-
ಹೆಣ್ಣು : ಬೇಕೇ ಇಲ್ಲಿದೇ... ಹ್ಹಾ ..
ಕಂಡಿಲ್ಲದ ಕೇಳಿಲ್ಲದ
ಆನಂದ ನಿಮ್ಮ ಮುಂದಿದೆ
ಬೇಕೇ ಇಲ್ಲಿದೇ... ಹ್ಹಾ ..
ಕಂಡಿಲ್ಲದ ಕೇಳಿಲ್ಲದ
ಆನಂದ ನಿಮ್ಮ ಮುಂದಿದೆ
ಕೋರಸ್ : ಜೈ ಶಂಕರ ಶಿವ ಶಂಕರ
ಹರ ಶಂಭೋ ಎನ್ನೀರಿ ..
ಹೆಣ್ಣು : ಲೆಟ್ ಆಸ್ ಸಿಂಗ್
ಕೋರಸ್ : ಕಣ್ಣ್ ಮುಚ್ಚಿ ಮನ ಮೆಚ್ಚಿ
ಹೊಸ ಲೋಕ ಕಾಣೀರಿ..
ಹೆಣ್ಣು : ಕಮಾನ್
ಹೆಣ್ಣು : ಕಣ್ಣಲ್ಲಿ ಆಸೇ ಮಿಂಚಿದೇ .. ಹ್ಹಾ.. ಹ್ಹಾ..
ಹೆಣ್ಣಲ್ಲಿ ಅಂದ ತುಂಬಿದೇ.. ಹ್ಹಾ
ಕಣ್ಣಲ್ಲಿ ಆಸೇ ಮಿಂಚಿದೇ .. (ಹ್ಹಾ.. ಹ್ಹಾ)..
ಹೆಣ್ಣಲ್ಲಿ ಅಂದ ತುಂಬಿದೇ.. (ಹ್ಹಾ )
ದಾಹವೆಲ್ಲಾ ತೀರಬಲ್ಲಾ ತುಟಿಗಳಿಲ್ಲಿ ಕಾಡಿದೇ... ಹ್ಹಾ ..
ಬೇಕೇ ಹ್ಹಾ.. ಹ್ಹಾ.. ಹ್ಹಾ ಹ್ಹಾ ಇಲ್ಲಿದೇ....
ಕಂಡಿಲ್ಲದ ಕೇಳಿಲ್ಲದ ಆನಂದ ನಿಮ್ಮ ಮುಂದಿದೆ
ಕೋರಸ್ : ಲಾಲಲ್ಲಲ್ಲಾ .. ಲಾಲಲ್ಲಲ್ಲಾ ..
ಲಲಲಲಾಲಲ್ಲಲ್ಲಾ .. ಲಲಲಲಾಲಲ್ಲಲ್ಲಾ ..
ಲಲಲಲಾಲಲ್ಲಲ್ಲಾ ..
ಹೆಣ್ಣು : ಎದೆಯಲ್ಲಿ ಏಕೀ ಆತುರಾ.. ಹ್ಹಾ..ಹ್ಹಾ...
ನಾ ಬಂದಾಗ ನಗುತಾ ಹತ್ತಿರ.. ಹ್ಹಾ..ಹ್ಹಾ..
ಎದೆಯಲ್ಲಿ ಏಕೀ ಆತುರಾ.. (ಹ್ಹಾ..ಹ್ಹಾ)...
ನಾ ಬಂದಾಗ ನಗುತಾ ಹತ್ತಿರ.. (ಹ್ಹಾ..ಹ್ಹಾ.. )
ಒಪ್ಪಿಗೇಕೇ ಮಿಡಿತ ಒಂದೂ ಬಲ್ಲೇರೇನೇ ಉತ್ತರಾ ... ಹ್ಹ..
||ಬೇಕೇ ಇಲ್ಲಿದೇ....ಹ್ಹಾ.
ಕಂಡಿಲ್ಲದ ಕೇಳಿಲ್ಲದ ಆನಂದ ನಿಮ್ಮ ಮುಂದಿದೆ
ಕೋರಸ್ : ಜೈ ಶಂಕರ ಶಿವ ಶಂಕರ ಹರ ಶಂಭೋ ಎನ್ನೀರಿ ..
ಹೆಣ್ಣು : ಲೆಟ್ ಆಸ್ ಸಿಂಗ್
ಕೋರಸ್ : ಕಣ್ಣ್ ಮುಚ್ಚಿ ಮನ ಮೆಚ್ಚಿ ಹೊಸ ಲೋಕ ಕಾಣೀರಿ..
ಹೆಣ್ಣು : ಕಮಾನ್ ||
ಹೆಣ್ಣು : ಸಂತೋಷಕ್ಕೆಂದೇ ಯೌವ್ವನ.. ಹ್ಹಾ..ಹ್ಹಾ..
ಇನ್ನೆಂದೂ ಬರದೂ ಈ ದಿನ.. ಹ್ಹಾ..ಹ್ಹಾ
ಸುಖ ಸಂತೋಷಕ್ಕೆಂದೇ ಯೌವ್ವನ.. (ಹ್ಹಾ..ಹ್ಹಾ.).
ಮತ್ತೇ ಇನ್ನೆಂದೂ ಬರದೂ ಈ ದಿನ.. (ಹ್ಹಾ..ಹ್ಹಾ )
ಚಿಂತೆಯಲ್ಲೇ ಕಳೆಯಬೇಡಿ ಸವಿಯ ಬನ್ನಿ ಜೀವನ... ಹ್ಹಾ..