Naane Naane Lyrics

ನಾನೇ ನಾನೇ Lyrics

in Majestic

in ಮೆಜೆಸ್ಟಿಕ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಾನೇ ನಾನೇ ರಾಜಾಧಿರಾಜ ಎಂದೆಂದಿಗೂ
ನೀವೇ ನನ್ನ ತಾಯಿ ತಂದೆ ಇನ್ನೆಂದಿಗೂ
ಏ… ನಾನೇ ನಾನೇ ರಾಜಾಧಿರಾಜ ಎಂದೆಂದಿಗೂ
ನೀವೇ ನನ್ನ ತಾಯಿ ತಂದೆ ಇನ್ನೆಂದಿಗೂ
ಹೇ..ಒಂದೇ ಬಾಣ ನನ್ನದೊಂದೆ ಗುರಿಯು
ಮಾತು ತಪ್ಪೊದಿಲ್ಲ..
ಪ್ರೀತಿ ನನ್ನ ಜೀವನಾಡಿ ನೀತಿ ಮೀರೊದಿಲ್ಲ..
ಓ ಗೆಳೆಯ.. ನೀತಿ ಮೀರೊದಿಲ್ಲ..
ಲೇ..ಲೇ..ಲೆಲೆಲೆ ಲೇ..ಲೇ..ಲೆಲೆಲೆ
ಲೇ..ಲೇ..ಲೆಲೆಲೆ ಲೇ..ಲೇ..ಲೆಲೆಲೆ
ಲೇ..ಲೇ..ಲೆಲೆಲೆ ಲೇ..ಲೇ..ಲೆಲೆಲೆ
 
ನಿಮ್ಮೆಲ್ಲರ ಜೊತೆ ಜೊತೆಯಾಗಿ ಬೆಳೆದೆ
ಅಭಿಮಾನದ ಆ ಸಿಹಿ ಸಿಹಿ ಪ್ರೀತಿನ ಸವಿದೆ
ಅರಿವು ಇರದೆ ಗುರುವು ಇರದೆ
ನಾವೆಲ್ಲ ಬೆಳದಾಯಿತು
ಮನಸ್ಸು ಹೇಳೊ ಮಾರ್ಗದಲ್ಲಿ
ನೋವೆಲ್ಲ ದೂರಾಯಿತು
ಈ ಬುದ್ದ ಭೂಮಿ ನನ್ನ ಭವಿಷ್ಯ ಬರೆದ ತಾಣ
ಈ ಯುದ್ದ ಭೂಮಿಯಲ್ಲಿ ನಾನು ಆಡಿ ಬೆಳೆದ ಜಾಣ
ವೀರ ಧೀರ ಶೂರ ನಾನೇ
ತಮ್ಮ ತಮ್ಮ ಹೊಡಿ ಡೋಲು ಡುಮ್ ಡುಮ್ ಡುಮ್ಮ
ಲೇ..ಲೇ..ಲೆಲೆಲೆ ಲೇ..ಲೇ..ಲೆಲೆಲೆ
ಲೇ..ಲೇ..ಲೆಲೆಲೆ ಲೇ..ಲೇ..ಲೆಲೆಲೆ
 
||ನಾನೇ ನಾನೇ ರಾಜಾಧಿರಾಜ ಎಂದೆಂದಿಗೂ
ನೀವೇ ನನ್ನ ತಾಯಿ ತಂದೆ ಇನ್ನೆಂದಿಗೂ
ಹಾಡು ಹಾಡು ಸಂತೋಷದಿಂದ ಎಂದೆಂದಿಗೂ
ಬಾನು ಭೂಮಿ ಎಲ್ಲನು ನಮದೆ ಇನ್ನೆಂದಿಗೂ||
 
ಈ ಲೋಕದ ಹಂಗು ನಮಗೆಂದು ಇಲ್ಲ
ಈ ಲೋಕವು ಎಂದು ನಮ್ಮೊಂದಿಗಿಲ್ಲ
ತಾಯಿ ಹಾಲು ಕುಡಿಯಲಿಲ್ಲ
ಕಣ್ಣೀರ ಕಂಡೋನ್ ಅಲ್ಲ
ಭೂಮಿ ನಮಗೆ ನರಕವಲ್ಲ ಮೇಲೆ ಸ್ವರ್ಗ ಇಲ್ಲ
ಈ ನಮ್ಮ ಸ್ನೇಹಗೀತೆ ಎಂದೆಂದೂ ನಿಲ್ಲದಿರಲಿ
ಈ ಸಂಭ್ರವು ಎಂದು ನಮಗೆ ಹರುಷ ಹರಿಸುತಿರಲಿ
ನಗುವೇ ನಮ್ಮ ದಿವ್ಯ ಮಂತ್ರ
ತಮ್ಮ ತಮ್ಮ ಹೊಡಿ ಡೋಲು ಡುಮ್ ಡುಮ್ ಡುಮ್ಮ
ಲೇ..ಲೇ..ಲೆಲೆಲೆ ಲೇ..ಲೇ..ಲೆಲೆಲೆ
ಲೇ..ಲೇ..ಲೆಲೆಲೆ ಲೇ..ಲೇ..ಲೆಲೆಲೆ
 
