ್ಟ ಗಂಧ ಬೂದಿ ನಾಮ
ಓಲ್ಡು ಆದರು ಗೋಲ್ಡಮ್ಮ
||ಡವ್ ಹೊಡಿಯೋಕ್ ಭಯವ್ಯಾತಕೊ ದಾಸಪ್ಪ
ಲೈನ್ ಹಾಕೋಕ್ ಭಯವ್ಯಾತಕೊ
ಲವ್ವ ಲವ್ವು ಅಂತ ಲೋಕನೆ ಕುಣಿವಾಗ
ನಿಂಗಿಂತ ಶೇಕ್‌ಯಾತಕೊ
ಹಿಡಿದು ಹಾಕು ಬಾ ಬೇಗ ಹಿಡಿದು ಹಾಕು ಬಾ
ಹಿಡಿದು ಹಾಕು ಬಾ ಬೇಗ ಬೇಗ ಹಿಡಿದು ಹಾಕು ಬಾ||
ಘಳಿಗೆ ಸಿದ್ಧರು ಒಳಗೆ ಮೆದ್ದರು
ರಾಜಾಧಿರಾಜರೆ ಬಲೆಗೆ ಬಿದ್ದರು
ಘಳಿಗೆ ಸಿದ್ಧರು ಒಳಗೆ ಮೆದ್ದರು
ರಾಜಾಧಿರಾಜರೆ ಬಲೆಗೆ ಬಿದ್ದರು
ಉತ್ತಮ ಮಧ್ಯಮ ಅಧಮರೆಲ್ಲರು
ಉತ್ತಮ ಮಧ್ಯಮ ಅಧಮರೆಲ್ಲರು
ಹೆಣ್ಣಿನ ಸೀರೆಗೆ ಶರಣು ಬಿದ್ದರು
||ಡವ್ ಹೊಡಿಯೋಕ್ ಭಯವ್ಯಾತಕೊ ದಾಸಪ್ಪ
ಲೈನ್ ಹಾಕೋಕ್ ಭಯವ್ಯಾತಕೊ
ಲವ್ವ ಲವ್ವು ಅಂತ ಲೋಕನೆ ಕುಣಿವಾಗ
ನಿಂಗಿಂತ ಶೇಕ್‌ಯಾತಕೊ
ಲೈನ್ ಹಾಕೋಕ್ ಭಯವ್ಯಾತಕೊ
ಟಿಕ್ಕಾಯ್ಸು ಬಾ ಬೇಗ ಟಿಕ್ಕಾಯ್ಸುಕು ಬಾ
ಟಿಕ್ಕಾಯ್ಸು ಬಾ ಬೇಗ ಬೇಗ ಟಿಕ್ಕಾಯ್ಸು ಬಾ
ಪ್ರೀತಿಗಿಲ್ಲ ಯೂನಿವರ್ಸಿಟಿ ಸಂಬಳ ಕೊಡದು ಲವ್ವಿನ ಡ್ಯೂಟಿ
ಪ್ರೀತಿಗಿಲ್ಲ ಯೂನಿವರ್ಸಿಟಿ ಸಂಬಳ ಕೊಡದು ಲವ್ವಿನ ಡ್ಯೂಟಿ
ದಿಗಿಲು ಬೀಳದ ದಿಲ್ಲು ನಿನ್ನದು
ದಿಗಿಲು ಬೀಳದ ದಿಲ್ಲು ನಿನ್ನದು
ಕೈ ಮಿಲಾಯ್ಸು ಗೆಲುವು ನಿನ್ನದು
||ಡವ್ ಹೊಡಿಯೋಕ್ ಭಯವ್ಯಾತಕೊ ದಾಸಪ್ಪ
ಲೈನ್ ಹಾಕೋಕ್ ಭಯವ್ಯಾತಕೊ
ಡವ್ ಹೊಡಿಯೋಕ್ ಭಯವ್ಯಾತಕೊ ದಾಸಪ್ಪ
ಲೈನ್ ಹಾಕೋಕ್ ಭಯವ್ಯಾತಕೊ
ಲವ್ವ ಲವ್ವು ಅಂತ ಲೋಕನೆ ಕುಣಿವಾಗ
ನಿಂಗಿಂತ ಶೇಕ್‌ಯಾತಕೊ
ಲವ್ವ ಲವ್ವು ಅಂತ ಲೋಕನೆ ಕುಣಿವಾಗ
ನಿಂಗಿಂತ ಶೇಕ್‌ಯಾತಕೊ
