ಇದು ಮೊದಲ ಸಲದ ಮಿಲನ
ಪದವಿರದ ಮೌನ ಕವನ
ಇದು ಮೊದಲ ಸಲದ ಮಿಲನ
ಪದವಿರದ ಮೌನ ಕವನ
ಮುದ್ದು ಮನಸೇ ಪೆದ್ದು ಮನಸೇ
ಬುದ್ಧಿ ಇಲ್ಲದ ಮನಸೇ..
ಸದ್ದು ಮಾಡದೆ ಸುದ್ದಿ ಮಾಡಿದೆ
ಪ್ರೀತಿ ಬಂದಿದೆ ವಯಸೇ..
ಸೂಚನೆ ನೀಡದೆ ಬರುವುದೆ ಪ್ರೇಮ
ಕುಂತರೂ ನಿಂತರೂ ಕುಣಿಸುವ ಪ್ರೇಮ
ಇದು ಮೊದಲ ಸಲದ ಮಿಲನ
ಪದವಿರದ ಮೌನ ಕವನ
ಇದು ಮೊದಲ ಸಲದ ಮಿಲನ
ಪದವಿರದ ಮೌನ ಕವನ
|| ಮುದ್ದು ಮನಸೇ ಪೆದ್ದು ಮನಸೇ
ಬುದ್ಧಿ ಇಲ್ಲದ ಮನಸೇ..
ಸದ್ದು ಮಾಡದೆ ಸುದ್ದಿ ಮಾಡಿದೆ
ಪ್ರೀತಿ ಬಂದಿದೆ ವಯಸೇ..||
ಆತ್ಮನ ಗೆಲ್ಲೋ ಚೈತನ್ಯವನ್ನು ಕಂಡೆ
ಆಧ್ಯಾತ್ಮಕ್ಕಿಂತ ಅತಿಯಾದ ಜ್ಞಾನ ಕಂಡೆ
ಅಕ್ಷರವೇ ಇಲ್ಲದಿರೋ ಪುಸ್ತಕದ ರಾಶಿ ಇದು
ಎಂದೆಂದಿಗೂ ನಿಲ್ಲದಿರೋ ಅಮೃತದ ಸೋನೆ ಇದು
ಎದೆಗೂಡಿನ ಖಜಾನವೆ ಒಲವೇ ಗುಟುಕು ನಿನಗೆ
|| ಮುದ್ದು ಮನಸೇ ಪೆದ್ದು ಮನಸೇ
ಬುದ್ಧಿ ಇಲ್ಲದ ಮನಸೇ..
ಸದ್ದು ಮಾಡದೆ ಸುದ್ದಿ ಮಾಡಿದೆ
ಪ್ರೀತಿ ಬಂದಿದೆ ವಯಸೇ..||
ಜೋಗುಳದ ಹಾಗೆ ಪರಿಶುದ್ಧವಾದ ಪ್ರೇಮ
ಜೋಪಾನವಾದ ಕನ್ನಡಿಯ ಮಹಲು ಪ್ರೇಮ
ಮುಷ್ಟಿಯಲ್ಲೇ ಸೃಷ್ಟಿಯಿಡೋ ವಿಸ್ಮಯದ ಪ್ರೇಮವಿದು
ದೃಷ್ಟಿಯಲ್ಲೇ ಯಜ್ಞವಿರೋ ಮೌನಗಳ ಮಂತ್ರವಿದು
ಈ ಶ್ವಾಸದ ಆಶ್ವಾಸನೆ ನಿನಗೆ ತಿಳಿಯೆ ಮನಸೇ
||ಮುದ್ದು ಮನಸೇ ಪೆದ್ದು ಮನಸೇ
ಬುದ್ಧಿ ಇಲ್ಲದ ಮನಸೇ..
ಸದ್ದು ಮಾಡದೆ ಸುದ್ದಿ ಮಾಡಿದೆ
ಪ್ರೀತಿ ಬಂದಿದೆ ವಯಸೇ..
ಸೂಚನೆ ನೀಡದೆ ಬರುವುದೆ ಪ್ರೇಮ
ಕುಂತರೂ ನಿಂತರೂ ಕುಣಿಸುವ ಪ್ರೇಮ
ಇದು ಮೊದಲ ಸಲದ ಮಿಲನ
ಪದವಿರದ ಮೌನ ಕವನ
ಇದು ಮೊದಲ ಸಲದ ಮಿಲನ
ಪದವಿರದ ಮೌನ ಕವನ||
ಇದು ಮೊದಲ ಸಲದ ಮಿಲನ
ಪದವಿರದ ಮೌನ ಕವನ
ಇದು ಮೊದಲ ಸಲದ ಮಿಲನ
ಪದವಿರದ ಮೌನ ಕವನ
ಮುದ್ದು ಮನಸೇ ಪೆದ್ದು ಮನಸೇ
ಬುದ್ಧಿ ಇಲ್ಲದ ಮನಸೇ..