||ನಾನೇ ನಾನೇ ರಾಜಾಧಿರಾಜ ಎಂದೆಂದಿಗೂ
ನೀವೇ ನನ್ನ ತಾಯಿ ತಂದೆ ಇನ್ನೆಂದಿಗೂ
ಏ… ನಾನೇ ನಾನೇ ರಾಜಾಧಿರಾಜ ಎಂದೆಂದಿಗೂ
ನೀವೇ ನನ್ನ ತಾಯಿ ತಂದೆ ಇನ್ನೆಂದಿಗೂ
ಹೇ..ಒಂದೇ ಬಾಣ ನನ್ನದೊಂದೆ ಗುರಿಯು
ಮಾತು ತಪ್ಪೊದಿಲ್ಲ..
ಪ್ರೀತಿ ನನ್ನ ಜೀವನಾಡಿ ನೀತಿ ಮೀರೊದಿಲ್ಲ..
ಓ ಗೆಳೆಯ.. ನೀತಿ ಮೀರೊದಿಲ್ಲ..
ಲೇ..ಲೇ..ಲೆಲೆಲೆ ಲೇ..ಲೇ..ಲೆಲೆಲೆ
ಲೇ..ಲೇ..ಲೆಲೆಲೆ ಲೇ..ಲೇ..ಲೆಲೆಲೆ
ಲೇ..ಲೇ..ಲೆಲೆಲೆ ಲೇ..ಲೇ..ಲೆಲೆಲೆ||

ನಾನೇ ನಾನೇ ರಾಜಾಧಿರಾಜ ಎಂದೆಂದಿಗೂ
ನೀವೇ ನನ್ನ ತಾಯಿ ತಂದೆ ಇನ್ನೆಂದಿಗೂ
ಏ… ನಾನೇ ನಾನೇ ರಾಜಾಧಿರಾಜ ಎಂದೆಂದಿಗೂ
ನೀವೇ ನನ್ನ ತಾಯಿ ತಂದೆ ಇನ್ನೆಂದಿಗೂ
ಹೇ..ಒಂದೇ ಬಾಣ ನನ್ನದೊಂದೆ ಗುರಿಯು
ಮಾತು ತಪ್ಪೊದಿಲ್ಲ..
ಪ್ರೀತಿ ನನ್ನ ಜೀವನಾಡಿ ನೀತಿ ಮೀರೊದಿಲ್ಲ..
ಓ ಗೆಳೆಯ.. ನೀತಿ ಮೀರೊದಿಲ್ಲ..
ಲೇ..ಲೇ..ಲೆಲೆಲೆ ಲೇ..ಲೇ..ಲೆಲೆಲೆ
ಲೇ..ಲೇ..ಲೆಲೆಲೆ ಲೇ..ಲೇ..ಲೆಲೆಲೆ
ಲೇ..ಲೇ..ಲೆಲೆಲೆ ಲೇ..ಲೇ..ಲೆಲೆಲೆ
 
ನಿಮ್ಮೆಲ್ಲರ ಜೊತೆ ಜೊತೆಯಾಗಿ ಬೆಳೆದೆ
ಅಭಿಮಾನದ ಆ ಸಿಹಿ ಸಿಹಿ ಪ್ರೀತಿನ ಸವಿದೆ
ಅರಿವು ಇರದೆ ಗುರುವು ಇರದೆ
ನಾವೆಲ್ಲ ಬೆಳದಾಯಿತು
ಮನಸ್ಸು ಹೇಳೊ ಮಾರ್ಗದಲ್ಲಿ
ನೋವೆಲ್ಲ ದೂರಾಯಿತು
ಈ ಬುದ್ದ ಭೂಮಿ ನನ್ನ ಭವಿಷ್ಯ ಬರೆದ ತಾಣ
ಈ ಯುದ್ದ ಭೂಮಿಯಲ್ಲಿ ನಾನು ಆಡಿ ಬೆಳೆದ ಜಾಣ
ವೀರ ಧೀರ ಶೂರ ನಾನೇ
ತಮ್ಮ ತಮ್ಮ ಹೊಡಿ ಡೋಲು ಡುಮ್ ಡುಮ್ ಡುಮ್ಮ
ಲೇ..ಲೇ..ಲೆಲೆಲೆ ಲೇ..ಲೇ..ಲೆಲೆಲೆ
ಲೇ..ಲೇ..ಲೆಲೆಲೆ ಲೇ..ಲೇ..ಲೆಲೆಲೆ
 
