Jaya Jaya Lokavana Lyrics

ಜಯ ಜಯ ಲೋಕಾವನ Lyrics

in Mahadeshwara Pooja Phala

in ಮಹದೇಶ್ವರ ಪೂಜಾಫಲ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಜಯ ಜಯ ಲೋಕಾವನ...
ಜಯ ಜಯ ಲೋಕಾವನ..
ಭವ ಭಯ ಹರಣ ಕರುಣಾಭರಣಾ..
ಜಯ ಜಯ ಲೋಕಾವನ..
ಭವ ಭಯ ಹರಣ ಕರುಣಾಭರಣಾ..
ಜಯ ಜಯ ಲೋಕಾವನ...
 
ಪಾವನ ಚರಣ ಶೋಭಿತ ನಯನ 
ಪಾವನ ಚರಣ ಶೋಭಿತ ನಯನ
ದುರಿತ ನಿವಾರಣ ಸಕಲ ಕಾರಣ 
ದುರಿತ ನಿವಾರಣ ಸಕಲ ಕಾರಣ
ಧರ್ಮಪರಾಯಣ ನಾರಾಯಣ 
ಧರ್ಮಪರಾಯಣ ನಾರಾಯಣ 
 
||ಜಯ ಜಯ ಲೋಕಾವನ..
ಭವ ಭಯ ಹರಣ ಕರುಣಾಭರಣಾ..
ಜಯ ಜಯ ಲೋಕಾವನ...||
 
ನಿರುಪಮ ನಿರ್ಮಲ ಮಧುರಕಾರ 
ನಿರುಪಮ ನಿರ್ಮಲ ಮಧುರಕಾರ
ನಿರುಪಮಾನ ಸುಗುಣಾಲಯ ಶೌರೇ ..
ಆಆಆ... ಆಆಆ... ಆಆಆ... 
ನಿರುಪಮ ನಿರ್ಮಲ ಮಧುರಕಾರ
ನಿರುಪಮಾನ ಸುಗುಣಾಲಯ ಶೌರೇ
ನಿತ್ಯ ನಿರಾಮಯ ನಾರಾಯಣ 
ನಿತ್ಯ ನಿರಾಮಯ ನಾರಾಯಣ 
 
||ಜಯ ಜಯ ಲೋಕಾವನ..
ಭವ ಭಯ ಹರಣ ಕರುಣಾಭರಣಾ..
ಜಯ ಜಯ ಲೋಕಾವನ...
ಭವ ಭಯ ಹರಣ ಕರುಣಾಭರಣಾ.. 
ಜಯ ಜಯ ಜಯ ಜಯ 
ಜಯ ಜಯ ಲೋಕಾವನ||

-
ಜಯ ಜಯ ಲೋಕಾವನ...
ಜಯ ಜಯ ಲೋಕಾವನ..
ಭವ ಭಯ ಹರಣ ಕರುಣಾಭರಣಾ..
ಜಯ ಜಯ ಲೋಕಾವನ..
ಭವ ಭಯ ಹರಣ ಕರುಣಾಭರಣಾ..
ಜಯ ಜಯ ಲೋಕಾವನ...
 
ಪಾವನ ಚರಣ ಶೋಭಿತ ನಯನ 
ಪಾವನ ಚರಣ ಶೋಭಿತ ನಯನ
ದುರಿತ ನಿವಾರಣ ಸಕಲ ಕಾರಣ 
ದುರಿತ ನಿವಾರಣ ಸಕಲ ಕಾರಣ
ಧರ್ಮಪರಾಯಣ ನಾರಾಯಣ 
ಧರ್ಮಪರಾಯಣ ನಾರಾಯಣ 
 
||ಜಯ ಜಯ ಲೋಕಾವನ..
ಭವ ಭಯ ಹರಣ ಕರುಣಾಭರಣಾ..
ಜಯ ಜಯ ಲೋಕಾವನ...||
 
ನಿರುಪಮ ನಿರ್ಮಲ ಮಧುರಕಾರ 
ನಿರುಪಮ ನಿರ್ಮಲ ಮಧುರಕಾರ
ನಿರುಪಮಾನ ಸುಗುಣಾಲಯ ಶೌರೇ ..
ಆಆಆ... ಆಆಆ... ಆಆಆ... 
ನಿರುಪಮ ನಿರ್ಮಲ ಮಧುರಕಾರ
ನಿರುಪಮಾನ ಸುಗುಣಾಲಯ ಶೌರೇ
ನಿತ್ಯ ನಿರಾಮಯ ನಾರಾಯಣ 
ನಿತ್ಯ ನಿರಾಮಯ ನಾರಾಯಣ 
 
||ಜಯ ಜಯ ಲೋಕಾವನ..
ಭವ ಭಯ ಹರಣ ಕರುಣಾಭರಣಾ..
ಜಯ ಜಯ ಲೋಕಾವನ...
ಭವ ಭಯ ಹರಣ ಕರುಣಾಭರಣಾ.. 
ಜಯ ಜಯ ಜಯ ಜಯ 
ಜಯ ಜಯ ಲೋಕಾವನ||

Jaya Jaya Lokavana song lyrics from Kannada Movie Mahadeshwara Pooja Phala starring Srinath, B V Radha, Ramadevi, Lyrics penned by Hunasuru Krishna Murthy Sung by Ghantasala, Music Composed by Sathyam, film is Directed by Sangram and film is released on 1975

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