ಸದ್ದು ಮಾಡದೆ ಸುದ್ದಿ ಮಾಡಿದೆ
ಪ್ರೀತಿ ಬಂದಿದೆ ವಯಸೇ..
ಸೂಚನೆ ನೀಡದೆ ಬರುವುದೆ ಪ್ರೇಮ
ಕುಂತರೂ ನಿಂತರೂ ಕುಣಿಸುವ ಪ್ರೇಮ
ಇದು ಮೊದಲ ಸಲದ ಮಿಲನ
ಪದವಿರದ ಮೌನ ಕವನ
ಇದು ಮೊದಲ ಸಲದ ಮಿಲನ
ಪದವಿರದ ಮೌನ ಕವನ
|| ಮುದ್ದು ಮನಸೇ ಪೆದ್ದು ಮನಸೇ
ಬುದ್ಧಿ ಇಲ್ಲದ ಮನಸೇ..
ಸದ್ದು ಮಾಡದೆ ಸುದ್ದಿ ಮಾಡಿದೆ
ಪ್ರೀತಿ ಬಂದಿದೆ ವಯಸೇ..||
ಆತ್ಮನ ಗೆಲ್ಲೋ ಚೈತನ್ಯವನ್ನು ಕಂಡೆ
ಆಧ್ಯಾತ್ಮಕ್ಕಿಂತ ಅತಿಯಾದ ಜ್ಞಾನ ಕಂಡೆ
ಅಕ್ಷರವೇ ಇಲ್ಲದಿರೋ ಪುಸ್ತಕದ ರಾಶಿ ಇದು
ಎಂದೆಂದಿಗೂ ನಿಲ್ಲದಿರೋ ಅಮೃತದ ಸೋನೆ ಇದು
ಎದೆಗೂಡಿನ ಖಜಾನವೆ ಒಲವೇ ಗುಟುಕು ನಿನಗೆ
|| ಮುದ್ದು ಮನಸೇ ಪೆದ್ದು ಮನಸೇ
ಬುದ್ಧಿ ಇಲ್ಲದ ಮನಸೇ..
ಸದ್ದು ಮಾಡದೆ ಸುದ್ದಿ ಮಾಡಿದೆ
ಪ್ರೀತಿ ಬಂದಿದೆ ವಯಸೇ..||
ಜೋಗುಳದ ಹಾಗೆ ಪರಿಶುದ್ಧವಾದ ಪ್ರೇಮ
ಜೋಪಾನವಾದ ಕನ್ನಡಿಯ ಮಹಲು ಪ್ರೇಮ
ಮುಷ್ಟಿಯಲ್ಲೇ ಸೃಷ್ಟಿಯಿಡೋ ವಿಸ್ಮಯದ ಪ್ರೇಮವಿದು
ದೃಷ್ಟಿಯಲ್ಲೇ ಯಜ್ಞವಿರೋ ಮೌನಗಳ ಮಂತ್ರವಿದು
ಈ ಶ್ವಾಸದ ಆಶ್ವಾಸನೆ ನಿನಗೆ ತಿಳಿಯೆ ಮನಸೇ
||ಮುದ್ದು ಮನಸೇ ಪೆದ್ದು ಮನಸೇ
ಬುದ್ಧಿ ಇಲ್ಲದ ಮನಸೇ..
ಸದ್ದು ಮಾಡದೆ ಸುದ್ದಿ ಮಾಡಿದೆ
ಪ್ರೀತಿ ಬಂದಿದೆ ವಯಸೇ..
ಸೂಚನೆ ನೀಡದೆ ಬರುವುದೆ ಪ್ರೇಮ
ಕುಂತರೂ ನಿಂತರೂ ಕುಣಿಸುವ ಪ್ರೇಮ
ಇದು ಮೊದಲ ಸಲದ ಮಿಲನ
ಪದವಿರದ ಮೌನ ಕವನ
ಇದು ಮೊದಲ ಸಲದ ಮಿಲನ
ಪದವಿರದ ಮೌನ ಕವನ||
Muddu Manase song lyrics from Kannada Movie Majestic starring Darshan Thoogudeepa, Rekha, Jai Jagadish, Lyrics penned by V Nagendra Prasad Sung by Unni Krishnan, Music Composed by Sadhu Kokila, film is Directed by P N Sathya and film is released on 2002