||ನಾನೇ ನಾನೇ ರಾಜಾಧಿರಾಜ ಎಂದೆಂದಿಗೂ
ನೀವೇ ನನ್ನ ತಾಯಿ ತಂದೆ ಇನ್ನೆಂದಿಗೂ
ಹಾಡು ಹಾಡು ಸಂತೋಷದಿಂದ ಎಂದೆಂದಿಗೂ
ಬಾನು ಭೂಮಿ ಎಲ್ಲನು ನಮದೆ ಇನ್ನೆಂದಿಗೂ||
 
ಈ ಲೋಕದ ಹಂಗು ನಮಗೆಂದು ಇಲ್ಲ
ಈ ಲೋಕವು ಎಂದು ನಮ್ಮೊಂದಿಗಿಲ್ಲ
ತಾಯಿ ಹಾಲು ಕುಡಿಯಲಿಲ್ಲ
ಕಣ್ಣೀರ ಕಂಡೋನ್ ಅಲ್ಲ
ಭೂಮಿ ನಮಗೆ ನರಕವಲ್ಲ ಮೇಲೆ ಸ್ವರ್ಗ ಇಲ್ಲ
ಈ ನಮ್ಮ ಸ್ನೇಹಗೀತೆ ಎಂದೆಂದೂ ನಿಲ್ಲದಿರಲಿ
ಈ ಸಂಭ್ರವು ಎಂದು ನಮಗೆ ಹರುಷ ಹರಿಸುತಿರಲಿ
ನಗುವೇ ನಮ್ಮ ದಿವ್ಯ ಮಂತ್ರ
ತಮ್ಮ ತಮ್ಮ ಹೊಡಿ ಡೋಲು ಡುಮ್ ಡುಮ್ ಡುಮ್ಮ
ಲೇ..ಲೇ..ಲೆಲೆಲೆ ಲೇ..ಲೇ..ಲೆಲೆಲೆ
ಲೇ..ಲೇ..ಲೆಲೆಲೆ ಲೇ..ಲೇ..ಲೆಲೆಲೆ
 
||ನಾನೇ ನಾನೇ ರಾಜಾಧಿರಾಜ ಎಂದೆಂದಿಗೂ
ನೀವೇ ನನ್ನ ತಾಯಿ ತಂದೆ ಇನ್ನೆಂದಿಗೂ
ಏ… ನಾನೇ ನಾನೇ ರಾಜಾಧಿರಾಜ ಎಂದೆಂದಿಗೂ
ನೀವೇ ನನ್ನ ತಾಯಿ ತಂದೆ ಇನ್ನೆಂದಿಗೂ
ಹೇ..ಒಂದೇ ಬಾಣ ನನ್ನದೊಂದೆ ಗುರಿಯು
ಮಾತು ತಪ್ಪೊದಿಲ್ಲ..
ಪ್ರೀತಿ ನನ್ನ ಜೀವನಾಡಿ ನೀತಿ ಮೀರೊದಿಲ್ಲ..
ಓ ಗೆಳೆಯ.. ನೀತಿ ಮೀರೊದಿಲ್ಲ..
ಲೇ..ಲೇ..ಲೆಲೆಲೆ ಲೇ..ಲೇ..ಲೆಲೆಲೆ
ಲೇ..ಲೇ..ಲೆಲೆಲೆ ಲೇ..ಲೇ..ಲೆಲೆಲೆ
ಲೇ..ಲೇ..ಲೆಲೆಲೆ ಲೇ..ಲೇ..ಲೆಲೆಲೆ||

Naane Naane song lyrics from Kannada Movie Majestic starring Darshan Thoogudeepa, Rekha, Jai Jagadish, Lyrics penned by V Nagendra Prasad Sung by Rajesh Krishnan, Music Composed by Sadhu Kokila, film is Directed by P N Sathya and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