ನಿಂಗಿಂತ ಶೇಕ್‌ಯಾತಕೊ ಹುಚ್ಚಪ್ಪ
ನಿಂಗಿಂತ ಶೇಕ್‌ಯಾತಕೊ
ನಿಂಗಿಂತ ಶೇಕ್‌ಯಾತಕೊ
ನಿಂಗಿಂತ ಶೇಕ್‌ಯಾತಕೊ ಹುಚ್ಚಪ್ಪ||
-
ಡವ್ ಹೊಡಿಯೋಕ್ ಭಯವ್ಯಾತಕೊ ದಾಸಪ್ಪ
ಲೈನ್ ಹಾಕೋಕ್ ಭಯವ್ಯಾತಕೊ
ಡವ್ ಹೊಡಿಯೋಕ್ ಭಯವ್ಯಾತಕೊ ದಾಸಪ್ಪ
ಲೈನ್ ಹಾಕೋಕ್ ಭಯವ್ಯಾತಕೊ
ಲವ್ವ ಲವ್ವು ಅಂತ ಲೋಕನೆ ಕುಣಿವಾಗ
ನಿಂಗಿಂತ ಶೇಕ್‌ಯಾತಕೊ
ಲವ್ವ ಲವ್ವು ಅಂತ ಲೋಕನೆ ಕುಣಿವಾಗ
ನಿಂಗಿಂತ ಶೇಕ್‌ಯಾತಕೊ
ಡವ್ ಹೊಡಿಯೋಕ್ ಭಯವ್ಯಾತಕೊ ದಾಸಪ್ಪ
ಲೈನ್ ಹಾಕೋಕ್ ಭಯವ್ಯಾತಕೊ
ಲವ್ವ ಲವ್ವು ಅಂತ ಲೋಕನೆ ಕುಣಿವಾಗ
ನಿಂಗಿಂತ ಶೇಕ್‌ಯಾತಕೊ
ಕ್ಯಾಚ್ ಹಾಕು ಬಾ ಬೇಗ ಕ್ಯಾಚ್ ಹಾಕು ಬಾ
ಕ್ಯಾಚ್ ಹಾಕು ಬಾ ಬೇಗ ಬೇಗ ಕ್ಯಾಚ್ ಹಾಕು ಬಾ
ಪಟಾಯಿಸೋದು ಮಾಯಾಜಾಲ
ಮುಟ್ಟದೆ ಪ್ರೇಮಿಯ ಮುತ್ತಿಡೊ ಕಾಲ
ಮುಟ್ಟದೆ ಪ್ರೇಮಿಯ ಮುತ್ತಿಡೊ ಕಾಲ
ಪಟಾಯಿಸೋದು ಮಾಯಾಜಾಲ
ಮುಟ್ಟದೆ ಪ್ರೇಮಿಯ ಮುತ್ತಿಡೊ ಕಾಲ
ಇಟ್ಟ ಗಂಧ ಬೂದಿ ನಾಮ
ಇಟ್ಟ ಗಂಧ ಬೂದಿ ನಾಮ
ಓಲ್ಡು ಆದರು ಗೋಲ್ಡಮ್ಮ
||ಡವ್ ಹೊಡಿಯೋಕ್ ಭಯವ್ಯಾತಕೊ ದಾಸಪ್ಪ
ಲೈನ್ ಹಾಕೋಕ್ ಭಯವ್ಯಾತಕೊ
ಲವ್ವ ಲವ್ವು ಅಂತ ಲೋಕನೆ ಕುಣಿವಾಗ
ನಿಂಗಿಂತ ಶೇಕ್‌ಯಾತಕೊ
ಹಿಡಿದು ಹಾಕು ಬಾ ಬೇಗ ಹಿಡಿದು ಹಾಕು ಬಾ
ಹಿಡಿದು ಹಾಕು ಬಾ ಬೇಗ ಬೇಗ ಹಿಡಿದು ಹಾಕು ಬಾ||
ಘಳಿಗೆ ಸಿದ್ಧರು ಒಳಗೆ ಮೆದ್ದರು
ರಾಜಾಧಿರಾಜರೆ ಬಲೆಗೆ ಬಿದ್ದರು
ಘಳಿಗೆ ಸಿದ್ಧರು ಒಳಗೆ ಮೆದ್ದರು
ರಾಜಾಧಿರಾಜರೆ ಬಲೆಗೆ ಬಿದ್ದರು
ಉತ್ತಮ ಮಧ್ಯಮ ಅಧಮರೆಲ್ಲರು
ಉತ್ತಮ ಮಧ್ಯಮ ಅಧಮರೆಲ್ಲರು
ಹೆಣ್ಣಿನ ಸೀರೆಗೆ ಶರಣು ಬಿದ್ದರು
||ಡವ್ ಹೊಡಿಯೋಕ್ ಭಯವ್ಯಾತಕೊ ದಾಸಪ್ಪ
ಲೈನ್ ಹಾಕೋಕ್ ಭಯವ್ಯಾತಕೊ
ಲವ್ವ ಲವ್ವು ಅಂತ ಲೋಕನೆ ಕುಣಿವಾಗ
ನಿಂಗಿಂತ ಶೇಕ್‌ಯಾತಕೊ
ಲೈನ್ ಹಾಕೋಕ್ ಭಯವ್ಯಾತಕೊ
ಟಿಕ್ಕಾಯ್ಸು ಬಾ ಬೇಗ ಟಿಕ್ಕಾಯ್ಸುಕು ಬಾ
ಟಿಕ್ಕಾಯ್ಸು ಬಾ ಬೇಗ ಬೇಗ ಟಿಕ್ಕಾಯ್ಸು ಬಾ
ಪ್ರೀತಿಗಿಲ್ಲ ಯೂನಿವರ್ಸಿಟಿ ಸಂಬಳ ಕೊಡದು ಲವ್ವಿನ ಡ್ಯೂಟಿ
ಪ್ರೀತಿಗಿಲ್ಲ ಯೂನಿವರ್ಸಿಟಿ ಸಂಬಳ ಕೊಡದು ಲವ್ವಿನ ಡ್ಯೂಟಿ
ದಿಗಿಲು ಬೀಳದ ದಿಲ್ಲು ನಿನ್ನದು
ದಿಗಿಲು ಬೀಳದ ದಿಲ್ಲು ನಿನ್ನದು
ಕೈ ಮಿಲಾಯ್ಸು ಗೆಲುವು ನಿನ್ನದು
||ಡವ್ ಹೊಡಿಯೋಕ್ ಭಯವ್ಯಾತಕೊ ದಾಸಪ್ಪ
ಲೈನ್ ಹಾಕೋಕ್ ಭಯವ್ಯಾತಕೊ
ಡವ್ ಹೊಡಿಯೋಕ್ ಭಯವ್ಯಾತಕೊ ದಾಸಪ್ಪ
ಲೈನ್ ಹಾಕೋಕ್ ಭಯವ್ಯಾತಕೊ
ಲವ್ವ ಲವ್ವು ಅಂತ ಲೋಕನೆ ಕುಣಿವಾಗ
ನಿಂಗಿಂತ ಶೇಕ್‌ಯಾತಕೊ
ಲವ್ವ ಲವ್ವು ಅಂತ ಲೋಕನೆ ಕುಣಿವಾಗ
ನಿಂಗಿಂತ ಶೇಕ್‌ಯಾತಕೊ
ನಿಂಗಿಂತ ಶೇಕ್‌ಯಾತಕೊ ಹುಚ್ಚಪ್ಪ
ನಿಂಗಿಂತ ಶೇಕ್‌ಯಾತಕೊ
ನಿಂಗಿಂತ ಶೇಕ್‌ಯಾತಕೊ
ನಿಂಗಿಂತ ಶೇಕ್‌ಯಾತಕೊ ಹುಚ್ಚಪ್ಪ||
Dove Hodiyoke song lyrics from Kannada Movie Majestic starring Darshan Thoogudeepa, Rekha, Jai Jagadish, Lyrics penned by V Nagendra Prasad Sung by L N Shastry, Music Composed by Sadhu Kokila, film is Directed by P N Sathya and film is released on 2002